Notion Press
Sign in to enhance your reading experience
You cannot edit this Postr after publishing. Are you sure you want to Publish?
Sign in to enhance your reading experience
Sign in to continue reading.
Join India's Largest Community of Writers & Readers
An Excellent and Dedicated Team with an established presence in the publishing industry.
Vivek SreedharAuthor of Ketchup & Curryಶಿವಂಭೂ ಎಂದು ಕರೆಯಲ್ಪಡುವ ಸ್ವಯಂ ಮೂತ್ರ ಚಿಕಿತ್ಸೆ, ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಪೀಳಿಗೆಯಿಂದ ನಡೆದುಕೊಂಡು ಬಂದಿದೆ. ಪ್ರಾಚೀನ ಕಾಲದಲ್ಲಿ, ಅನೇಕ ಋಷಿಮುನಿಗಳು ಮೂತ್ರಚಿಕಿತ್ಸೆಯನ್ನು ಅನುಸರಿಸುತ್ತಿದ್ದರು. ಶಿವಂಭೂ ಕಲ್ಪದ ಆಚರಣೆಯನ್ನು ಸ್ವಯಂ ಶಿವನೇ ತಾಯಿ ಪಾರ್ವತಿ ದೇವಿಗೆ ಶಿಫಾರಿಸಿದರು ಎಂದು ಪ್ರಾಚೀನ ಗಂಥ್ರ ಢಮರ ತಂತ್ರದಲ್ಲಿ ಉಲ್ಲೇಖಿಸಿದೆ. ವೇದಗಳ ಭಾಗವಾಗಿರುವ 5000 ವರ್ಷ ಪುರಾತನವಾದ ಢಮರ ತಂತ್ರದಲ್ಲಿ ಶಿವಂಭೂ ಕಲ್ಪವಿಧಿಯಾಗಿ ಸ್ವ ಮೂತ್ರ ಚಿಕಿತ್ಸೆಯ ಪರಿಣಾಮಕಾರಿ ಚಿಕಿತ್ಸೆಯೆಂದು ಉಲ್ಲೇಖಿಸಿದೆ. ಮಾನವನಿಗೆ ದೇವರು ಒಂದು ಅದ್ಭುತ ಉಡುಗೊರೆ ನೀಡಿದ್ದಾನೆ. ಮಾನವನ ಸ್ವಂತ ಮೂತ್ರವಾದ ಶಿವಂಭೂ. ಶಿವ ಎಂದರೆ ಲಾಭದಾಯಕ ಹಾಗೂ ಆರೋಗ್ಯಕ್ಕೆ ಒಳ್ಳೆಯದು, ಮತ್ತು ಅಂಭು ಎಂದರೆ ಜಲ. ಈ ಎರಡು ಸಂಸ್ಕೃತಪದಗಳ ಜೋಡಣೆಯೇ ಶಿವಂಭೂ(ಲಾಭದಾಯಕ ಜಲ). ಆದ್ದರಿಂದ ಪ್ರಾಚೀನರು ಶಿವಂಭೂವನ್ನು ಪವಿತ್ರ ಜಲ ಎಂದು ಕರೆದರು.
ಕ್ಯಾನ್ಸರ್ ನಿಂದ ನರಳುತ್ತಿರುವ ರೋಗಿಗಳು ಮೂತ್ರಚಿಕಿತ್ಸೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ಈ ಪುಸ್ತಕವನ್ನು ಪ್ರಕಟಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ಅಥವಾ ಕೀಮೋಥೆರಪಿ ಮಾಡಿಸಿಕೊಳ್ಳುವುದಕ್ಕಿಂತ ಮೂತ್ರಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಪದ್ಧತಿಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ ಮತ್ತು ಸುರಕ್ಷಿತವಾಗಿದೆ. ಇದರಿಂದ ಕ್ಯಾನ್ಸರನ್ನು ಗುಣಪಡಿಸಬಹುದು/ನಿಯಂತ್ರಿಸಬಹುದು. ಮನೆಯಲ್ಲೇ ಸ್ವತಃ ಮಾಡಿಕೊಳ್ಳಬಹುದಾದ ವೆಚ್ಚವಿಲ್ಲದ ಚಿಕಿತ್ಸಾ ವಿಧಾನ ಮೂತ್ರಚಿಕಿತ್ಸೆ. ಮಧುಮೇಹ ರೋಗವಿರುವವರೂ ಮೂತ್ರಚಿಕಿತ್ಸೆಯಿಂದ ತಮ್ಮ ಕಾಯಿಲೆ ಗುಣಮಾಡಿಕೊಳ್ಳಬಹುದು.
ಜಗದೀಶ್ ಆರ್ ಭುರಾನಿ
1990 ರಲ್ಲಿ, ತಮ್ಮ ಒಬ್ಬ ಹಿತೈಷಿಯ ಸಲಹೆ ಮೇರೆಗೆ ತಮಗಿದ್ದ ಅಸ್ತಿಸಂಧಿವಾತ ರೋಗದಿಂದ ಮುಕ್ತರಾಗಲು ಮೂತ್ರಚಿಕಿತ್ಸೆಯನ್ನು ಅನುಸರಿಸಲು ಆರಂಭಿಸಿದರು. ಭುರಾನಿಯವರ ಪತ್ನಿ ಶ್ರೀಮತಿ ದ್ರೋಪತಿ ಭುರಾನಿ ಸಹ, ಮೂತ್ರ ಚಿಕಿತ್ಸೆ ಅನುಸರಿಸಿ ತಮಗಿದ್ದ ನರ ಸಂಬಂಧಿತ ಸಮಸ್ಯೆಯನ್ನು ನಿವಾರಿಸಿಕೊಂಡರು. 1993 ರಲ್ಲಿ ಗೋವಾದಲ್ಲಿ ನಡೆದ ಅಖಿಲ ಭಾರತ ಮೂತ್ರ ಚಿಕಿತ್ಸೆ ಸಮಾವೇಶದಲ್ಲಿ ತಮ್ಮ ಪತ್ನಿ ಸಹಿತ ಸಮಾವೇಶದಲ್ಲಿ ಪಾಲ್ಗೊಂಡರು. ತದನಂತರದಲ್ಲಿ, ಮೂತ್ರಚಿಕಿತ್ಸೆಯಿಂದ ಲಾಭ ಪಡೆದುಕೊಳ್ಳಲು ಲೇಖಕರು ಈ ಚಿಕಿತ್ಸಾ ವಿಧಾನದ ಸರಿಯಾದ ಕ್ರಮ ಮತ್ತು ವಿಧಾನದ ಬಗ್ಗೆ ಆಳವಾಗಿ ಸಂಶೋಧನೆ ಕೈಗೊಂಡು ಮೂತ್ರಚಿಕಿತ್ಸೆಯ ಲಾಭಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸಲು ನಿರ್ಧರಿಸಿದರು. ತನ್ಮೂಲಕ ವಿವಿಧ ರೀತಿಯ ಹಾಗೂ ದೀರ್ಘಕಾಲಿಕ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ಮೂತ್ರ ಚಿಕಿತ್ಸೆ ’ದಿವ್ಯ ಸಂಜೀವಿನಿ’ ಯಾಗಿ ಹೇಗೆ ಕೆಲಸ ಮಾಡುತ್ತದೆ ಎಂದು ಪ್ರಚಾರ ಮಾಡುವ ಮೂಲಕ ಸಮಾಜಮುಖಿಯಾಗಿ ಕಾರ್ಯಕ್ಕಿಳಿದರು.
ಈ ಚಿಕಿತ್ಸೆಯಿಂದ ಬಹಳ ಪ್ರಭಾವಿತರಾದ ಡಾ. ಕೆ.ಸಿ.ಬಲ್ಲಾಳ್, ತಮ್ಮ ರೋಗಿಗಳಿಗೆ ಈ ಚಿಕಿತ್ಸೆಯನ್ನು ಸೂಚಿಸಿ 1995 ರಿಂದ ಲೇಖಕರ ಬಳಿ ಕಳಿಸಲು ಆರಂಭಿಸಿದರು. ಹಾಗೆ ಡಾ. ಕೆ.ಸಿ. ಬಲ್ಲಾಳ್ ಅವರ ಸೂಚನೆ ಮೇರೆಗೆ ಲೇಖಕರನ್ನು ಭೇಟಿಯಾದ ಬಹುತೇಕ ರೋಗಿಗಳು ತಮ್ಮ ರೋಗವನ್ನು ಗುಣಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಧ್ಯೇಯವನ್ನು ಯಶಸ್ವಿಯಾಗಿ ಮುನ್ನಡೆಸಲು ಲೇಖಕರು, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತು(ಐ ಸಿ ಎಮ್ ಆರ್), ಕೇಂದ್ರ ಆರೋಗ್ಯ ಸಚಿವರು, ಭಾರತದ ರಾಷ್ಟ್ರಪತಿಗಳು, ಭಾರತದ ಉಪರಾಷ್ಟ್ರಪತಿಗಳು, ಭಾರತದ ಪ್ರಧಾನಮಂತ್ರಿಗಳು, ಕರ್ನಾಟಕ ಸನ್ಮಾನ್ಯ ರಾಜ್ಯಪಾಲರು ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದರ ಜೊತೆಗೆ ತಾವು ಬರೆದ ಪುಸ್ತಕದ ಪ್ರತಿಯನ್ನು ಕಳಿಸಿಕೊಟ್ಟು, ಮೂತ್ರ ಚಿಕಿತ್ಸೆಗೆ ಪ್ರೋತ್ಸಾಹ ಹಾಗೂ ಮಾನ್ಯತೆ ನೀಡುವಂತೆ ಕೋರಿದ್ದಾರೆ.
The items in your Cart will be deleted, click ok to proceed.