ಈ ಪುಸ್ತಕದಲ್ಲಿ ಜಾನಪದ ಗೀತೆಯಾದ ಹಲವು ಹಾಡುಗಳು ಜನಾಂಗದವರ ಪ್ರಾಮುಖ್ಯವಾದ ಹುತ್ತರಿ ಹಬ್ಬ, ಮದುವೆ - ಮುಂಜಿಗಳಲ್ಲಿಯೂ ಎಲ್ಲಾ ದೇವತಾ ಕಾರ್ಯಗಳಲ್ಲಿಯೂ ಕುಲಮಾತೆಯಾದ ಆದಿಕಾವೇರಿಯ ದಿವ್ಯ ಚರಿತ್ರೆಯನ್ನು ಮತ್ತು ಶವಸಂಸ್ಕಾರ ಸಮಯದಲ್ಲೂ, ತಿಥಿದಿನದಂದೂ, ಹಾಡುವ ಹಾಡುಗಳು, ಜನಾಂಗದ ಸಂಸ್ಕೃತಿಯನ್ನು ತೋರಿಸುತ್ತದೆ. ನಾಟಿ ಮಾಡುವಾಗ ಹಾಡುವ ಒಯ್ಯ ಪಾಟ್ ಕೂಡ ಇದೆ.