" ತ್ರಿಶಂಕು ಕಾಡಿನ ರಹಸ್ಯಗಳು " . ಆಸೆಯೆಂಬ ವಿಷಬೀಜ ಅಂಧಕಾರದಲ್ಲಿ ಬೆಳೆದು, ನೆಲವೂರಿ, ಮದ, ಮತ್ಸರ, ದ್ವೇಷ, ಕೋಪಗಳೆಂಬ ಕೊಂಬೆಗಳಾಗಿ ಬೆಳೆದು, ತನ್ನಲ್ಲಿ ಗೂಡು ಕಟ್ಟಿದ ಪಕ್ಷಿಯ ಪ್ರಾಣಹೀರುವ ಕಹಿ ನೋಟ.
ಇದು ಆಸೆಯು ದುರಾಸೆಯಾಗಿ, ಕುತೂಹಲವು ಕುತ್ತಾಗಿ, ಶುರುವಾದ ಪಯಣವು ಮಸಣದ ದಾರಿಯನ್ನು ಹಿಡಿಯುವ ಕಾಲ್ಪನಿಕ ಕಥೆ.