Share this book with your friends

mouna maatadidaga / ಮೌನ ಮಾತಾಡಿದಾಗ

Author Name: Sharanakumar Solapur | Format: Paperback | Genre : Literature & Fiction | Other Details

ಸಕಲೇಶಪುರದ ಮಂಜು ಮುಸುಕಿದ ಬೆಟ್ಟಗಳು ಮತ್ತು ಹಸಿರು ಕಾಫಿ ತೋಟಗಳ ನಡುವೆ ಈ ಕಥೆ ತೆರೆದುಕೊಳ್ಳುತ್ತದೆ. ನಗರದ ಸಾಫ್ಟ್‌ವೇರ್ ಕಂಪನಿಯ ಯಾಂತ್ರಿಕ ಜೀವನದಿಂದ ಬೇಸತ್ತು, ನೆಮ್ಮದಿ ಹುಡುಕುತ್ತಾ ಮಲೆನಾಡಿಗೆ ಬರುವ ಕಿರಣ್ ಎಂಬ ಯುವಕ ಮತ್ತು ಅಲ್ಲಿನ ಹಳೆಯ 'ಸ್ಮೃತಿ' ಬಂಗಲೆಯಲ್ಲಿ ತನ್ನ ನೆನಪುಗಳೊಂದಿಗೆ ಏಕಾಂಗಿಯಾಗಿ ಬದುಕುತ್ತಿರುವ ಸಾನ್ವಿ ಎಂಬ ಬರಹಗಾರ್ತಿಯ ಸುತ್ತ ಕಥೆ ಹೆಣೆಯಲ್ಪಟ್ಟಿದೆ.

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ಶರಣಕುಮಾರ ಸೋಲಾಪುರ

ಶರಣಕುಮಾರ ಸೋಲಾಪುರ ಎಂ ಎ ಪದವಿದರರಾಗಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟದ ನಿವಾಸಿಯಾಗಿದ್ದು ಕಕ್ಕೇರಾ ಪಟ್ಟಣದ ಪುರಸಭೆ ಯ ಚುನಾವಣೆಯಲ್ಲಿ ಮೊದಲನೇ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ,ರಾಜಕೀಯ ಮತ್ತು ಸಾಹಿತ್ಯದಲ್ಲಿ ಅಪಾರವಾದ ಅಭಿರುಚಿ ಹೊಂದಿದ್ದಾರೆ.

Read More...

Achievements