Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalAchievements
ತ್ರಿಶಂಕು, ಒಂದು ಆತ್ಮಚರಿತ್ರೆ ಕಾದಂಬರಿ. ಇದು ಭಾರತೀಯ ವಲಸೆಗಾರನ ಸ್ವಯಂ-ಶೋಧನೆ ಮತ್ತು ಸ್ವಯಂ-ಅಸ್ಮಿತೆಯ ಶ್ರೀಮಂತ ಚಿತ್ರಣವಾಗಿದೆ. ಒಂದು ಮರವನ್ನು ಬೇರುಸಹಿತ, ಬೇರೆ ಮಣ್ಣಿನಲ್ಲಿ ಮರು ನೆಟ್ಟರೆ, ಅದು ಬೆಳ
ತ್ರಿಶಂಕು, ಒಂದು ಆತ್ಮಚರಿತ್ರೆ ಕಾದಂಬರಿ. ಇದು ಭಾರತೀಯ ವಲಸೆಗಾರನ ಸ್ವಯಂ-ಶೋಧನೆ ಮತ್ತು ಸ್ವಯಂ-ಅಸ್ಮಿತೆಯ ಶ್ರೀಮಂತ ಚಿತ್ರಣವಾಗಿದೆ. ಒಂದು ಮರವನ್ನು ಬೇರುಸಹಿತ, ಬೇರೆ ಮಣ್ಣಿನಲ್ಲಿ ಮರು ನೆಟ್ಟರೆ, ಅದು ಬೆಳೆಯುತ್ತದೆಯೇ ಅಥವಾ ಬಾಡಿಹೋಗುತ್ತದೆಯೇ ಎಂದು ಏನು ನಿರ್ಧರಿಸುತ್ತದೆ? ಮತ್ತು ಮರ ಹೊಸ ಮಣ್ಣಿನೊಂದಿಗೆ ತನ್ನ ಸಂಬಂಧವನ್ನು ಹೇಗೆ ಮರುಹೊಂದಾಣಿಕೆ ಮಾಡಿಕೊಳ್ಳುತ್ತದೆ?
ಎರಡು ಲೋಕಗಳ ನಡುವೆ ಸಿಕ್ಕಿಹಾಕಿಕೊಂಡ ಪೌರಾಣಿಕ ತ್ರಿಶಂಕು ಪಾತ್ರವು, ವಲಸಿಗರು ನಿಜವಾಗಿಯೂ ಯಶಸ್ವಿಯಾಗಿದ್ದಾರೆಯೇ ಅಥವಾ ಕಳೆದುಹೋಗಿದ್ದಾರೆಯೇ ಎಂಬ ಸಂದಿಗ್ಧತೆಯನ್ನು ಸೂಕ್ತವಾಗಿ ಪ್ರತಿಬಿಂಬಿಸುತ್ತದೆ. ಪುಸ್ತಕದಲ್ಲಿನ ಅಧ್ಯಾಯಗಳು ಮೊದಲ ತಲೆಮಾರಿನ ವಲಸಿಗ ಕುಟುಂಬವು ಜಾಗತಿಕ ಮತ್ತು ಬಹು-ಸಾಂಸ್ಕೃತಿಕ ಹಳ್ಳಿಯಲ್ಲಿ ಅನುಭವಿಸುವ ಕಚ್ಚಾ ಭಾವನೆಗಳ ಏರಿಳಿತಗಳನ್ನು ಸೆರೆಹಿಡಿಯುತ್ತದೆ. ತ್ರಿಶಂಕು ಶಾಂತ ಮತ್ತು ಅಸ್ತವ್ಯಸ್ತವಾದ, ದಣಿದ ಮತ್ತು ಉಲ್ಲಾಸದ ಪ್ರಯಾಣವನ್ನು; ಜೀವನದಲ್ಲಿ ಮುಖ್ಯವಾದ ಸಂಬಂಧಗಳು ಮತ್ತು ಜನರನ್ನು ಪ್ರತಿಬಿಂಬಿಸುತ್ತದೆ.
ತ್ರಿಶಂಕು, ಪಾಶ್ಚಾತ್ಯ ದೇಶಗಳನ್ನು ತಮ್ಮ ಮನೆ ಎಂದು ಕರೆಯುವ ಲಕ್ಷಾಂತರ ಅನಿವಾಸಿ ಭಾರತೀಯರ ಕಥೆಯಾಗಿದೆ. ತಾವು ಬಿಟ್ಟು ಬಂದ ಭಾರತಕ್ಕೆ ಅಂಟಿಕೊಂಡಿರುವ ಇವರ ನೆನಪು ಮತ್ತು ಮತ್ತು ಭಾವನೆಗಳನ್ನು ತೊಡೆದು ಹಾಕಿ, ಭಾರತದ ಬದಲಾವಣೆಗೆ ಹೊಂದಿಕೊಳ್ಳಲು ಒದ್ದಾಡುತ್ತಾರೆ. ಚರಿತ್ರೆಯ ಮುಷ್ಟಿಯಿಂದ ಮುಕ್ತವಾದ ನವ ಭಾರತದ ಹೊಸ ಆತ್ಮವಿಶ್ವಾಸ ಅವರ ಆತ್ಮಾವಲೋಕನವನ್ನು ಉತ್ಪ್ರೇಕ್ಷಿಸುತ್ತದೆ. ಅವರು ತಮ್ಮ ಜನ್ಮಭೂಮಿ ಮತ್ತು ಕರ್ಮಭೂಮಿ ಎರಡರಲ್ಲೂ ಅಪರಿಚಿತರಾಗಿ ತ್ರಿಶಂಕು ಸ್ಥಿತಿಯಲ್ಲಿ ಇರುತ್ತಾರೆ.
ಮತ್ತೆ ನೆಡಲಾದ ಮರವು ಹೊಸ ಭೂಮಿಯಲ್ಲಿ ಆಳವಾದ ಬೇರುಗಳನ್ನು ರೂಪಿಸಿದೆಯೇ? ತನ್ನ ಹೊಸ ಪರಿಸರದಲ್ಲಿ ತಲೆಮಾರುಗಳು ಅಭಿವೃದ್ಧಿ ಹೊಂದಲು ಸಾಕಷ್ಟು ಹೊಂದಾಣಿಕೆ ಮಾಡಿಕೊಂಡಿದೆಯೇ?
ಚಾ ಕುಡಿಯುತ್ತ ಕಂಡುಹಿಡಿಯಿರಿ!
Trishanku, an autobiographical novel, is a rich tapestry of an Indian immigrant’s journey of self-discovery and self-identity. It explores what happens when a tree gets uprooted and is replanted in a different soil - what determines whether it thrives or wilts, and how it redefines and reconciles its relationship with the new soil?
Trishanku, a mythological character stuck in limbo between two worlds, aptly reflects the dilemma of immigrants as t
Trishanku, an autobiographical novel, is a rich tapestry of an Indian immigrant’s journey of self-discovery and self-identity. It explores what happens when a tree gets uprooted and is replanted in a different soil - what determines whether it thrives or wilts, and how it redefines and reconciles its relationship with the new soil?
Trishanku, a mythological character stuck in limbo between two worlds, aptly reflects the dilemma of immigrants as to whether they have truly arrived or are hopelessly lost. The chapters in the book capture a roller coaster ride of raw emotions that a first-generation immigrant family goes through in a global and a multi-cultural village. Trishanku brings alive a journey that is both calm and chaotic, exhausting and exhilarating and about the relationships and people in life who matter the most.
Trishanku is a story of millions of Indians who call Western countries their home and yet are frozen in time and emotionally cling to the India of their memories, only to see it change dramatically. As New India, free from the vestiges of the past, outpaces them with new-found confidence, their nagging introspections are magnified. They feel alienated from and out of place both in their janma bhumi (native land) and karma bhumi (chosen land), placing them in a Trishanku-like situation.
Has the replanted tree formed deep roots in the new lands and adapted sufficiently to thrive for generations in its new environment? Get some chai and find out!
Are you sure you want to close this?
You might lose all unsaved changes.
The items in your Cart will be deleted, click ok to proceed.