ಭಗವಾನ್ ವಿಷ್ಣು ಎಂಬುದೇ ವಿಶ್ವ. ಇದರಲ್ಲಿ ಅವನ ಕಾರ್ಯವೈಖರಿಯಿಂದ ಜನಿತಗೊಂಡ ನಾಮ ಹಾಗು ರೂಪಗಳು ಹಲವು. ಇವುಗಳಲ್ಲಿ ಮುಖ್ಯವಾದವು ಸಾವಿರವು. ಅವುಗಳ ಭಜಿತದಿಂದ ಸಂಶ್ಲೇಷಣೆಯು ಅನಂತವು.
ಡಾ. ಚಂದ್ರಮೌಳಿ ಎಂ.ಎಸ್. ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.