Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal
ಕನ್ನಡ ಭಗವದ್ಗೀತೆ :
ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗ
ಕನ್ನಡ ಭಗವದ್ಗೀತೆ :
ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.
ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ ಕನ್ನಡ ಕಾವ್ಯರೂಪವನ್ನು ರಚಿಸಿ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ.

ಜನಪ್ರಿಯ ಮಹಾಭಾರತದ ಕಥೆಯ ಹಾಗೂ ಕಥಾನಾಯಕ ಶ್ರೀಕೃಷ್ಣನ ಅಸದೃಶ, ಆಕರ್ಷಕ ಲೀಲೆಗಳ ಸರಳ ಹೊಸಗನ್ನಡ ಕಾವ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಗಳನ್ನು ಒಂದೆಡೆ ಪದ್ಯವಾಗಿ ಓದಲು ಇದು ಉಪಯುಕ್ತ
ಜನಪ್ರಿಯ ಮಹಾಭಾರತದ ಕಥೆಯ ಹಾಗೂ ಕಥಾನಾಯಕ ಶ್ರೀಕೃಷ್ಣನ ಅಸದೃಶ, ಆಕರ್ಷಕ ಲೀಲೆಗಳ ಸರಳ ಹೊಸಗನ್ನಡ ಕಾವ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಗಳನ್ನು ಒಂದೆಡೆ ಪದ್ಯವಾಗಿ ಓದಲು ಇದು ಉಪಯುಕ್ತವಾಗಿದೆ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ. ಅತೀ ದೊಡ್ಡದೂ ಇರದ, ಬಹು ಸಂಕ್ಷಿಪ್ತವೂ ಇರದ, ಸುಮಾರು ೮೫೦೦ ಸಾಲುಗಳ ಈ ಕೃತಿ ಸಹೃದಯ ಕನ್ನಡ ಓದುಗರಿಗೆ ಇಷ್ಟವಾಗುತ್ತದೆ.
ಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ:
ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ
ಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ:
ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.
ಭಜ ಗೋವಿಂದಂ:
ಇದು ವೈರಾಗ್ಯತತ್ತ್ವವನ್ನು ಸಾರುವ, ಆದಿ ಶಂಕರಾಚಾರ್ಯರ ಬಹು ಜನಪ್ರಿಯ ಕೃತಿ.
ಈ ಪುಸ್ತಕದಲ್ಲಿ, ಲೇಖಕರು ಅದೇ ಪದ್ಯಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.
ಪರಿಷ್ಕರಿಸಲಾಗಿದೆ : ೨೦೨೪
ನಾಗರಾಜ ಕ್ಯಾಸನೂರು ಇವರಿಂದ ರಚಿಸಲಾದ ಕನ್ನಡ ಕವನಗಳ ಒಂದು ಗುಚ್ಛ. ದಶಕಗಳ ಕಾಲದಲ್ಲಿ ರಚಿತವಾದ ಕವನಗಳನ್ನು ಒಂದೆಡೆ ಸಹೃದಯಿಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಸಂಕಲನ ಪ್ರಕಟಿತವಾಗಿದೆ.
ನಾಗರಾಜ ಕ್ಯಾಸನೂರು ಇವರಿಂದ ರಚಿಸಲಾದ ಕನ್ನಡ ಕವನಗಳ ಒಂದು ಗುಚ್ಛ. ದಶಕಗಳ ಕಾಲದಲ್ಲಿ ರಚಿತವಾದ ಕವನಗಳನ್ನು ಒಂದೆಡೆ ಸಹೃದಯಿಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಸಂಕಲನ ಪ್ರಕಟಿತವಾಗಿದೆ.
ಸಂಕ್ಷಿಪ್ತ ಭಾರತ ಕಥಾ : ಜನಪ್ರಿಯ ಮಹಾಭಾರತದ ಕಥೆಯ ಸಂಕ್ಷಿಪ್ತ ಪದ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಯನ್ನು ಪದ್ಯವಾಗಿ ಓದಲು ಇದು ಅನುಕೂಲಕರ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾ
ಸಂಕ್ಷಿಪ್ತ ಭಾರತ ಕಥಾ : ಜನಪ್ರಿಯ ಮಹಾಭಾರತದ ಕಥೆಯ ಸಂಕ್ಷಿಪ್ತ ಪದ್ಯರೂಪ ಈ ಪುಸ್ತಕದಲ್ಲಿದೆ. ಕಡಿಮೆ ಸಮಯದಲ್ಲಿ ಈ ಕಥೆಯನ್ನು ಪದ್ಯವಾಗಿ ಓದಲು ಇದು ಅನುಕೂಲಕರ. ಇದರ ಭಾಗವಾಗಿ ಭಗವದ್ಗೀತೆಯ ಸಾರಾಂಶವೂ ಅಡಕವಾಗಿದೆ.
ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.
ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.
ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ "ಕನ್ನಡ ಕಾವ್ಯರೂಪ"ವನ್ನು ಮೊತ್ತಮೊದಲ ಬಾರಿಗೆ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ.
"ಸೌಂದರ್ಯಲಹರಿ" ಎಂಬ ಸಂಸ್ಕೃತ ಗ್ರಂಥವು ಶ್ರೀ ಶ್ರೀ ಆದಿ ಶಂಕರಾಚಾರ್ಯರಿಂದ ೮ನೇ ಶತಮಾನದಲ್ಲಿ ರಚಿಸಲ್ಪಟ್ಟುದಾಗಿದೆ. ಇದು ನೂರು ಶ್ಲೋಕಗಳಲ್ಲಿದ್ದು, ತಾಂತ್ರಿಕ ವಿಷಯಗಳನ್ನು ಒಳಗೊಂಡಿದೆ ಎನ್ನಲಾಗುತ್ತದೆ.&
"ಸೌಂದರ್ಯಲಹರಿ" ಎಂಬ ಸಂಸ್ಕೃತ ಗ್ರಂಥವು ಶ್ರೀ ಶ್ರೀ ಆದಿ ಶಂಕರಾಚಾರ್ಯರಿಂದ ೮ನೇ ಶತಮಾನದಲ್ಲಿ ರಚಿಸಲ್ಪಟ್ಟುದಾಗಿದೆ. ಇದು ನೂರು ಶ್ಲೋಕಗಳಲ್ಲಿದ್ದು, ತಾಂತ್ರಿಕ ವಿಷಯಗಳನ್ನು ಒಳಗೊಂಡಿದೆ ಎನ್ನಲಾಗುತ್ತದೆ.
ಲೇಖಕರು ಈ ಕನ್ನಡ ರೂಪದ ರಚನೆಯಲ್ಲಿ ಸೌಂದರ್ಯಲಹರಿಯ ಕನ್ನಡ ಕಾವ್ಯರೂಪವನ್ನು ಮೂಲ ಸಂಸ್ಕೃತ ಶ್ಲೋಕ ಹಾಗೂ ಕನ್ನಡದಲ್ಲಿ ಸಂಕ್ಷಿಪ್ತ ಸಾರಾಂಶದೊಂದಿಗೆ ಓದುಗರ ಮುಂದೆ ಇಟ್ಟಿದ್ದಾರೆ.
ಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ: ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇ
ಕನಕಧಾರಾ ಸ್ತೋತ್ರಂ ಹಾಗೂ ದಕ್ಷಿಣಾಮೂರ್ತಿ ಸ್ತೋತ್ರಂ: ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.
ಈ ಪುಸ್ತಕದಲ್ಲಿ, ಲೇಖಕರು ಅದೇ ಪದ್ಯಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.
ಪರಿಷ್ಕರಿಸಲಾಗಿದೆ, "ಭಜಗೋವಿಂದಂ" ಸಹಾ ಸೇರಿಸಲಾಗಿದೆ: ಮೇ ೨೦೨೪
ದಕ್ಷಿಣಾಮೂರ್ತಿ ಸ್ತೋತ್ರಂ ಹಾಗೂ ಕನಕಧಾರಾ ಸ್ತೋತ್ರಂ :
ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ
ದಕ್ಷಿಣಾಮೂರ್ತಿ ಸ್ತೋತ್ರಂ ಹಾಗೂ ಕನಕಧಾರಾ ಸ್ತೋತ್ರಂ :
ಇವೆರಡೂ ೮ನೇ ಶತಮಾನದಲ್ಲಿ ಶ್ರೀ ಶ್ರೀ ಆದಿ ಶಂಕರಾಚಾರ್ಯರು ರಚಿಸಿದ ಮಹತ್ವದ ಪ್ರಾರ್ಥನಾಶ್ಲೋಕಗಳಾಗಿವೆ. ಭಕ್ತಾದಿಗಳು ಸಂಪತ್ತು ಮತ್ತು ಸಕಲ ಶ್ರೇಯೋಭಿವೃದ್ಧಿಗಾಗಿ ಬೇಡಿಕೊಳ್ಳಲು ಉಪಯುಕ್ತ ಕೃತಿಗಳಾಗಿವೆ.
ಭಜ ಗೋವಿಂದಂ:
ಇದು ವೈರಾಗ್ಯತತ್ತ್ವವನ್ನು ಸಾರುವ, ಆದಿ ಶಂಕರಾಚಾರ್ಯರ ಬಹು ಜನಪ್ರಿಯ ಕೃತಿ.
ಈ ಪುಸ್ತಕದಲ್ಲಿ, ಲೇಖಕರು ಈ ಮೂರು ಕೃತಿಗಳನ್ನು ಕನ್ನಡ ಕಾವ್ಯ ರೂಪದಲ್ಲಿ ರಚಿಸಿ ಮೂಲ ಸಂಸ್ಕೃತ ಶ್ಲೋಕಗಳ ಒಟ್ಟಿಗೆ ನೀಡಿದ್ದಾರೆ. ಕನ್ನಡ ಭಾಷೆ ಅರಿತವರಿಗೆ, ಸಂಸ್ಕೃತ ಶ್ಲೋಕಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸುಲಭವಾಗಿ ಓದಲು ಸಹಾ ಉಪಯುಕ್ತವಾಗಿದೆ.
ಪರಿಷ್ಕರಿಸಲಾಗಿದೆ : ಮೇ ೨೦೨೪
Are you sure you want to close this?
You might lose all unsaved changes.
The items in your Cart will be deleted, click ok to proceed.