10 Years of Celebrating Indie Authors

Share this book with your friends

Ninnolumeyindale.. / ನಿನ್ನೊಲುಮೆಯಿಂದಲೇ.. Avalu bittu Hoda Hejje Gurutugalalli.. / ಅವಳು ಬಿಟ್ಟು ಹೋದ ಹೆಜ್ಜೆ ಗುರುತುಗಳಲ್ಲಿ..

Author Name: Sidray Tavarakhed | Format: Paperback | Genre : Poetry | Other Details

“ನಿನ್ನೊಲುಮೆಯಿಂದಲೇ» ಕವನ ಸಂಕಲನ ಪ್ರೇಮಿಗಳ ಪ್ರೀತಿ ಪ್ರೇಮದ ವಿಷಯದಲ್ಲಿ ಒಂದು ಹೊಸ ಚಿಲುಮೆ. ನವ ಜೋಡಿಗಳ ಬದುಕಿನ ಯಾವುದೇ ಹಂತದಲ್ಲಿ ಕುಗ್ಗದೇ ಬಗ್ಗದೇ ಜೊತೆಯಾಗಿ ಹೆಜ್ಜೆಯನು ಹಾಕುತಾ, ಬದುಕಿನ ನೆಲೆಗಟ್ಟನ್ನು ಕಂಡುಕೊಳ್ಳಲು ಮಾದರಿ. ಪ್ರೀತಿ ಬದುಕಿಗೆ ಎಷ್ಟು ಅಮೂಲ್ಯ
ಅದು. ತಂದೆತಾಯಿಯರದೋ ಅಥವಾ ಪ್ರೇಮಿಗಳದೋ. ಸಾಧಿಸೋಕೆ, ಜೀವನವನ್ನ ಎದುರಿಸೋಕೆ.. ಸಾಂಧರ್ಭಿಕವಾಗಿ : ಒಬ್ಬರನ್ನೊಬ್ಬರು ಹಿಡಿದುಕೊಂಡು ಬದುಕುವುದಕ್ಕೆ ಎಂಬುದು ಕವಿತ್ವದ ಮಹತ್ತರ ಆಶಯ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಸಿದ್ದರಾಯ ತಾವರಖೇಡ.

ಹುಟ್ಟಿದ್ದು ಈಗಿನವಿಜಯಪುರಜಿಲ್ಲೆಯಇಂಡಿತಾಲೂಕಿನಲ್ಲಿ. ಓದಿದ್ದು. ಅದೇ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ, ಇಂಜಿನಿಯರಿಂಗ ಮುಗಿಸಿದ್ದು. ಬಾಗಲಕೋಟೆಲ್ಲಿ, ಕೆಲಸಕ್ಕೆಂದೇ ಅರಸಿ ಬಂದದ್ದು ಬೆಂಗಳೂರಿಗೆ. ಮೊದಲು ಅಧ್ಯಾಪಕನಾಗಿ, ನಂತರ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿ, ಪ್ರಸ್ತುತ ಸರ್ಕಾರಿ ನೌಕರಿಯಲ್ಲಿ ಅಭಿಯಂತರನಾಗಿ ಮುಂದುವರೆದಿರುವ ಲೇಖಕರು ಭಾವನಾ ಜೀವಿಗಳು. ಆಗ ಬ ಯಜ ಯಬ ಬೆಳಗೆರೆಯವರು, ಕಾಯ್ಕಿಣಿಯವರೆಂದರೆ ಇವರಿಗೆ ಪ್ರಾಣ ಅಷ್ಟೇ ಅಲ್ಲ ಅವರ ಸಾಹಿತ್ಯವನ್ನು ಅರಗಿಸಿಕೊಳ್ಳುವವರು. ಅವರ ಮೊದಲ ಕವನ ಸಂಕಲನ ನಿನ್ನೊಲುಮೆಯಿಂದಲೆ: ಹಲವಾರು ಯುವಕ ಯುವತಿಯರಿಗೆ ಸ್ಫೂರ್ತಿ.

Read More...

Achievements