ದಕ್ಷಿಣ-ಮಾರ್ಗ:
ವೈಖರಿ ಸ್ತರದ ಆಲೋಚನೆಯ ಐಚ್ಛಿಕ ಪ್ರಕಾರದಲ್ಲಿ ಮಂತ್ರ ಜನಿತ ಸೂತ್ರ ಸಹಿತವನ್ನು ಅನುಷ್ಠಾನಿಸಿ, ಮಧ್ಯಮ, ಪಶ್ಯಂತಿ, ಹಾಗು ಪರ ಸಂವಹನಗಳನ್ನು ಕ್ರಮಿಸಿ, ಅಸ್ಥಳೀಕ ಸ್ವರ-ರೂಪವಾದ ಸಂಭಾವ್ಯಗಳನ್ನು ಸ್ಥಳೀಕ ಚಿತ್ತಾಧಾರಿತ ವ್ಯಂಜನ- ರೂಪಗಳ ಸಹಾಯದಿಂದ ಋತ, ತತ್ತ್ವ ಹಾಗು ಸತ್ಯಾಧಾರಿತ ಸ್ತರದಲ್ಲಿ ಸಾಧ್ಯತೆಗಳನ್ನಾಗಿಸಿ, ಬೀಜೀಕರಣ, ವಾಸ್ತವೀಕರಣ ಹಾಗು ಸ್ವಾನುಭವಗಳಿಂದ ಸ್ಥಿತ್ಯಂತರವನ್ನು ನೈಜವಾಗಿಸಿ, ಪ್ರಾಕೃತದಲ್ಲಿ ರೂಪಾಂತರವನ್ನು ಗಳಿಸಿ, ಉನ್ನತ- ಸ್ತರಕ್ಕೇರಿಸುವ ವಿಕಾಸದ ಗತಿಯನ್ನು ಕೃತವಾಗಿಸಿ, ಮಾನವ ಜನ್ಮದ ವೇದಾಧಾರಿತ ಪುರುಷಾರ್ಥವನ್ನು ಸಾಧ್ಯವಾಗಿಸಿಕೊಳ್ಳುವಿಕೆಯ ತಾಂತ್ರಿಕ ಕ್ರಮವಾಗಿದೆ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners