1. ಕೋರ್ಟ್ ರೂಮ್ ಮಿಸ್ಟರಿ ( ಪೆರ್ರಿ ಮೇಸನ್ ಅಳವಡಿಕೆ)
2. ಕ್ರೈಮ್ ಥ್ರಿಲ್ಲರ್ ಪೋಲೀಸ್ ಪತ್ತೇದಾರಿ
3. ನಾಯಕಿ ಪ್ರಧಾನ ಸಾಮಾಜಿಕ ಕಥೆಯಲ್ಲಿ ಪತ್ತೇದಾರಿ
4. ಥಿಯೇಟರಲ್ಲಿ ಸಿನೆಮಾ ನೋಡುವಾಗ ಕೊಲೆ- ಒಂದಾ? ಎರಡಾ? ಮೂರಾ
ಈ ಕಥಾ ಸಂಕಲನದಲ್ಲಿ ನಾಲ್ಕು ಪತ್ತೇದಾರಿ ಶೈಲಿಯ ಕಥೆ ಮತ್ತು ನೀಳ್ಗತೆಗಳಿದ್ದು ಒಂದು ನೀಳ್ಗತೆಯು ಪೆರಿ ಮೇಸನ್ ಲೀಗಲ್ ಥ್ರಿಲ್ಲರ್ ಮೇಲೆ ಆಧರಿತವಾಗಿದೆ