Share this book with your friends

Satyakamanveshanevolim / ಸತ್ಯಕಾಮಾನ್ವೇಷಣೆವೊಲಿಂ ..ಜಾಬಾಲಿ ಆಖ್ಯಾನಂ..! ..Jabali Akhyanam..!

Author Name: Dr. Chandra Mouli M S | Format: Paperback | Genre : Poetry | Other Details

ಇಂದು ವಿದ್ಯಾಭ್ಯಾಸವು ಮಹತ್ತರ ಮಜಲನ್ನು ಕಂಡಿದ್ದರೂ ಸಹ ಸ್ವಂತ ಸ್ತರದ ಸೃಜನತೆಯು ಮಾತ್ರಾ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ಕಾರಣ ಇಂದು ಬಹುಶಃ ಮಾನವನು ಪ್ರಕೃತಿಯನ್ನು ಪ್ರೀತಿಸುವ ಕೊರೆತೆ, ಸ್ವಾಧ್ಯಾಯದ ಕೊರತೆ, ಕೇವಲ ವಿತ್ತದ ಧ್ಯಾನ, ಸ್ವದೇಶೀ ಸಂಸ್ಕೃತಿಯ ಕೊರತೆ, ಅಧ್ಯಾಸವನ್ನು ಪ್ರೀತಿಸುವಿಕೆ, ಸ್ವೇಚ್ಛತೆಗೂ ಸ್ವಾತಂತ್ರ್ಯಕ್ಕೂ ವ್ಯತ್ಯಾಸವನ್ನು ಅರಿಯದ ಮನಸ್ಸು, ಹೀಗೆ  ಇತ್ಯಾದಿ ಅಂಶಗಳೆ ಇವುಗಳಿಗೆಲ್ಲ ಕಾರಣವಾಗಿರಬಹುದಾಗಿದೆ. ಇದಕ್ಕೆ ಉತ್ತರ ರೂಪದಲ್ಲಿ ಈ ಕೃತಿಯನ್ನು ರಚಿಸಲಾಗಿದೆ.

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

Also Available On

ಡಾ.ಚಂದ್ರಮೌಳಿ ಎಂ.ಎಸ್.

ಡಾ. ಚಂದ್ರಮೌಳಿ ಎಂ.ಎಸ್.‌ ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.  

Read More...

Achievements

+5 more
View All