Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalNagaraj R. Kumbhar was born on March 3, 1987 in Village Heerur (B) in Gulbarga district. He received a scholarship from the Ministry of Culture, Government of India in 2010-12. Karnataka Rajotsava Award in Painting from Gulbarga University. And Lokmanya Tilak Award in Painting from Pune 2012. He wrote many articles and books in Marathi, Kannada and English and published books. Lives and works as a freelance painter in Gulberg. Directed and acted in many Short Films and Future films.Read More...
Nagaraj R. Kumbhar was born on March 3, 1987 in Village Heerur (B) in Gulbarga district. He received a scholarship from the Ministry of Culture, Government of India in 2010-12. Karnataka Rajotsava Award in Painting from Gulbarga University. And Lokmanya Tilak Award in Painting from Pune 2012.
He wrote many articles and books in Marathi, Kannada and English and published books. Lives and works as a freelance painter in Gulberg. Directed and acted in many Short Films and Future films.
Read Less...
The life journey of Nagraj Kumbhar is an inspiring story that deserves to be shared with the world. Nagraj Kumbhar is a multi-talented personality who has excelled in various fields such as writing, drama, art, film industry, painting, and photography. This book documents his life journey, from his humble beginnings to becoming a renowned international artist.
The author of this book has spent more than six months researching and writing about Nagraj K
The life journey of Nagraj Kumbhar is an inspiring story that deserves to be shared with the world. Nagraj Kumbhar is a multi-talented personality who has excelled in various fields such as writing, drama, art, film industry, painting, and photography. This book documents his life journey, from his humble beginnings to becoming a renowned international artist.
The author of this book has spent more than six months researching and writing about Nagraj Kumbhar's life. The purpose of this book is to bring out the abilities in young children and inspire other artists. The author believes that by recognizing and motivating artists, they can grow and achieve success in a shorter period.
The book highlights the challenges Nagraj Kumbhar faced in his journey to success. Despite his talent, there were times when he did not have enough to eat and faced various obstacles. However, he persevered and worked hard to overcome his difficulties.
The book also sheds light on the achievements and awards that Nagraj Kumbhar has received from different states and exhibitions. His versatility as an artist is highlighted, and the book explores his accomplishments in different fields.
The story of Nagraj Kumbhar is an example of how one can achieve success through hard work, dedication, and perseverance. The author hopes that this book will inspire and motivate young artists to pursue their dreams and never give up.
ಕೆಲವು ತಿಂಗಳ ಹಿಂದೆ ನಾನು ಒಂದು ಮಾಸ್ತಿಕ ಕೃತಿ ಹೊರತರಲು ಹೊರಟಿದ್ದೆ. ಆಗ ನನ್ನ ಗೆಳೆಯನೊಂದಿಗೆ ಚರ್ಚಿಸಿದಾಗ ಅವರು ಪುಸ್ತಕದ ವಿಷಯ ಮತ್ತು ಶೀರ್ಷಿಕೆ ಕುರಿತು ಕುತೂಹಲ ಮೂಡಿಸಿದ್ದು. ಆಗ ನಾನು ಪುಸ್ತಕದ ಶೀರ್ಷ
ಕೆಲವು ತಿಂಗಳ ಹಿಂದೆ ನಾನು ಒಂದು ಮಾಸ್ತಿಕ ಕೃತಿ ಹೊರತರಲು ಹೊರಟಿದ್ದೆ. ಆಗ ನನ್ನ ಗೆಳೆಯನೊಂದಿಗೆ ಚರ್ಚಿಸಿದಾಗ ಅವರು ಪುಸ್ತಕದ ವಿಷಯ ಮತ್ತು ಶೀರ್ಷಿಕೆ ಕುರಿತು ಕುತೂಹಲ ಮೂಡಿಸಿದ್ದು. ಆಗ ನಾನು ಪುಸ್ತಕದ ಶೀರ್ಷಿಕೆ `ಅಹಂಆತ್ಮ ಕಲ್ಪವೃಕ್ಷ’ ಎಂದು ಹೇಳಿದಾಗ ಕುತೂಹಲ ಕೂಡ ಶುರುವಾಯಿತು. ಆಗ ಏನ್ ಇರಬಹುದು ಎಂದು ಗೆಳೆಯರು ಪ್ರಯತ್ನಿಸಿದಾಗ ಆಗ ನಾನು ಜಿ.ಎಂ.ಚAದ್ರಶೇಖರವರ ಕುರಿತು ಜೀವನ ಚರಿತ್ರೆ ಕುರಿತು ಒಂದು ಪುಸ್ತಕ ರೂಪದಲ್ಲಿ ಹೊರಬರುವ ವಿಷಯ ಹೇಳಿದಾಗ ಎಲ್ಲರೂ ಮೆಚ್ಚಿಗೆ ಪಟ್ಟರು. ಈ ಕೃತಿ ಬರೆಯಲು ನನಗೆ ಒಪ್ಪಿಗೆ ಕೊಟ್ಟ ಜಿ.ಎಂ.ಚAದ್ರಶೇಖರ ಸರ್ ಅವರಿಗೆ ತುಂಬಾ ಧನ್ಯವಾದಗಳು.
ಈ ಅದ್ಭುತ ವಿಸ್ಮಯ ಲೋಕದ ವಿಶ್ವದೊಳಗೊಣ ಭೂಮಿಯಲ್ಲಿ ಭರತಶತ್ರುಘ್ನರು ಆಳಿದಂತಹ ಭಾರತದ ಕನ್ನಡಿಗರ ರಾಜ್ಯದ ಕಲಬುರ್ಗಿ ಶರಣರ ಜಿಲ್ಹೆಯ ಶ್ರೀ ಹುಲಿಕಂಠೀಶ್ವರ ವಿಜೃಂಭಣೆ ಇರುವ ಪವಿತ್ರಸ್ಥಾನವಾದ ಹೇರೊರ-ಬಿ ಗ್ರ
ಈ ಅದ್ಭುತ ವಿಸ್ಮಯ ಲೋಕದ ವಿಶ್ವದೊಳಗೊಣ ಭೂಮಿಯಲ್ಲಿ ಭರತಶತ್ರುಘ್ನರು ಆಳಿದಂತಹ ಭಾರತದ ಕನ್ನಡಿಗರ ರಾಜ್ಯದ ಕಲಬುರ್ಗಿ ಶರಣರ ಜಿಲ್ಹೆಯ ಶ್ರೀ ಹುಲಿಕಂಠೀಶ್ವರ ವಿಜೃಂಭಣೆ ಇರುವ ಪವಿತ್ರಸ್ಥಾನವಾದ ಹೇರೊರ-ಬಿ ಗ್ರಾಮದ ಯುವಕಲಾವಿದ ನಾಗರಾಜ ಕುಂಬಾರ.ಇವರು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಎದ್ದು ಕಾಣುವ ಕಲಾವಿದರಲ್ಲಿ ಒಬ್ಬರು ಇವರು ನಟ, ಚಿತ್ರಕಲಾವಿದ, ನೀರ್ದೇಶಕರು, ಬರಹಗಾರರಾಗಿ ಗುರುತಿಸಿಕೊಂಡವರು ಇವರು ನಾಟಕ,ಅಭಿನಯ,ಸಂಘಟನೆ,ಬರವಣಿಗೆ ಹೀಗೆ ಸಾಂಸ್ಕøತಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಕ್ರೀಯಶೀಲರಾಗಿ ತೋಡಗಿಸಿಕೊಂಡವರು.
ಕಲಬುರಗಿಯ ಕುಂಭ ಕಲಾ ಸಂಸ್ಥೆಯ ಸಂಸ್ಥಾಪಕರಾಗಿ ಹಾಗೂ ಹಲವಾರು ಕಲಾಸಂಸ್ಥೆಯ ಸದಸ್ಯರಾಗಿದ್ದಾರೆ. ಕರ್ತವ್ಯ, ಸಮಯ ಪಾಲನೆ ,ಶಿಸ್ತು, ಒಳ್ಳೆ ಒಡನಾಟ ಇವರ ವ್ಯಕ್ತಿತ್ವದ ಪ್ರಮುಖ ಅಂಶಗಳು. ಇವರಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದ ಹಲವಾರು ಪ್ರಶಸ್ತಿ ದೊರಕಿವೆ. ಓರಿಸ್ಸಾ ,ಹಾಗೂ ಆಂದ್ರಪ್ರದೇಶ (ಅಮಲಾಪುರಂ)ಇವರಿಂದ ಆಂತರಾಷ್ಟ್ರಿಯ ಮಟ್ಟದ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಇವರ ಪ್ರಥಮ ಕವನ ಸಂಕಲನ,”.. ಬದುಕಿನ ದಾರಿಯಲ್ಲಿ ಪ್ರೀತಿ”ಇವರಲ್ಲಿ ಪ್ರತಿಭಾನ್ವಿತಕವಿ ಇದ್ದಾರೆ ಎಂಬುದನ್ನು ತಿಳಿಸುತ್ತದೆ. ಇದರಂತೆ ಕನ್ನಢ ಭಾಷೆಯ ಜೊತೆಗೆ ಹಲವಾರು ಭಾಷೆಗಳಲ್ಲಿ ಕೂಡ ಪುಸ್ತಕಗಳನ್ನು ಬರದಿದ್ದಾರೆ.
ಅಧ್ಯಾತ್ಮದ ಆಸ್ತಿಕ ಮತವನ್ನು ಆಧಿಕ್ಯಗೊಳಿಸಲು-ನಾಸ್ತಿಕವಾದವನ್ನು ನಿರ್ನಾಮಗೊಳಿಸಲು ಅವನಿಯೋಳ್ ಆವಿರ್ಭವಿಸಿದ-ಹೇರೂರ (ಬಿ) ಗ್ರಾಮದ-ಲೀಲಾಮೂರ್ತಿ ಹುಲಿಕಂಠೀಶ್ವರನ ದಿವ್ಯ ಚರಿತೆಯನ್ನು ನಾನಾ ಕಡೆಯಿಂದ ಪ
ಅಧ್ಯಾತ್ಮದ ಆಸ್ತಿಕ ಮತವನ್ನು ಆಧಿಕ್ಯಗೊಳಿಸಲು-ನಾಸ್ತಿಕವಾದವನ್ನು ನಿರ್ನಾಮಗೊಳಿಸಲು ಅವನಿಯೋಳ್ ಆವಿರ್ಭವಿಸಿದ-ಹೇರೂರ (ಬಿ) ಗ್ರಾಮದ-ಲೀಲಾಮೂರ್ತಿ ಹುಲಿಕಂಠೀಶ್ವರನ ದಿವ್ಯ ಚರಿತೆಯನ್ನು ನಾನಾ ಕಡೆಯಿಂದ ಪರಿಶೋಧಿಸಿದ ಲೇಖಕ ನಾಗರಾಜ ಕುಂಬಾರರವರು ಪ್ರಯತ್ನ ಮೆಚ್ಚುವಂಥಾದ್ದು. ಕಾಡಿದವರಿಗೆ ಕಾಂಚನಾದಿಗಳನಿತ್ತು-ಬೇಡಿದವರಿಗೆ ಬೇಡಿದುದನಿತ್ತ-ಹುಲಿ ಕಂಠೀಶ್ವರನ ಭವ್ಯ ದಿವ್ಯ ಪವಾಡಗಳನು ನವ್ಯ ಸಾಹಿತ್ಯದಿಂದ ಅಳವಡಿಸಿದ ಕವಿಯ ಶ್ರಮವು ಸಾರ್ಥಕವಾಗಿದೆ ಎಂದು ಧಾರಾಳವಾಗಿ ಹೇಳಬಹುದು- ನಮ್ಮೀ ಕಥಾನಾಯಕನಾದ ಹುಲಿಕಂಠೀಶ್ವರನ ಅವತಾರವಾದದ್ದು ನಾಲ್ಕು ನೂರು ವರುಷಗಳಾಚೆ ದೇವಾನುದೇವತೆಗಳು. ಶರಣ-ಶರಣಿಯರು ನಂತರು. ಮಹಾತ್ಮರು ಅವತಾರಿ ಪುರುಷರು. ಭವಕ್ಕೆ ಬಂದ ತಾತ್ಪರ್ಯವೇನೆಂದು ಅವಲೋಕನಮಾಡಿದ್ದಾಗ-ಭಗವದ್ದಗೀತೆಯ ಪಾರ್ಥನಿಗೆ ಬೋಧಿಸಿದ ಶ್ರೀ ಕೃಷ್ಣನ ಮಾತೊಂದು ನೆನಪಾಗುವುದು. ಅದೆನೆಂತೆಂದೊಡೆ-ಯದಾ ಯದಾಹಿ-ಧರ್ಮಸ್ಯಗ್ಲಾನಿರ್ಭವತಿ ಭಾರತ, ಅಭ್ಯತ್ಥಾನಂ ಧರ್ಮಸ್ಯ-ತದಾತ್ಮಾನಂ ಸೃಜಾಮ್ಯಹಂ= ಪವಿತ್ರಾಣಾಯಃ ಸಾಧುನಾಂ ವಿನಾಶಾಯ ಚ ದುಷ್ಕøತಾಮ ಧರ್ಮ ಸಂಸ್ಥಾಪನಾರ್ಥಾಯ; ಸಂಭವಾಮಿ ಯುಗೇಃ ಯುಗೆಃ ಎಂದು ಸಾರಿದ ಶ್ಲೋಕಾರ್ಥ –ದುಷ್ಯಾಘ ಶಿಕ್ಷಣ-ಶಿಷ್ಯಾಘ ರಕ್ಷಣ-ಕಷೌಕ್ಷ ತಕ್ಷಣ- ದುಷ್ಟರ ಮರ್ದನ-ಶಿಷ್ಟರ ಪರಿಪಾಲನ-ನಂಬಿದವರಿಗೆ ದರ್ಶನ –ಈ ಕಾರ್ಯ ನಾನು ಯು ಯುಗಾಂತರದಿಂದಲು ಮಾಡುತ್ತಲಿದ್ದೇನೆಂದು ಮಾಧವನು ಮಧ್ಯಮ ಪಾಂಡವನಿಗೆ ಉಸುರಿದ ಈ ಮಾತು ಸರ್ವಲೋಕಕ್ಕು ಸರ್ವ ಧರ್ಮಕ್ಕು ಅನ್ವಯವಾಗುವಂಥಾದ್ದು. ಅದರಂತೆ ನಮ್ಮ ಹೇರೂರ (ಬೀ0 ಗ್ರಾಮದ ಚಿನ್ಮಯ ಮೂರ್ತಿ ಚಿಪ್ಪೆಯ ರೂಪದಿಂದ ಚೋರರಿಗೆ ಸಿಕ್ಕ ಸಂಗತಿಯನ್ನು ಸಾಹಿತಿಗಳಾದ ನಾಗರಾಜ ಕುಂಬಾರರವು ಸ್ವಾರಸ್ಯವಾಗಿ ಸೌರ ಸ್ವತಃ ಲೋಕಕ್ಕೆ ಸಮರ್ಪಣೆ ಮಾಡಿ ಸ್ತುತ್ಯಾರ್ಹವಾಗಿದ್ದಾರೆ. ಇದೇ ರೀತಿ ಇನ್ನು ಅನೇಕಾನೇಕ ಉದ್ದಾಮ ಗ್ರಂಥಗಳು ರಚಿಸಿ ಕನ್ನಡಮ್ಮನ ಸೇವೇ ಸದಾ ಕಾಲ ಮಾಡಿ ಧನ್ಯರಾಗಲೆಂದಾಶಿಸಿದ ಜನಪದ ಕಲಾವಿದ
It is not just a story but a living experience in the life of the devotee which depends on the turn of the Ayodhya of the devotee relationship .that starts at the same time suddenly drift away from each other with force and unconscious suddenly on the same way, when it was meet, the old memories are rekindled in the form of a story.it brings to us an emotional love story where a boy named Madhav and girl named Anjali
Madhav can’t express his lo
It is not just a story but a living experience in the life of the devotee which depends on the turn of the Ayodhya of the devotee relationship .that starts at the same time suddenly drift away from each other with force and unconscious suddenly on the same way, when it was meet, the old memories are rekindled in the form of a story.it brings to us an emotional love story where a boy named Madhav and girl named Anjali
Madhav can’t express his love to Anjali till the end. Suddenly they are distant from each other and after some year comes either then, Anjali……
The pain in the heart was dripping tears today ,the cut was thick, the foot as leaving her. While picking it up, there was an inner pull on her face. Her eyes started saying everything for a moment .at last I bid farewell to her, taking one last look at her face and leaving the rotation.
ಕಲ್ಯಾಣ ನಾಡು ಶರಣರ ಬೀಡು, ಹಾಗೂ ಬಿಸಿಲ ನಾಡು ಕಲೆಯ ಬಿಡು ಎಂದರೆ ನಮ್ಮ ಕಲಬುರ್ಗಿ ಜಿಲ್ಲೆಯ, ಇಲ್ಲಿ ಸಾವಿರಾರು ಕಲೆಯ ಇತಿಹಾಸ ಹೊಂದಿರುವ ಹಲವಾರು ಸ್ಮಾರಕಗಳು ಇವೆ. ಇಲ್ಲಿನ ಸಂಪ್ರದಾಯಕವಾಗಿ ಕಲೆ, ಜಾನಪದ ಕಲೆ ಹು
ಕಲ್ಯಾಣ ನಾಡು ಶರಣರ ಬೀಡು, ಹಾಗೂ ಬಿಸಿಲ ನಾಡು ಕಲೆಯ ಬಿಡು ಎಂದರೆ ನಮ್ಮ ಕಲಬುರ್ಗಿ ಜಿಲ್ಲೆಯ, ಇಲ್ಲಿ ಸಾವಿರಾರು ಕಲೆಯ ಇತಿಹಾಸ ಹೊಂದಿರುವ ಹಲವಾರು ಸ್ಮಾರಕಗಳು ಇವೆ. ಇಲ್ಲಿನ ಸಂಪ್ರದಾಯಕವಾಗಿ ಕಲೆ, ಜಾನಪದ ಕಲೆ ಹುಟ್ಟಿಕೊಂಡು ಅದು ಆಕಾಶದಂತೆ ಎತ್ತರವಾಗಿ ಬೆಳೆಯುತ್ತಲೆ ಬಂದಿವೆ. ಇದೂ ನಮ್ಮ ನಾಡಿಗೆ ಹೆಮ್ಮೆಯ ವಿಷಯವಾಗಿದೆ. ಇಂದಿನ ದಿನಮಾನಗಳಲ್ಲಿ ಕೂಡ ಕಲಾವಿದರ ನಡುವಿನ
ಸಂವಾದ ಅಷ್ಟ ಹಸಿರಾಗಿರುವುದು ನಿಜವಾದ ಸಂಗತಿ.
ಕಲಾವಿದರರಿಗೆ ಬೇಕಾಗಿರುವುದು ಸಾಮಗ್ರಿಗಳು, ಅದರ ಜೊತೆಗೆ ಪ್ರತಿಕವಾಗಿ ಅವಕಾಶಗಳು ಕೂಡಾ.
ಈ ಪುಸ್ತಕವು ತಿಳಿಸಲು ಪ್ರಯತ್ನಿಸುತ್ತಿದೆ.
प्रत्येक भारतीय कलाकाराचे एक समान स्वप्न असते, ते भारतातील इतर राज्यातील रंग, कला, कला प्रकार, परंपरा आणि बरेच काही पाहण्याचे. या पुस्तकात कलाकाराला तेथील संस्कृती, अभिरुची कशी
प्रत्येक भारतीय कलाकाराचे एक समान स्वप्न असते, ते भारतातील इतर राज्यातील रंग, कला, कला प्रकार, परंपरा आणि बरेच काही पाहण्याचे. या पुस्तकात कलाकाराला तेथील संस्कृती, अभिरुची कशी समजली याचे अद्भुत वर्णन केले आहे. त्यांना शिकवण्यासाठी कोणती ठिकाणे मिळाली आहेत या चमत्कारांचे कथन करणे. नागराज आर कुंबर यांनी त्यांचे अनुभव, शिकणे आणि नैतिकता या कलेच्या या सततच्या प्रवासात त्यांना जुळवून घेतलेल्या गोष्टी सुंदरपणे शेअर केल्या आहेत. मी तुम्हाला खात्री देतो की तुमच्याकडे जीवनाचे, कला आणि संस्कृतीचे वेगवेगळे दृष्टिकोन एकत्र असतील.
ಈ ಪುಸ್ತಕವು ಕಲಾವಿದ ನಾಗರಾಜ ಕುಂಬಾರ್ ಅವರ ಮೂಲ ಕಲಾಕೃತಿಗಳನ್ನು ಒಳಗೊಂಡಿದೆ. ಕಲಾಕೃತಿಗಳು ಸಾಮಾಜಿಕ ಸನ್ನಿವೇಶಗಳು, ಆಳವಾದ ಅರ್ಥಗಳು ಮತ್ತು ಇತರ ಸಂಶೋಧನೆಗಳನ್ನು ಚಿತ್ರಿಸುತ್ತದೆ.
ಈ ಪುಸ್ತಕವು ಕಲಾವಿದ ನಾಗರಾಜ ಕುಂಬಾರ್ ಅವರ ಮೂಲ ಕಲಾಕೃತಿಗಳನ್ನು ಒಳಗೊಂಡಿದೆ. ಕಲಾಕೃತಿಗಳು ಸಾಮಾಜಿಕ ಸನ್ನಿವೇಶಗಳು, ಆಳವಾದ ಅರ್ಥಗಳು ಮತ್ತು ಇತರ ಸಂಶೋಧನೆಗಳನ್ನು ಚಿತ್ರಿಸುತ್ತದೆ.
ಸಿನೇಮಾ ಸಂಗೀತ ಹಾಡುವುದೆಂದರೆ ಅದರಿಂದೇನು ಹೊಟ್ಟೆ ತುಂಬುತ್ತದೆಯೇ? ಎಂಬ ಕಾಲದಲ್ಲಿ ರಮೇಶ ಜೋಶಿ ಅವರು ಈ ಗೀಳು ಹಚ್ಚಿಕೊಂಡವರು. ಅಷ್ಟು ಮಾತ್ರವಲ್ಲ. ಯಾರು ಏನೇ ಹೇಳಿದರೂ ಕಿಶೋರಕುಮಾರ ಅವರ ಧ್ವನಿಗೆ ಮಾರುಹೋಗಿ
ಸಿನೇಮಾ ಸಂಗೀತ ಹಾಡುವುದೆಂದರೆ ಅದರಿಂದೇನು ಹೊಟ್ಟೆ ತುಂಬುತ್ತದೆಯೇ? ಎಂಬ ಕಾಲದಲ್ಲಿ ರಮೇಶ ಜೋಶಿ ಅವರು ಈ ಗೀಳು ಹಚ್ಚಿಕೊಂಡವರು. ಅಷ್ಟು ಮಾತ್ರವಲ್ಲ. ಯಾರು ಏನೇ ಹೇಳಿದರೂ ಕಿಶೋರಕುಮಾರ ಅವರ ಧ್ವನಿಗೆ ಮಾರುಹೋಗಿ ಅದರ ಬೆಂಬತ್ತಿದರು. ಅದೊಂದು ಕಾಲವಿತ್ತು. ೧೯೭೦ರ ದಶಕದಲ್ಲಿ ಅಕ್ಷರಃ ಕಿಶೋರಕುಮಾರ ಅವರು ಹಿಂದಿ ಚಿತ್ರರಂಗವನ್ನು ಆಳಿದವರು. ಅವರ ವಿಶಿಷ್ಟವಾದ ಧ್ವನಿ ಮತ್ತು ಎಲ್ಲ ನಟರಿಗೂ ತಮ್ಮ ಧ್ವನಿ ಸರಿಹೊಂದುವAತೆ ಬದಲಾಯಿಸಿ ಹಾಡುವ ಮೂಲಕ, ಎಲ್ಲ ನಟರೂ ಕಿಶೋರಕುಮಾರ ಧ್ವನಿಯೇ ಬೇಕೆಂದು ಬಯಸುವಂತೆ ಮಾಡಿದವರು. ಇದಕ್ಕೆ ಕಾರಣ, ಕಿಶೋರ ಧ್ವನಿಗೆ ಇಡೀ ಜನಮಾನಸ ಮರುಳಾಗಿತ್ತು. ಸಹಜವಾಗಿಯೇ ಚಿತ್ರಗೀತೆ, ಜನಪದ ಗೀತೆ ಮತ್ತು ಭಾವಗೀತೆಗಳನ್ನು ಹಾಡುವ ಹವ್ಯಾಸ ರೂಢಿಸಿಕೊಂಡಿದ್ದ ರಮೇಶ ಜೋಶಿ ಅವರು ಕಿಶೋರಕುಮಾರ ಧ್ವನಿಗೆ ಮಾರುಹೋಗಿ ಅನುಕರಿಸತೊಡಗಿದರು. ದೈವಕೃಪೆ ಮತ್ತು ಇವರ ಅದೃಷ್ಟವೋ ಎನೋ ಇವರ ಧ್ವನಿಯೂ ಕಿಶೋರ ಕುಮಾರ ಅವರಿಗೆ ಹೋಲುತ್ತಿರುವುದರಿಂದ, ವಿವಿಧ ಕಾರ್ಯಕ್ರಮಗಳಲ್ಲಿ ಇವರು ಹಾಡುವ ಹಾಡಿನಿಂದ ಜನರು ಇವರನ್ನು ಕಲಬುರಗಿಯ ಕಿಶೋರಕುಮಾರ ಎಂದೇ ಗುರುತಿಸುವ ಗೌರವಕ್ಕೆ ಪಾತ್ರರಾದರು.
ಪುಸ್ತಕದಲ್ಲಿ ರಮೇಶ್ ಜೋಶಿ ಬಗ್ಗೆ ಇನ್ನಷ್ಟು ಓದಿ.
ಬಣ್ಣದ ಬೆಳಕಿನಲ್ಲಿ ಎಂಬ ಪುಸ್ತಕ ಇದು ಕಲಾವಿದನ ಕಲಾ ಬದುಕಿನ 1ಕಲಾಕೃತಿ ಹಾಗೂ ಕಲೆಯ ಕುರಿತು ಕಲಾವಿದನ ಕಲಾ ಬದುಕಿನ ಒಳನೋಟದ 1ಸಾಕ್ಷಿ ಲೇಖನ ಕೂಡ ಆಗಿದೆ ಕಲಾವಿದರು ಕಲಾ ವಿಮರ್ಶಕರು ಹಾಗೂ ಪತ್ರಕರ್ತರು ಹ
ಬಣ್ಣದ ಬೆಳಕಿನಲ್ಲಿ ಎಂಬ ಪುಸ್ತಕ ಇದು ಕಲಾವಿದನ ಕಲಾ ಬದುಕಿನ 1ಕಲಾಕೃತಿ ಹಾಗೂ ಕಲೆಯ ಕುರಿತು ಕಲಾವಿದನ ಕಲಾ ಬದುಕಿನ ಒಳನೋಟದ 1ಸಾಕ್ಷಿ ಲೇಖನ ಕೂಡ ಆಗಿದೆ ಕಲಾವಿದರು ಕಲಾ ವಿಮರ್ಶಕರು ಹಾಗೂ ಪತ್ರಕರ್ತರು ಹಲವಾರು ತಜ್ಞರು ಬರೆದಿರುವಂತಹ ಹಲವಾರು ಲೇಖನಗಳು ಈ ಕಲಾವಿದನ ಕುಂಭಾ ರವರ ಕಲಾ ಬದುಕಿನ 1ಚರಿತ್ರೆ ಹಾಗೂ ಕಲೆ ಮತ್ತು ಒಬ್ಬ ಕಲಾವಿದ ಇವರ ನಡುವಿನ ಬಿಡಿಸಲಾರದ ನಂಟು ಈ ಕಲಾ ಲೇಖನಗಳು ಸಾಕ್ಷಿಯಾಗಿವೆ ಲೇಖಕ ನಾಗರಾಜ್ ಕುಂಬಾರ್ ಅವರು ತನ್ನ ಕಲಾ ಬದುಕಿನ ಸಂಗ್ರಹಿಸಿದ ಲೇಖನಗಳು ಕಲಾ ಬರಹಗಳು ಹಾಗೂ ಕಲಾಕೃತಿಗಳು ಮತ್ತು ಅವರ ಕೆಲವು ನೆನಪುಗಳು ಈ ಈ 1ಜೀವಂತ ಉದಾಹರಣೆಯಾಗಿ ನಿಂತಿವೆ
माझ्या वाचक मित्रांनो नुकतेच प्रकाशित झालेली 'त्याच वाटेवरती पुन्हा एकदा', 'शेवटचं पान' आणि 'कुछ यादे शायरी' अशी पुस्तके आपल्या वाचक मित्रांची मने जिंकल्याची मला पुरेपुर विश्वा
माझ्या वाचक मित्रांनो नुकतेच प्रकाशित झालेली 'त्याच वाटेवरती पुन्हा एकदा', 'शेवटचं पान' आणि 'कुछ यादे शायरी' अशी पुस्तके आपल्या वाचक मित्रांची मने जिंकल्याची मला पुरेपुर विश्वास आहे. आणि म्हणूनच आज पुन्हा एकदा अशाच एका कविता संग्रहाची पुस्तक आपल्यासमोर घेवून येत आहे ते म्हणजे 'काव्यांजली' आपल्या हाती येता तो नक्की तुमच्या पसंदीस दाद ठरेल..
आजपर्यंत आपल प्रत्यक्ष आणि अप्रत्यक्ष रुपाने माझ्या लेखणी माध्यमाला लेखणी स्वरुपास एक प्रेरक आणि हितचिंतक म्हणूना नेहमी माझ्या पाठींबा उभा राहून मला या साहित्यक्षेत्रात एक अगळ्या वेगळ्या रुपानं सेवा करण्याची संधी मिळत आहे. त्यातूनच आज मी इथपर्यंत पोहचलो. त्याच श्रेय तुम्हालाच होय. माझी मराठी कादंबरी 'त्याच वाटेवरती पुन्हा एकदा' एक भावनीक प्रेमकथा कित्येक वाचकांची पसंतीस आली आहे. त्याच प्रमाणे ‘काव्यांजली’ ही कृती आपल्यासमोर येत आहे. 'काव्यांजली' मनाची अर्तता (प्रेमाची विरह कविता) या विषया आधारीत कविता असून खूप सुंदर आणि आकर्षक रेखाचित्रांनी रेखाटलेली चित्रे सुद्धा यात सामवली आहे. भावना आणि रेखाचित्र (ड्रॉईंग) यांचा समर्पक माध्यमातून मी माझ्या मनाची आर्तता म्हणजे भावना त्या व्यक्त केल्या
हम कुछ ऐसी स्थिति में आ गए हैं जहाँ हम प्रेरित होते हैं, भावनाओं से भरे होते हैं, प्यार, देखभाल और दया का अनुभव करते हैं।
कवि ने अपनी कविता के माध्यम से जीवन में किसी करीबी दोस
हम कुछ ऐसी स्थिति में आ गए हैं जहाँ हम प्रेरित होते हैं, भावनाओं से भरे होते हैं, प्यार, देखभाल और दया का अनुभव करते हैं।
कवि ने अपनी कविता के माध्यम से जीवन में किसी करीबी दोस्त या जीवन के किसी विशेष सदस्य को अलविदा कहने जैसी स्थिति पर प्रकाश डाला है।
शाळेत प्राथमिक विद्यार्थ्यातील विद्यार्थी. जिथे एखादा विद्यार्थी लक्ष्य निश्चित करणे, ज्ञान घेणे, व्यावसायिक कौशल्ये विकसित करणे आणि शेवटी त्याच्या स्वारस्य असलेल्या क्षे
शाळेत प्राथमिक विद्यार्थ्यातील विद्यार्थी. जिथे एखादा विद्यार्थी लक्ष्य निश्चित करणे, ज्ञान घेणे, व्यावसायिक कौशल्ये विकसित करणे आणि शेवटी त्याच्या स्वारस्य असलेल्या क्षेत्रात चांगली नोकरी मिळविण्यास मदत करतो.
हे पुस्तक प्रतिभावान विद्यार्थ्याच्या समान सामाजिक आणि भावनिक विकासाबद्दल आहे जिथे त्याला विशिष्ट विषयांच्या तपासणीद्वारे ऑफर केले जाते. शिक्षक, पालक आणि प्रत्येकास प्रतिभावान मुलांच्या सामाजिक आणि भावनिक विकासाबद्दल माहित असणे आवश्यक आहे.
माधव आणि अंजली आपल्या शालेय जीवनातील भावनिक प्रेमकथेची दोन भिन्न राज्ये. अंजलीच्या प्रेरणादायक प्रेमासह, बिग अचिव्हरवर निकृष्ट पार्श्वभूमीची अंतिम कथा. कथा वाचून हे कसे जाण
माधव आणि अंजली आपल्या शालेय जीवनातील भावनिक प्रेमकथेची दोन भिन्न राज्ये. अंजलीच्या प्रेरणादायक प्रेमासह, बिग अचिव्हरवर निकृष्ट पार्श्वभूमीची अंतिम कथा. कथा वाचून हे कसे जाणून घ्या.
Are you sure you want to close this?
You might lose all unsaved changes.
The items in your Cart will be deleted, click ok to proceed.