ಸಂಭವನೀಯ ಸ್ವರೂಪದಲ್ಲಿರುವ ಸತ್ಯದ ಸಾರವು ಯಾವುದೇ ಸ್ಥಳೀಕತೆಯ ಸ್ವಧರ್ಮದ ಕ್ಷೇತ್ರದಲ್ಲಿ ಪ್ರಕೃತಿ ಹಾಗು ರಚನೆಯ ಸಮೇತ ಸಾಧ್ಯತೆಗಳಾಗಿ ಸ್ಥಿತ್ಯಂತರಗೊಂಡು, ಸ್ಪಷ್ಟೀಕರಣಗೊಂಡು, ಜ್ಯಾಮಿತಿಗಳ ಪ್ರಕ್ಷೇಪವಾಗಿ ರೂಪಾಂತರಗೊಂಡು, ವಾಸ್ತವೀಕರಣವಾಗಿ ನಂತರ ವ್ಯಕ್ತೀಕರಣವಾಗುತ್ತದೆ. ಇದೇ ಮೂಲಭೂತ ಸೃಜನತೆಯ ಸಂಶ್ಲೇಷಣೆಯಾಗಿದೆ.