Share this book with your friends

Vegetable war / ತರಕಾರಿ ಯುದ್ಧ

Author Name: Parag | Format: Paperback | Genre : Children & Young Adult | Other Details

ತರಕಾರಿಗಳ ಯುದ್ಧ, ಓದಿ, ತರಕಾರಿಗಳ ಜಗತ್ತಿನಲ್ಲಿ ಸಂಚರಿಸಿ. ಹೇಗೆ ಗೆಳೆಯರಾಗಿ ಹಾಗೂ ಜೊತೆಯಲ್ಲಿ ಸೇರಿ ಒಂದು ಅದ್ಭುತ ರಮಣೀಯ ಆನಂದ ವನ್ನು ಅನುಭವಿಸಿ. 

ಹೇಗೆ ಬೇರೆ ಬೇರೆ ತರಕಾರಿಗಳು ಯುದ್ಧ ಮಾಡಿ ನಮ್ಮ ಅಡುಗೆ ಮನೆ ಸೇರುವವು. ಅವರ ಹೋರಾಟ ಹಾಗೂ ರುಚಿ ಬಣ್ಣ, ಎಲ್ಲಿ ಬೆಳೆಯುವುದು, ಈ ತರಹದ ಮಾಹಿತಿ ಒದಗಿಸುವವು. 

ಮಕ್ಕಳ ಪುಸ್ತಕ ಸಂಗ್ರಹದ ಒಂದು ಬೆಲೆ ಬಾಳುವ ಭಾಗ ತರಕಾರಿ ಹಾಗೂ ಬೆಳೆಗಳ ಬಗ್ಗೆ ಇರಬೇಕು. "ತರಕಾರಿಗಳ ಯುದ್ಧ" ಪುಸ್ತಕ ಆ ಒಂದು ವಿಚಾರವನ್ನು ಜೋಡಿಸುವುದು.


ಎಲ್ಲರ ಜೀವ ಸಿಹಿ ನೀರು, ಒಂದೇ ನೆಲ ಬೆಳೆಯಲು ಬೇರು

Read More...
Paperback
Paperback 230

Inclusive of all taxes

Delivery

Item is available at

Enter pincode for exact delivery dates

Also Available On

ಪ ರಾ ಗ

ಪರಾಗ ಘಾಟೆ ಅವರು ಹುಟ್ಟು ಬೆಳೆದ ಊರು ಧಾರವಾಡ.  ಅವರ ಶಿಕ್ಷಣ ಮತ್ತು ವಿದ್ಯಾಭ್ಯಾಸ ಧಾರವಾಡ ದಲ್ಲಿ ನಡೆಯಿತು. ಈಗ ಅವರು ಎಂಜಿನಿಯರ್ ಆಗಿ ಬೆಂಗಳೂರ ನಲ್ಲಿ ಹೊದ ಸುಮಾರು ಎರಡು ದಶಕಗಳ ಕಾಲ ವ್ಯವಸಾಯದಲ್ಲಿ ಇದ್ದಾರೆ. ನಿತ್ಯ ಜೀವನದಲ್ಲಿ ವಸ್ತುಗಳ ನಿರ್ಮಾಣ ಹಾಗೂ ಅದರ ರೂಪ ರೇಷೆಯಲ್ಲಿ ಅವರ ರುಚಿ ಇದೆ.  ಕನ್ನಡ ಮೂಲದವರು ಹಾಗೂ ಕಲೆ, ಸಾಹಿತ್ಯ ದಲ್ಲಿ ಅವರ ಮೆಚ್ಚಿನ ಬರಹಗಾರ ಬೇಂದ್ರೆ  .  ಈ ಮಕ್ಕಳ ಪುಸ್ತಕ ಇವರ ಮೊದಲ ಪ್ರಯತ್ನ.

Read More...

Achievements

+4 more
View All