Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalDr. Shalini V.L., MBBS, DPH, serves at a Primary Health Centre, Hagare, Belur Taluk, Hassan District, as a medical officer. She is a doctor by profession and writer by passion. She has published two Kannada novels by the names, Sahana: Adarshagalondige Jeevana; Anargyarathna and Vijayagana. As a creative writer, she aspires to contribute to the field of Kannada literature and express her infinite imagination through her works.Read More...
Dr. Shalini V.L., MBBS, DPH, serves at a Primary Health Centre, Hagare, Belur Taluk, Hassan District, as a medical officer. She is a doctor by profession and writer by passion. She has published two Kannada novels by the names, Sahana: Adarshagalondige Jeevana; Anargyarathna and Vijayagana.
As a creative writer, she aspires to contribute to the field of Kannada literature and express her infinite imagination through her works.
Read Less...Achievements
“ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ” - ಗ್ರಾಮೀಣ ಭಾಗದಲ್ಲಿ ತನ್ನ ಕುಟುಂಬದವರೊಂದಿಗೆ ಕೇಂದ್ರಸ್ಥಾನದಲ್ಲಿ ವಾಸವಿದ್ದುಕೊಂಡು ಜನರ ಆರೋಗ್ಯ ಸೇವೆಗೆ ನಿಂತ ಯುವವೈದ್ಯೆಯ ಅನುಭವಗಳ ಗುಚ್ಛ. ಗ್ರಾಮೀಣ ಭಾಗದಲ್ಲಿ ಸ
“ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ” - ಗ್ರಾಮೀಣ ಭಾಗದಲ್ಲಿ ತನ್ನ ಕುಟುಂಬದವರೊಂದಿಗೆ ಕೇಂದ್ರಸ್ಥಾನದಲ್ಲಿ ವಾಸವಿದ್ದುಕೊಂಡು ಜನರ ಆರೋಗ್ಯ ಸೇವೆಗೆ ನಿಂತ ಯುವವೈದ್ಯೆಯ ಅನುಭವಗಳ ಗುಚ್ಛ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯರ ಅವಶ್ಯಕತೆ ಮತ್ತು ಅವರ ಎದುರಿರುವ ಸವಾಲುಗಳನ್ನು ಸಾಮಾನ್ಯ ಜನರಿಗೆ ಲೇಖಕರ ಸ್ವಯಂ ಅನುಭವಗಳ ಮೂಲಕ ಹೇಳುವ ಪ್ರಯತ್ನ. ಹದಿನೆಂಟು ಮನಮುಟ್ಟುವ ಕಥನ/ಲೇಖನಗಳ ಮೂಲಕ ಹಳ್ಳಿ ಆಸ್ಪತ್ರೆಯ ನೈಜ ಚಿತ್ರಣವನ್ನು ಓದುಗರ ಮುಂದಿಡುವ ಪ್ರಯತ್ನ. ಪುಸ್ತಕ ಓದಿ ಒಂದಷ್ಟು ಯುವ ವೈದ್ಯರು ಸರ್ಕಾರಿ ಸೇವೆಗೆ ಮುಂದೆ ಬರಲಿ ಎಂಬ ಆಶಯ ಮತ್ತು ಎಲ್ಲಾ ಸವಾಲುಗಳನ್ನು ಭೇದಿಸುತ್ತಾ ಜನರ ನಿರಂತರ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಾಣುತ್ತಿರುವ ಮಾನವೀಯ ವೈದ್ಯರಿಗೆ ನಮನ ಹೇಳುವ ಉದ್ದೇಶದಿಂದ ಹೊರಬಂದಿರುವ ಗ್ರಾಮೀಣ ವೈದ್ಯಕೀಯ ಜಗತ್ತನ್ನು ಜನಸಾಮಾನ್ಯರಿಗೆ ತಲುಪಿಸುವ ಅದ್ಭುತ ಪ್ರಯತ್ನ.
ವಿಜಯಗಾನ- ಕನಸುಗಳ ಬೆನ್ನೇರಿ ಜೋಡಿಜೀವಗಳ ಪಯಣ. ಪ್ರತಿಷ್ಠೆಯ ಹಠಕ್ಕೆ ಆಶಾಗೋಪುರ ಕಣ್ಣೆದುರೇ ಕಳಚಿ ಬಲವಂತದ ತುತ್ತು ಬಾಯಿ ಸೇರಲು ಬಿಸಿತುಪ್ಪ ಉಗುಳಲಾಗದೇ ನುಂಗಲಾಗದೇ ನೀರಸ ಬದುಕು ಸಾಗುತ್ತಿರಲು, ತಾ ಕಂಡ ಕನಸ
ವಿಜಯಗಾನ- ಕನಸುಗಳ ಬೆನ್ನೇರಿ ಜೋಡಿಜೀವಗಳ ಪಯಣ. ಪ್ರತಿಷ್ಠೆಯ ಹಠಕ್ಕೆ ಆಶಾಗೋಪುರ ಕಣ್ಣೆದುರೇ ಕಳಚಿ ಬಲವಂತದ ತುತ್ತು ಬಾಯಿ ಸೇರಲು ಬಿಸಿತುಪ್ಪ ಉಗುಳಲಾಗದೇ ನುಂಗಲಾಗದೇ ನೀರಸ ಬದುಕು ಸಾಗುತ್ತಿರಲು, ತಾ ಕಂಡ ಕನಸುಗಳು ಮತ್ತೊಬ್ಬರ ಕಣ್ಣಲ್ಲಿ ನರ್ತಿಸುವುದ ಕಂಡು ಆ ಕನಸಿಗೆ ಗೆಜ್ಜೆ ಕಟ್ಟಿ ಕುಣಿಸುವ ಹೊಸ್ತಿಲಲ್ಲಿ ಅಡಗಿ ಕೂತಿದ್ದ ಆಶಾಹಕ್ಕಿಯ ರೆಕ್ಕೆಪುಕ್ಕ ಬಲಿತು ಹಾರಲು ಕಾದು ಕುಳಿತಿರುವ ಕುರುಹು ಸಿಗಲು ಸಮಾನ ಮನಸ್ಕ ಕೈಗಳು ಹಕ್ಕಿ ಹಾರಿಸಲು ಒಟ್ಟಾಗುವ ದಿಟ್ಟ ಮನಸ್ಸುಗಳ ಹೋರಾಟದ ಯಾನ, ಆ ಹಾದಿಯಲ್ಲಿ ಬರುವ ಒಲವು ಮುನಿಸು ಅನುಮಾನ ಸಂಬಂಧಗಳ ಭಾವ ಮಿಶ್ರಣ , ಕನಸುಗಳೊಂದಿಗೆ ಕನಸು ಬೆರೆತು ಬದುಕು ಸೊಗಸಾಗುವ ಬದುಕಿನ ಸಿಹಿಹೂರಣ.
Sahana – Life with Ideals is about a drifting voyage in the quest of truth. It is about the life of an ideal woman who endures many obstacles in life.

Are you sure you want to close this?
You might lose all unsaved changes.
The items in your Cart will be deleted, click ok to proceed.