Share this book with your friends

Avalyaaru? / ಅವಳ್ಯಾರು?

Author Name: Sheethal | Format: Paperback | Genre : Literature & Fiction | Other Details

ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ

ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾಗುವಿರಾ? ಅವಳ ಬದುಕು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು

ತಿಳಿಯಬಯಸುವಿರಾ? ಅವಳಿಗೆ ಉತ್ತರ ಸಿಗುವುದೇ? ಅಥವಾ ಅದೇ ಪ್ರಶ್ನೆಗೆ ತಂದಿರಿಸುವುದೇ ಜೀವನ?

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ಶೀತಲ್

ಲೇಖಕಿಯ ಪೂರ್ಣ ಹೆಸರು ಶೀತಲ್ ವನ್ಸ್ ರಾಜ್. ಮೂಲತಃ ಮಲೆಯಾಳಿ, ಆದರೆ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಎಲ್ಲಾ ಕರ್ನಾಟಕದ ಶಿವಮೊಗ್ಗದಲ್ಲಿ. ಎಲ್ಲಾ ಕಡೆಗಳಲ್ಲೂ 'ಕನ್ನಡತಿ' ಎಂದೇ ಸಂಭೋದಿಸಲು ಇವರಿಗೆ ಇಷ್ಟ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರಾದ ಇವರು ಈಗ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ಮಾಡುತ್ತಿದ್ದಾರೆ. ಇವರಿಗೆ ಕನ್ನಡದ ಮೇಲಿನ ಒಲವು ಬಹಳ ಸಣ್ಣ ಪ್ರಾಯದಲ್ಲೇ ಇದ್ದರೂ, ಕವನಗಳನ್ನು ಬರೆಯಲು ಪ್ರಾರಂಭ ಮಾಡಿದ್ದು ಹತ್ತನೇ ತರಗತಿಯಿಂದ. ಇವರ ಅನೇಕ ಕವನ, ಕಥೆ, ಲೇಖನಗಳು ಅಂತರ್ಜಾಲ ತಾಣಗಳಲ್ಲಿ/ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇದು ಇವರ ಮೊದಲ ಪುಸ್ತಕ. ಇವರಿಗೆ ಬರೆಯಲು ಸ್ಫೂರ್ತಿಯೇ ಕನ್ನಡ ಭಾಷೆ. ಇವರ ಪ್ರಕಾರ "ಬರವಣಿಗೆಗಾಗಿ ಭಾಷೆಯಲ್ಲ, ಭಾಷೆಗಾಗಿ ಬರವಣಿಗೆ". ಇಷ್ಟವಾದಲ್ಲಿ ಪ್ರೋತ್ಸಾಹವಿರಲಿ ತಪ್ಪಾಗಿದ್ದರೆ ಕ್ಷಮೆ ಇರಲಿ.

Read More...

Achievements

+4 more
View All