Share this book with your friends

Rahasyayana / ರಹಸ್ಯಾಯನ! Rahasyagala Rasaayana

Author Name: Nagesh Kumar Cs | Format: Paperback | Genre : Literature & Fiction | Other Details

ಒಟ್ಟು ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಪ್ರಕಟವಾಗಿದ್ದ ಗೆದ್ದ ಆರು ನೀಳ್ಗತೆಗಳ ಸಂಗಮ! ಇಲ್ಲಿ ಅನ್ಯಗ್ರಹ ಜೀವಿಗಳ ರಹಸ್ಯ ಕಾರ್ಯಾಚರಣೆಯಿದೆ.ಲೆಮೂರಿಯಾ ಎಂಬ ಮುಳುಗಿದ ಖಂಡದ ನಿಧಿಯ ಶೋಧವಿದೆ. ರಾಮಾಯಣದ ಕಾಲದಲ್ಲಿ ಆಂಜನೇಯನಿಗೆ ಕಾಣಿಸಿದ್ದ ಸುವರ್ಣ ಪರ್ವತದ ರೋಮಾಂಚನವಿದೆ. ವಿನಾಶವಾದ ಭೂಮಿಯಲ್ಲಿ ಹೋರಾಡಿ ಗೆದ್ದ ಯುವಸಾಹಸಿಗಳ ಆಪರೇಷನ್ ಇದೆ.

Read More...

Sorry we are currently not available in your region. Alternatively you can purchase from our partners

Ratings & Reviews

0 out of 5 ( ratings) | Write a review
Write your review for this book

Sorry we are currently not available in your region. Alternatively you can purchase from our partners

Also Available On

ನಾಗೇಶ್ ಕುಮಾರ್ ಸಿಎಸ್

ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್ ಎಂದು. ವಯಸ್ಸು =60, ಬೆಂಗಳೂರಿನವನಾದ ನಾನು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ  ಮ್ಯಾನೇಜರ್ ಕೆಲಸದಲ್ಲಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಹವ್ಯಾಸಿ ಬರಹಗಾರ.  ನನ್ನ 6 ಕಾದಂಬರಿಗಳು ಕನ್ನಡದಲ್ಲಿಯೂ, ಒಂದು ಇಂಗ್ಲೀಷಿನಲ್ಲಿಯೂ ಪ್ರಕಟವಾಗಿದೆ. ಅಲ್ಲದೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ಲೇಖನ, ಪ್ರವಾಸ ಕಥನವೂ ಬೆಳಕು ಕಂಡಿವೆ.

Read More...

Achievements

+2 more
View All