Experience reading like never before
Read in your favourite format - print, digital or both. The choice is yours.
Track the shipping status of your print orders.
Discuss with other readersSign in to continue reading.
Rohith Simha is a global director in an automotive MNC, while his profession is engineering his passion continues to be in litreture. His unrothodox style of poems, short liners in his mother tongue kannada is loved by people. He sings, writes political commentaries and known civic activist in Bengaluru. Geluvu is his second collection of poems after launching the first in 2011. Read More...
Rohith Simha is a global director in an automotive MNC, while his profession is engineering his passion continues to be in litreture. His unrothodox style of poems, short liners in his mother tongue kannada is loved by people. He sings, writes political commentaries and known civic activist in Bengaluru. Geluvu is his second collection of poems after launching the first in 2011.
Read Less...
ಕಾವ್ಯದ ಕಡಲನು ಈಜಲು ಹೊರಟಿರುವ ಎನ್. ರೋಹಿತ್ ಸಿಂಹ ಈಗಾಗಲೇ "ಮೊದಲ ಹೆಜ್ಜೆ" ಮೂಲಕ ಪ್ರವೇಶ ಮಾಡಿ ಆಗಿದೆ. ಇದೀಗ ಗೆಲುವು ದಾಖಲಿಸುವ ಹುಮ್ಮಸಿನ ಸಂಕೇತವಾಗಿ "ಗೆಲುವು" ನಿಮ್ಮ ಅಂಗೈ ಏರಿ ಕುಳಿತಿದೆ.
ಮಾಹಿತಿ ತಂ
ಕಾವ್ಯದ ಕಡಲನು ಈಜಲು ಹೊರಟಿರುವ ಎನ್. ರೋಹಿತ್ ಸಿಂಹ ಈಗಾಗಲೇ "ಮೊದಲ ಹೆಜ್ಜೆ" ಮೂಲಕ ಪ್ರವೇಶ ಮಾಡಿ ಆಗಿದೆ. ಇದೀಗ ಗೆಲುವು ದಾಖಲಿಸುವ ಹುಮ್ಮಸಿನ ಸಂಕೇತವಾಗಿ "ಗೆಲುವು" ನಿಮ್ಮ ಅಂಗೈ ಏರಿ ಕುಳಿತಿದೆ.
ಮಾಹಿತಿ ತಂತ್ರಜ್ಞಾನದ ಮೈದಾನದಲ್ಲಿ ಬದುಕಿನ ಬಂಡಿ ಎಳೆಯುತ್ತಿರುವ ರೋಹಿತ್ ಅವರಿಗೆ ಸಾಮಾಜಿಕ ಕೆಲಸಗಳ ಬಗ್ಗೆ ಸದಾ ಕಾಳಜಿ ಇದೆ. ಜೊತೆಗೆ ಕಾವ್ಯ ಮನದ ನೀಡುವ ಸಖಿಯಾಗಿದ್ದಾಳೆ. ಸಾಹಿತ್ಯ ಹೃದಯಾಳಕ್ಕೆ ಇಳಿಸುವ ಜೀವಜಾಲವಾಗಿ ಅವರನ್ನು ಸದಾ ಗೆಲುವಾಗಿರಿಸಿದ ಪರಿಣಾಮವಾಗಿ ಅವರು ಸಾಹಿತ್ಯದ ಸಂಘದೊಳಗೆ ದಿನದಿಂದ ದಿನಕ್ಕೆ ಗಟ್ಟಿ ಹೆಜ್ಜೆಗಳನ್ನು ಇಡುವ ಪ್ರಯತ್ನದಲ್ಲಿದ್ದಾರೆ.
ಅವರ ಪ್ರಯತ್ನದ ಪ್ರತಿರೂಪವಾಗಿ "ಗೆಲುವು" ನಮ್ಮೊಂದಿಗೆ ಮಾತಿಗಿಳಿದಿದೆ. ರೋಹಿತ್ ಅವರ ಇಲ್ಲಿನ ಕವಿತೆಗಳಲ್ಲಿ ಜೀವಕೊಟ್ಟ ಅಪ್ಪನ ಸ್ಮರಣೆಯೊಂದಿಗೆ ಆರಂಭವಾಗಿ ಜಗದ ಜೀವರಾಶಿಗಳಲ್ಲಿ ಒಂದಾದ ಗುಬ್ಬಿಯಿಂದ ಹಿಡಿದು ಬುದ್ಧನೊಂದಿಗೆ ನಾಡು ನುಡಿ, ನೆಲ ಜಲ, ಯೋಧ ರೈತನ ಸ್ಮರಣೆ ಕೂಡ ಮಾಡುತ್ತಾರೆ. ಕಸಬ್, ಪೆಪ್ಸಿ ಕೋಲಾಗಳನ್ನ ನಯವಾಗಿ ವಿರೋಧಿಸುವಲ್ಲಿಯೂ ಅವರ ಕವಿತೆ ಹರಿಯುತ್ತಿದೆ. ಒಟ್ಟಾರೆ ಅವರ ಕವಿತೆಗಳು ಅವರೊಳಗಿನ ಕಾವ್ಯಗಾರನನ್ನು ಬಹಿರಂಗಗೊಳಿಸುತ್ತವೆ.
ಎರಡನೇ ಸಂಕಲನವನ್ನು ನಮ್ಮ ಕೈಗಿರಿಸಿರುವ ರೋಹಿತ್ ಅವರು ಕಾವ್ಯದ ಓದು ಮತ್ತು ಜ್ಞಾನದತ್ತ ಇನ್ನಷ್ಟು ಚಿತ್ತವನ್ನು ಬೆಳೆಸಿದರೆ ಅವರ ಕಾವ್ಯದ ಓದುಗನೆದೆಯಲ್ಲಿ ಸದಾ ಹಸಿರಾಗಿ ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನ ಮುಂದುವರೆದು ಕಾವ್ಯದ ಗೆಲುವು ಅವರದಾಗಲಿ ಎಂದು ಸಹೃದಯಿಯಾಗಿ ಹಾರೈಸುತ್ತೇನೆ.
- ಎಂ. ಮಂಜುನಾಥ ಬಮ್ಮನಕಟ್ಟಿ
Are you sure you want to close this?
You might lose all unsaved changes.
India
Malaysia
Singapore
UAE
The items in your Cart will be deleted, click ok to proceed.