You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಈ ಪುಸ್ತಕವು ಭಾರತ, ಆಫ್ರಿಕಾ, ಅಮೇರಿಕಾ, ಏಷ್ಯಾ, ಆಸ್ಟೆçÃಲಿಯಾ, ಕೆನಡಾ, ಚೀನಾ, ಯುರೋಪ್, ಯುಕೆ, ಫ್ರಾನ್ಸ್, ಪಾಕಿಸ್ತಾನ ಮತ್ತು ಸ್ಕಾಟ್‌ಲ್ಯಾಂಡ್ ಹಾಗೂ ಪ್ರಪಂಚದಾದ್ಯAತ ವಿವಿಧ ರೀತಿಯ ಕಾಯಿಲೆಗಳಿಂದ ಪ್ರಯೋಜನಗಳನ್ನು ಸಾಧಿಸಿದ ೧೦೦ ಕ್ಕೂ ಹೆಚ್ಚು ಪುರಾವೆಗಳನ್ನು ಒಳಗೊಂಡಿದೆ. ಅವರಲ್ಲಿ ಕೆಲವರು ತಮ್ಮ ವಿಡಿಯೋ ರೆಕಾರ್ಡಿಂಗ್‌ಗಳನ್ನು ನೀಡಿದ್ದಾರೆ.
ವೈದ್ಯಕೀಯ ವೈದ್ಯರು ತಮ್ಮ ಭರವಸೆಯನ್ನು ಕಳೆದುಕೊಂಡು ರೋಗಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿರದ ಹಲವು ಸಂದರ್ಭಗಳಲ್ಲಿ ಜನರು ಪ್ರಯೋಜನಗಳನ್ನು ಸಾಧಿಸಿದ್ದಾರೆ. ವೀಡಿಯೊ ರೆಕಾರ್ಡಿಂಗ್‌ಗಳು ಮತ್ತು ಪ್ರಶಂಸಾಪತ್ರಗಳು ಶಿವಂಭು-ಮೂತ್ರ ಚಿಕಿತ್ಸೆಯು ಎಲ್ಲಾ ರೀತಿಯ ಕಾಯಿಲೆಗಳಿಗೆ ಅತ್ಯುತ್ತಮ ಸಾರ್ವತ್ರಿಕ ಪರಿಹಾರವಾಗಿದೆ ಎಂಬುದಕ್ಕೆ ಸಾಬೀತಾಗಿರುವ ಸತ್ಯಗಳು ಮತ್ತು ಜೀವಂತ ಪುರಾವೆಗಳಾಗಿವೆ.
ಸಮಾಜಕ್ಕೆ ಸಹಾಯ ಮಾಡಲು ಸರ್ಕಾರ ಮತ್ತು ಮಾಧ್ಯಮಗಳು ಎಲ್ಲಾ ದೇಶಗಳಲ್ಲಿ ಶಿವಂಭು - ಮೂತ್ರ ಚಿಕಿತ್ಸೆಯನ್ನು ಪ್ರಚಾರ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಇದನ್ನು ಪ್ರೋತ್ಸಾಹಿಸಬೇಕು.
ಶಿವಂಭು ಮೂತ್ರ ಚಿಕಿತ್ಸೆಯನ್ನು ಉತ್ತೇಜಿಸುವ ಮೂಲಕ ಸರ್ಕಾರವು ನೂರಾರು ಕೋಟಿ ರೂಪಾಯಿಗಳನ್ನು ಉಳಿಸಬಹುದು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸಬಹುದು.
ಜಗದೀಶ್ ಆರ್. ಭುರಾನಿ
"ಶಿವಂಭು – ಜೀವಾಮೃತ" ಎಂಬ ಪುಸ್ತಕವನ್ನು ಲೇಖಕ ಜಗದೀಶ್ ಆರ್ ಭುರಾನಿ ಅವರು, ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲಿಕ್ಕಾಗಿ ಪ್ರತಿಯೊಬ್ಬರಿಗೂ ಅತ್ಯುತ್ತಮ ಆರೋಗ್ಯದ ರಹಸ್ಯದ ಕುರಿತು ಶೈಕ್ಷಣಿಕ ವಿಭಾಗಗಳ ಬಗ್ಗೆ ಬರೆದಿದ್ದಾರೆ. "ಮೂತ್ರ ಚಿಕಿತ್ಸೆ ಎಂದು ಕರೆಯಲ್ಪಡುವ ಶಿವಂಭು" ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವ ಸಂಪೂರ್ಣ ಔಷಧ-ರಹಿತವಾದ ಪರಿಣಾಮಕಾರಿ ವ್ಯವಸ್ಥೆಯಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಾನವಕುಲದ ದುಃಖಗಳನ್ನು ನಿವಾರಿಸುತ್ತದೆ.
ಶಿವಂಭು - ಮೂತ್ರ ಚಿಕಿತ್ಸೆಯು ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬಂದಿರುವ ಪ್ರಾಚೀನ ಚಿಕಿತ್ಸಾ ವಿಧಾನವಾಗಿದೆ. ಈ ಪ್ರಬಲವಾದ ಚಿಕಿತ್ಸಾ ಪದ್ಧತಿಯನ್ನು, ವೇದಗಳಲ್ಲಿ ಡಮರು ತಂತ್ರ ಎಂದು ಕರೆಯಲ್ಪಡುವ ೫೦೦೦ ವರ್ಷಗಳ ಹಳೆಯ ದಾಖಲೆಗಳ ಭಾಗವಾದ "ಶಿವಂಭು ಕಲ್ಪವಿಧಿ" ಯಲ್ಲಿ ಉಲ್ಲೇಖಿಸಲಾಗಿದೆ. ಇದು ಯೋಗಾಭ್ಯಾಸದ ಪ್ರಾಚೀನ ವಿಧಾನವೂ ಆಗಿದೆ.
ಸ್ವತಃ ಭಗವಾನ್ ಶಿವನು ಸೂಚಿಸಿರುವ "ಶಿವಂಭು - ಸ್ವಮೂತ್ರ ಚಿಕಿತ್ಸೆ" ಯು ಒಂದು ಪ್ರಾಚೀನ ಚಿಕಿತ್ಸಾ ವಿಧಾನವಾಗಿದ್ದು, ಇದನ್ನು ಭಾರತದಲ್ಲಿ ಬಳಸಲಾಗುತ್ತಿತ್ತು ಮತ್ತು ಈಗ ಪ್ರಪಂಚದಾದ್ಯAತ ಎಲ್ಲಾ ದೇಶಗಳಲ್ಲಿ ಬಳಕೆ ಮಾಡÀಲಾಗುತ್ತಿದೆ.
೧೯೯೬ ಮತ್ತು ೨೦೧೩ ರ ಮಧ್ಯೆ ಭಾರತ, ಜರ್ಮನಿ, ಬ್ರೆಜಿಲ್, ಕೊರಿಯಾ, ಮೆಕ್ಸಿಕೋ ಮತ್ತು ಯುಎಸ್‌ಎ ಗಳಲ್ಲಿ ಆರು "ಮೂತ್ರ ಚಿಕಿತ್ಸೆ ಕುರಿತು ವಿಶ್ವ ಸಮ್ಮೇಳನ" ಗಳನ್ನು ನಡೆಸಲಾಯಿತು.
ಅವರು ಕೋವಿಡ್-೧೯, ಕ್ಯಾನ್ಸರ್, ಎಚ್‌ಐವಿ, ಮಧುಮೇಹ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಮೂತ್ರಚಿಕಿತ್ಸೆಯ ಮೂಲಕ ಚಿಕಿತ್ಸೆ ನೀಡಿದ್ದಾರೆ ಮತ್ತು ಗುಣಪಡಿಸಿದ್ದಾರೆ.
The items in your Cart will be deleted, click ok to proceed.