Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalSelf Published author of thriller novels in Kannada and EnglishRead More...
Self Published author of thriller novels in Kannada and English
Read Less...Achievements
.ಅಬಲೆಯ ಬಲೆ- ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಮಿಸಿಂಗ್ ಲೇಡಿ ಕೇಸ್ ಕೈಗೆತ್ತಿಕೊಂಡು ದೊಡ್ಡ ಮನಿಲಾಂಡರಿಂಗ್, ಬ್ಯಾಂಕ್ ದುರ್ವಿನಿಯೋಗ ಹಗರಣ, ಬ್ಲಾಕ್ ಮೇಲ್ ಮುಂತಾದ ಗುಪ್ತ ಅಪರಾಧಗಳ ಶೋಧದಲ್ಲಿ ತೊಡಗಿ ಪ್ರಾಣಾ
.ಅಬಲೆಯ ಬಲೆ- ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಮಿಸಿಂಗ್ ಲೇಡಿ ಕೇಸ್ ಕೈಗೆತ್ತಿಕೊಂಡು ದೊಡ್ಡ ಮನಿಲಾಂಡರಿಂಗ್, ಬ್ಯಾಂಕ್ ದುರ್ವಿನಿಯೋಗ ಹಗರಣ, ಬ್ಲಾಕ್ ಮೇಲ್ ಮುಂತಾದ ಗುಪ್ತ ಅಪರಾಧಗಳ ಶೋಧದಲ್ಲಿ ತೊಡಗಿ ಪ್ರಾಣಾಪಾಯವನ್ನೇ ಅನುಭವಿಸಬೇಕಾಗುತ್ತದೆ.
ಕೆ. ಸತ್ಯನಾರಾಯಣ ಬರೆಯುತ್ತಾರೆ:
ಪತ್ತೇದಾರಿ ಬರವಣಿಗೆಯನ್ನು ಮಾಡುವಾಗಲೂ ಅತಿ ರೋಚಕ ವಿವರ-ಘಟನೆಗಳನ್ನು ಅವಲಂಬಿಸದೇ ಕಥನ ಪಡೆಯುವ ತಿರುವು, ಕಥಾವಸ್ತುವಿನಲ್ಲಿರುವ ತರ್ಕದ ಸಾಧ್ಯತೆಗಳ ಜಾಡನ್ನು ಹಿಡಿದು ನ
ಕೆ. ಸತ್ಯನಾರಾಯಣ ಬರೆಯುತ್ತಾರೆ:
ಪತ್ತೇದಾರಿ ಬರವಣಿಗೆಯನ್ನು ಮಾಡುವಾಗಲೂ ಅತಿ ರೋಚಕ ವಿವರ-ಘಟನೆಗಳನ್ನು ಅವಲಂಬಿಸದೇ ಕಥನ ಪಡೆಯುವ ತಿರುವು, ಕಥಾವಸ್ತುವಿನಲ್ಲಿರುವ ತರ್ಕದ ಸಾಧ್ಯತೆಗಳ ಜಾಡನ್ನು ಹಿಡಿದು ನೇರ ಸರಳ ಬರವಣಿಗೆಯಲ್ಲಿಓದುಗರಿಗೆ ಮನದಟ್ಟಾಗುವಂತೆ ಬರೆಯಬಲ್ಲನಾಗೇಶ್ ಕುಮಾರ್ ಓದುಗರ ಕುತೂಹಲವನ್ನು ಮಾತ್ರವಲ್ಲ ಪ್ರೀತಿಯನ್ನು ಕೂಡಾ ಸಂಪಾದಿಸುತ್ತಾರೆ.
ನಮ್ಮಲ್ಲಿ ಪತ್ತೇದಾರಿ ಸಾಹಿತ್ಯ ಮುಗಿದೇ ಹೋಯಿತು ಎಂದು ಆತಂಕಗೊಂಡಿರುವ ಸಮಯದಲ್ಲಿ ಹೀಗೆ ಗುಣಾತ್ಮಕ ಹಾಗೂ ನಿರಂತರ ಬರವಣಿಗೆಯ ಮೂಲ ಕಒಂದು ಶ್ರೀಮಂತ ಪರಂಪರೆಯನ್ನು ಪುನರ್ಜೀವಗೊಳಿಸುತ್ತಾ ಅದನ್ನು ವಿಸ್ತರಿಸಲೂ ಕೂಡಾ ಪ್ರಯತ್ನಿಸಿ ಈಗಾಗಲೇ ಗಣನೀಯ ಯಶಸ್ಸನ್ನು ಪದೆದಿರುವ ನಾಗೇಶ್ ಕುಮಾರ್ ಸಿಎಸ್...
ಒಟ್ಟು ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಪ್ರಕಟವಾಗಿದ್ದ ಗೆದ್ದ ಆರು ನೀಳ್ಗತೆಗಳ ಸಂಗಮ! ಇಲ್ಲಿ ಅನ್ಯಗ್ರಹ ಜೀವಿಗಳ ರಹಸ್ಯ ಕಾರ್ಯಾಚರಣೆಯಿದೆ.ಲೆಮೂರಿಯಾ ಎಂಬ ಮುಳುಗಿದ ಖಂಡದ ನಿಧಿಯ ಶೋಧವಿದೆ. ರಾಮಾಯಣದ ಕಾಲದಲ್
ಒಟ್ಟು ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಪ್ರಕಟವಾಗಿದ್ದ ಗೆದ್ದ ಆರು ನೀಳ್ಗತೆಗಳ ಸಂಗಮ! ಇಲ್ಲಿ ಅನ್ಯಗ್ರಹ ಜೀವಿಗಳ ರಹಸ್ಯ ಕಾರ್ಯಾಚರಣೆಯಿದೆ.ಲೆಮೂರಿಯಾ ಎಂಬ ಮುಳುಗಿದ ಖಂಡದ ನಿಧಿಯ ಶೋಧವಿದೆ. ರಾಮಾಯಣದ ಕಾಲದಲ್ಲಿ ಆಂಜನೇಯನಿಗೆ ಕಾಣಿಸಿದ್ದ ಸುವರ್ಣ ಪರ್ವತದ ರೋಮಾಂಚನವಿದೆ. ವಿನಾಶವಾದ ಭೂಮಿಯಲ್ಲಿ ಹೋರಾಡಿ ಗೆದ್ದ ಯುವಸಾಹಸಿಗಳ ಆಪರೇಷನ್ ಇದೆ.
In the future someone is born to lead the world. Terrorists know who he is ...So do the Aliens from distant space... Caught in between is the adventure seeking hero Alex who will stop at nothing,
Even if he has to go back in time and stop the act!
In the future someone is born to lead the world. Terrorists know who he is ...So do the Aliens from distant space... Caught in between is the adventure seeking hero Alex who will stop at nothing,
Even if he has to go back in time and stop the act!
1. ಕೋರ್ಟ್ ರೂಮ್ ಮಿಸ್ಟರಿ ( ಪೆರ್ರಿ ಮೇಸನ್ ಅಳವಡಿಕೆ)
2. ಕ್ರೈಮ್ ಥ್ರಿಲ್ಲರ್ ಪೋಲೀಸ್ ಪತ್ತೇದಾರಿ
3. ನಾಯಕಿ ಪ್ರಧಾನ ಸಾಮಾಜಿಕ ಕಥೆಯಲ್ಲಿ ಪತ್ತೇದಾರಿ
4. ಥಿಯೇಟರಲ್ಲಿ ಸಿನೆಮಾ ನೋಡುವಾಗ ಕೊಲೆ- ಒಂದಾ
1. ಕೋರ್ಟ್ ರೂಮ್ ಮಿಸ್ಟರಿ ( ಪೆರ್ರಿ ಮೇಸನ್ ಅಳವಡಿಕೆ)
2. ಕ್ರೈಮ್ ಥ್ರಿಲ್ಲರ್ ಪೋಲೀಸ್ ಪತ್ತೇದಾರಿ
3. ನಾಯಕಿ ಪ್ರಧಾನ ಸಾಮಾಜಿಕ ಕಥೆಯಲ್ಲಿ ಪತ್ತೇದಾರಿ
4. ಥಿಯೇಟರಲ್ಲಿ ಸಿನೆಮಾ ನೋಡುವಾಗ ಕೊಲೆ- ಒಂದಾ? ಎರಡಾ? ಮೂರಾ
ಈ ಕಥಾ ಸಂಕಲನದಲ್ಲಿ ನಾಲ್ಕು ಪತ್ತೇದಾರಿ ಶೈಲಿಯ ಕಥೆ ಮತ್ತು ನೀಳ್ಗತೆಗಳಿದ್ದು ಒಂದು ನೀಳ್ಗತೆಯು ಪೆರಿ ಮೇಸನ್ ಲೀಗಲ್ ಥ್ರಿಲ್ಲರ್ ಮೇಲೆ ಆಧರಿತವಾಗಿದೆ
Are you sure you want to close this?
You might lose all unsaved changes.
The items in your Cart will be deleted, click ok to proceed.