Share this book with your friends

Bhaaga 3 - Srimad Bhagavadgita Sandesham - Tat Tvam Asi / ಭಾಗ ೩ - ಶ್ರೀಮದ್ ಭಗವದ್ಗೀತಾ ಸಂದೇಶಂ - ತತ್ ತ್ವಮ್ ಅಸಿ ಅಸಿ - ನೀವೇ ಅದು

Author Name: Sri Prabhuji | Format: Paperback | Genre : Educational & Professional | Other Details

'ಯತ್ರ ಯೋಗೇಶ್ವರ: ಕೃಷ್ಣೋ, ಯತ್ರ ಪಾರ್ಥೋ ಧನುರ್ಧರಃ, ತತ್ರ ಶ್ರೀರ್ವಿಜಯೋರ್ಭೂತಿ, ಧ್ರುವಾನೀತಿರ್ಮತಿರ್ಮಮ' 

ಎನ್ನುವ ಶ್ಲೋಕ ಗೀತೆಯ ಅಧ್ಯಯನದ ಮಹತ್ವವನ್ನು ಹೇಳುತ್ತದೆ. ನಾವು ಅರ್ಜುನನಂತೆ ಶ್ರೀ ಕೃಷ್ಣನ ಶಿಷ್ಯರಾಗಬೇಕು. ಗೀತೆಯ ಬೋಧನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ 'ಶ್ರೀ' ಅಂದರೆ ವ್ಯಾವಹಾರಿಕ ಜೀವನದಲ್ಲಿ ಯಶಸ್ಸು ಮತ್ತು 'ವಿಜಯ' ಅಂದರೆ ಆಧ್ಯಾತ್ಮಿಕ ಜೀವನದಲ್ಲಿ ಗೆಲುವನ್ನು ಪಡೆಯುತ್ತೇವೆ. ಶ್ರೀ ಕೃಷ್ಣನು ಗೀತೆಯ ೧೮.೬೮ ಶ್ಲೋಕದಲ್ಲಿ ಹೇಳಿದ ಬಹುಮೂಲ್ಯ ವಿಷಯವಿದು. ಯಾರು ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಮತ್ತು ಇತರರಿಗೆ ಅದನ್ನು ತಿಳಿಸಿಕೊಡುತ್ತಾರೋ ಅವರು ಭಗವಂತನಿಗೆ ಅತ್ಯಂತ ಪ್ರಿಯರಾಗುತ್ತಾರೆ. ಭಗವಂತನಿಗೆ ಪ್ರಿಯರಾಗುವುದಕ್ಕಿಂತ ವಿಶೇಷವಾದದ್ದು ನಮಗೇನು ಬೇಕು? 

ಶ್ರೀ ಪ್ರಭುಜಿ

Read More...
Paperback

Delivery

Item is available at

Enter pincode for exact delivery dates

Also Available On

ಶ್ರೀ ಪ್ರಭುಜಿ

ನರಸಿಂಹ ಪ್ರಭು ಅಥವಾ ಶ್ರೀ ಪ್ರಭುಜಿ ಅವರನ್ನು ಅವರ ವಿದ್ಯಾರ್ಥಿಗಳು ಪ್ರೀತಿಯಿಂದ ಕರೆಯುತ್ತಾರೆ ಮತ್ತು ಲೈಟ್ ಆಫ್ ದಿ ಸೆಲ್ಫ್ ಫೌಂಡೇಶನ್‌ನ ಶಿಕ್ಷಕರು ಮತ್ತು ಸಂಸ್ಥಾಪಕರು. ಅವರು ಆಧ್ಯಾತ್ಮಿಕತೆಯ ಎಲ್ಲಾ ಪ್ರಮುಖ ಮಾರ್ಗಗಳನ್ನು ಅನುಭವಿಸಲು ಮತ್ತು ಅವರ ಆಧ್ಯಾತ್ಮಿಕ ಪ್ರಯಾಣದಲ್ಲಿ ಅದ್ಭುತ ಗುರುಗಳನ್ನು ಭೇಟಿಯಾಗಲು ಆಶೀರ್ವದಿಸಿದ್ದಾರೆ. ಅವರು ಕಳೆದ ೨೫ ವರ್ಷಗಳಿಂದ ವೇದಾಂತವನ್ನು ಬೋಧಿಸುತ್ತಾ ಸಮಾಜದ ಎಲ್ಲಾ ವರ್ಗದ ಸಾಧಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Read More...

Achievements

+8 more
View All