YouTube ನಲ್ಲಿ CONTENT ಬರೆಯುವುದಕ್ಕೆ ಶುರು ಮಾಡಿದ್ದು, ಸುಮಾರು 50 ವರ್ಷಗಳ Teaching Experience ಆದಮೇಲೆ.
ನನ್ನ ಶಿಕ್ಷಕ ವೃತ್ತಿ ಮುಗಿದಮೇಲೆ.
YouTube ಬಗ್ಗೆ ನನಗೆ ತಿಳಿದಿದ್ದು 2018 ರ ನಂತರ. ಆ ಸಮಯದಲ್ಲಿ Prof. Vishwa Raj, YouTube Channel - VISWA KINGDOM ಅವರ ಪರಿಚಯ tele-talk ಮೂಲಕ ಆಯಿತು. ಅವರ ಸಲಹೆ ಮೇಲೆ, POLICE CONSTABLE ಸ್ಪರ್ಧಾತಕ ಪರೀಕ್ಷೆಗೆ ಪ್ರಶ್ನೆಗಳು ಹಾಗೂ CONTENT ಬರೆಯಲು ಶುರು ಮಾಡಿದೆ.
ಅನೇಕ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳ ಜೊತೆ ಮಾತನಾಡಿದಾಗ ತಿಳಿಯಿತು, ಈ ಪರೀಕ್ಷೆಗಳ ವಿಚಾರ. ಉನ್ನತ ವ್ಯಾಸಂಗ like B.E. BBM, M.Sc., M.A, ಮಾಡಿ KPSC, FDA, SDA ಪರೀಕ್ಷೆಗಳಿಗೆ ಅಬ್ಯರ್ಥಿಗಳಾಗಿ, ಕಷ್ಟಪಡುವುದು ಗೊತ್ತಾಯಿತು. ಈ ಪರೀಕ್ಷೆ ಗಳ ಪ್ರಶ್ನೆಗಳು ಕಠಿಣ ಮತ್ತು Syllabus wide range ಅಂತ ಗೊತ್ತಾಯಿತು. ಅನೇಕ ಸಂಸ್ಥೆಗಳಿಂದ Training ತೆಗೆದುಕೊಳ್ಳಲು fees ಕೊಟ್ಟು ಹೆಚ್ಚು ಸಮಯ practice ಮಾಡಬೇಕು, ಹಾಗಾದರೂ Target achieve ಮಾಡಲು ಕಷ್ಟ ಪಡಬೇಕು ಎಂಬುದು ನನಗೆ ಮನವರಿಕೆ ಆಯಿತು. ಈ ಸಮಯದಲ್ಲಿ ನನಗೆ ತಿಳಿದಿರುವ ವಿಷಯಗಳನ್ನು YouTube Channel ನಲ್ಲಿ post ಮಾಡುತ್ತಿದ್ದೆ,
ಒಂದು ಕೈಪಿಡಿ ತರಬೇಕೆಂದು ಅನಿಸಿಕೆ ಆಗಿ, ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ.
ಎಲ್ಲರಿಗೂ ಶುಭವಾಗಲಿ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners