ವಿಕಾಸ: ಸಮಷ್ಟಿಯ ಸಾಮರ್ಥ್ಯದಿಂದ ಪ್ರಕಟಗೊಂಡ ಯಾವುದೇ ವ್ಯಕ್ತವು, ಅರಿವಿರದ ಶುದ್ಧ ಪ್ರಜ್ಞೆಯ ಸ್ತರದ ಆಳದಿಂದ ಸುಪ್ತ ಪ್ರಜ್ಞಾ ಸ್ತರದ ಮುಖಾಂತರವಾಗಿ, ಅರಿವಿರುವ ವ್ಯಕ್ತ ಪ್ರಜ್ಞೆಯ ಸ್ತರದ ತುತ್ತತುದಿಯವರೆಗೆ, ನಂತರ, ಪ್ರಜ್ಞಾ ಸ್ಥಿತಿಗತಿಗಳನ್ನು (ಐಚ್ಛಿಕವಾಗಿ) ಅರಿವಿಗೆ ಪೂರ್ಣವಾಗಿ ತಂದುಕೊಂಡು, ಪೂರ್ವಕವಾಗಿ ಸ್ಥಿತ್ಯಂತರಗೊಂಡ ಶರೀರ ಹಾಗು ಶಾರೀರ ಸಂಯೋಗದಿಂದೊಡಗೂಡಿ, ಸಮಷ್ಟಿಯ ಸಾಮರ್ಥ್ಯಕ್ಕೆ ಹಿಂದಿರುಗುವ ವ್ಯಷ್ಟಿಯ ಸ್ತರದಲ್ಲಿನ ಐಚ್ಛಿಕಾನೈಚ್ಛಿಕಾ ಕ್ರಮದಲ್ಲಿಯ ಪ್ರಾಜ್ಞಿಕಾಪ್ರಾಜ್ಞಿಕ ಸಂಯೋಜಿತಾ ಪಯಣ.