Share this book with your friends

Avalu / ಅವಳು: ಪ್ರೀತಿಯ ಪಟ್ಟದರಸಿ

Author Name: Gurucharan Dixit | Format: Paperback | Genre : Dramas & Plays | Other Details

ಅವಳು; ಪ್ರೀತಿಯ ಪಟ್ಟದರಸಿ

ಕೆಲವು ಸಂಗತಿಗಳು ಜೀವನದಲ್ಲಿ ಹೇಳಿ – ಕೇಳಿ ಆಗುವಂತದ್ದಲ್ಲ. ಹಾಗೇ ಇದೊಂದು, ಗೊತ್ತಿಲ್ಲದೇ ಬೇರೂರಿದ ಒಲವು. 'ಅವಳು' ಜೀವನದ ಪುಸ್ತಕದಲ್ಲಿ ಯೌವ್ವನಾದಿ ವೃದ್ಧಾಪ್ಯದವರೆಗಿನ ಅಧ್ಯಯಗಳನ್ನು ಆವರಿಸಬೇಕೆಂದು ಬಯಸಿದ ಕಥೆ!!!

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

ಗುರುಚರಣ್ ದೀಕ್ಷಿತ್

ಲೇಖಕ ಶ್ರಿe ಗುರುಚರಣ್ ದೀಕ್ಷಿತ್ ಇವರು ದಾವಣಗೆರೆ ನಿವಾಸಿ. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ತಮ್ಮ ಪ್ರಥಮ ವರ್ಷದ ವೈದ್ಯಕೀಯ ಶಿಕ್ಷಣವನ್ನು ಶ್ರೀ.ಧ.ಮಂ.ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಉಜಿರೆ ಇಲ್ಲಿ ನಡೆಸುತ್ತಿದ್ದಾರೆ.

Read More...

Achievements