Share this book with your friends

Nannavva / ನನ್ನವ್ವ- ಒಂದು ಅಮರ ಕಾವ್ಯ Nannavva- ondu amara kaavya

Author Name: Sharanakumar Solapur | Format: Paperback | Genre : Families & Relationships | Other Details

"ಅಮ್ಮ" ಎನ್ನುವುದು ಕೇವಲ ಒಂದು ಸಂಬಂಧವಲ್ಲ, ಅದು ಒಂದು ಶಕ್ತಿ. ಈ ಪುಸ್ತಕವು ದೈಹಿಕವಾಗಿ ನಮ್ಮನ್ನು ಅಗಲಿದರೂ, ನಮ್ಮ ಪ್ರತಿ ಉಸಿರಿನಲ್ಲೂ, ಸಂಸ್ಕಾರದಲ್ಲೂ ಜೀವಂತವಾಗಿರುವ ಒಬ್ಬ ನನ್ನ  ತಾಯಿಯ ಜೀವನದ ಪ್ರತಿಬಿಂಬ.
ಈ ಕೃತಿಯಲ್ಲಿ ತಾಯಿಯ ಬಾಲ್ಯ, ಅವರು ಎದುರಿಸಿದ ಸವಾಲುಗಳು, ಸಂಸಾರವನ್ನು ಸಾಕಿ ಸಲಹಿದ ರೀತಿ ಮತ್ತು ಅವರು ನಮಗೆ ಬಿಟ್ಟುಹೋದ ಅಮೂಲ್ಯವಾದ ಜೀವನ ಪಾಠಗಳನ್ನು ದಾಖಲಿಸಲಾಗಿದೆ. ಒಬ್ಬ ಹೆಣ್ಣು ಮಗಳಾಗಿ, ಪತ್ನಿಯಾಗಿ ಮತ್ತು ಅದಕ್ಕಿಂತ ಮಿಗಿಲಾಗಿ ಒಬ್ಬ ಮಮತಾಮಯಿ ತಾಯಿಯಾಗಿ ಅವರು ಬೀರಿದ ಪ್ರಭಾವ ಅಳಿಸಲಾಗದ್ದು.

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

Also Available On

ಶರಣಕುಮಾರ ಸೋಲಾಪುರ

ಶರಣಕುಮಾರ ಸೋಲಾಪುರ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಈ ಮಣ್ಣಿನ ಮಗ, ಬದುಕಿನ ಬಿಸಿಲನ್ನ ನೋಡಿದವರು. ಎಂ.ಎ. (M.A.) ಪದವೀಧರರಾಗಿ ಸಾಹಿತ್ಯದ ಆಳವನ್ನ ಅರಿತಿರೋ ಶರಣಕುಮಾರ ಅವರಿಗೆ ಬರಿ ಪುಸ್ತಕಗಳೇ ಪ್ರಪಂಚವಲ್ಲ. ರಾಜಕೀಯದ ಚದುರಂಗದಾಟ ಮತ್ತು ಸಾಹಿತ್ಯದ ಸೂಕ್ಷ್ಮ ಸಂವೇದನೆ ಎರಡನ್ನೂ ಹತ್ತಿರದಿಂದ ಕಂಡವರು. ರಾಜಕೀಯ ಅವರಿಗೆ ಸಮಾಜದ ಮುಖವಾಡಗಳನ್ನ ತೋರಿಸಿದರೆ, ಸಾಹಿತ್ಯ ಆ ಮುಖವಾಡದ ಹಿಂದಿರೋ ಸತ್ಯವನ್ನ ಬರೆಯುವ ಲೇಖನಿಯನ್ನ ಕೊಟ್ಟಿದೆ.
ಕಕ್ಕೇರಾದಿಂದ ಶುರುವಾದ ಇವರ ಈ ಅಕ್ಷರ ಪಯಣ ಈಗ ನಿಮ್ಮ ಕೈಲಿರೋ ಈ ಕೃತಿಯವರೆಗೆ ಬಂದು ನಿಂತಿದೆ.

Read More...

Achievements