Share this book with your friends

"Raajakiya patha; Shunyadinda saamrajyadavarege" / "ರಾಜಕೀಯ ಪಥ: ಶೂನ್ಯದಿಂದ ಸಾಮ್ರಾಜ್ಯದವರೆಗೆ" Shunyadinda saamrajyadavarege

Author Name: Sharanakumar Solapur | Format: Paperback | Genre : Literature & Fiction | Other Details

ರಾಜಕೀಯ ಪಥ' ಕೇವಲ ಒಬ್ಬ ವ್ಯಕ್ತಿಯ ಏಳಿಗೆಯ ಕಥೆಯಲ್ಲ; ಇದು ಸಮಾಜದ ಬದಲಾವಣೆಗಾಗಿ ತುಡಿದ ಒಂದು ಸಿದ್ಧಾಂತದ ಹಾದಿ. ಶೂನ್ಯದಿಂದ ಆರಂಭವಾಗಿ ಜನನಾಯಕನಾಗಿ ಬೆಳೆದ ಪರಿಯನ್ನು ಈ ಪುಸ್ತಕವು ಅತ್ಯಂತ ರೋಚಕವಾಗಿ ಕಟ್ಟಿಕೊಡುತ್ತದೆ. ರಾಜಕೀಯದ ಜಟಿಲತೆಗಳು, ನೈತಿಕ ಸವಾಲುಗಳು ಮತ್ತು ಸಾರ್ವಜನಿಕ ಸೇವೆಯ ಹಾದಿಯಲ್ಲಿ ಎದುರಾದ ಏರಿಳಿತಗಳನ್ನು ಇಲ್ಲಿ ಪ್ರಾಮಾಣಿಕವಾಗಿ ದಾಖಲಿಸಲಾಗಿದೆ.

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

Also Available On

ಶರಣಕುಮಾರ ಸೋಲಾಪುರ

ಶರಣಕುಮಾರ ಸೋಲಾಪುರ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪಟ್ಟಣದ ಈ ಮಣ್ಣಿನ ಮಗ, ಬದುಕಿನ ಬಿಸಿಲನ್ನ ನೋಡಿದವರು. ಎಂ.ಎ. (M.A.) ಪದವೀಧರರಾಗಿ ಸಾಹಿತ್ಯದ ಆಳವನ್ನ ಅರಿತಿರೋ ಶರಣಕುಮಾರ ಅವರಿಗೆ ಬರಿ ಪುಸ್ತಕಗಳೇ ಪ್ರಪಂಚವಲ್ಲ. ರಾಜಕೀಯದ ಚದುರಂಗದಾಟ ಮತ್ತು ಸಾಹಿತ್ಯದ ಸೂಕ್ಷ್ಮ ಸಂವೇದನೆ ಎರಡನ್ನೂ ಹತ್ತಿರದಿಂದ ಕಂಡವರು. ರಾಜಕೀಯ ಅವರಿಗೆ ಸಮಾಜದ ಮುಖವಾಡಗಳನ್ನ ತೋರಿಸಿದರೆ, ಸಾಹಿತ್ಯ ಆ ಮುಖವಾಡದ ಹಿಂದಿರೋ ಸತ್ಯವನ್ನ ಬರೆಯುವ ಲೇಖನಿಯನ್ನ ಕೊಟ್ಟಿದೆ.
ಕಕ್ಕೇರಾದಿಂದ ಶುರುವಾದ ಇವರ ಈ ಅಕ್ಷರ ಪಯಣ ಈಗ ನಿಮ್ಮ ಕೈಲಿರೋ ಈ ಕೃತಿಯವರೆಗೆ ಬಂದು ನಿಂತಿದೆ.

Read More...

Achievements