Share this book with your friends

Hosa Angala / ಹೊಸ ಅಂಗಳ

Author Name: Parag | Format: Paperback | Genre : Poetry | Other Details

ಮಳೆ ಇಂದ ಒದ್ದೆ ಆದ ಬೇಸಿಗೆ ನೆಲದಂತೆ ಪರಿಮಳ ಬೀರುವ , ಪ್ರೇಮ ಪ್ರೀತಿಯ ನೆನಪಿನ ಅನುಭವಗಳನ್ನು ಪುಟಗಳಲ್ಲಿ ಕವನಗಳಾಗಿ ಬಣ್ಣಿಸಲಾಗಿದೆ. ಹಲವಾರು ಪ್ರೇಮ ಪ್ರೀತಿಯ ಪ್ರಸಂಗ, ಒಬ್ಬರಿಗೊಬ್ಬರು ಕಾಯುವದು, ಬಾಳ ಸಂಗಾತಿ ಬಗ್ಗೆ, ಮೌನ, ಮಾತಿನ ವಿಚಾರವನ್ನು ವರ್ಣಿಸುವ ಪ್ರಯತ್ನ ಮಾಡಿದ್ದಾರೆ. ಈ ಕವನ ಸಂಕಲನ ಇವರ ಮೊದಲ ಪ್ರಯತ್ನ. ಸರಳ ಭಾಷೆಯಲ್ಲಿ ಹಾಗೂ ಆಡು ಭಾಷೆಯಲ್ಲಿ ಬರೆದ ಕವನಗಳು ಇಲ್ಲಿ ಸಂಗ್ರಹಿಸಿ ಸಂಕಲನ ನಿರೂಪಿಸಲಾಗಿದೆ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಪರಾಗ

ಪ ರಾ ಗ ಅವರು ಹುಟ್ಟ ಬೆಳೆದ ಊರು ಧಾರವಾಡ.  ಅವರ ಶಿಕ್ಷಣ ಮತ್ತು ವಿದ್ಯಾಭ್ಯಾಸ ಧಾರವಾಡ ದಲ್ಲಿ ನಡೆಯಿತು. 

ಈಗ ಅವರು ಎಂಜಿನಿಯರ್ ಆಗಿ ಬೆಂಗಳೂರ ನಲ್ಲಿ ಹೊದ ಸುಮಾರು ಎರಡು ದಶಕಗಳ ಕಾಲ ವ್ಯವಸಾಯದಲ್ಲಿ ಇದ್ದಾರೆ.  ಕನ್ನಡ ಮೂಲದವರು ಹಾಗೂ ಕಲೆ, ಸಾಹಿತ್ಯ ದಲ್ಲಿ ಅವರ ಮೆಚ್ಚಿನ ಬರಹ ಗಾರರು ಬೇಂದ್ರೆ ಮತ್ತು ಈಗಿನ ಕಾಲದ ಕವಯಿತ್ರಿ ನಂದಿನಿ ಹೆದ್ದುರ್ಗ. 

ಈ ಕವನ ಸಂಕಲನ ಇವರ ಮೊದಲ ಪ್ರಯತ್ನ. ಸರಳ ಭಾಷೆಯಲ್ಲಿ ಹಾಗೂ ಆಡು ಭಾಷೆಯಲ್ಲಿ ಬರೆದ ಕವನಗಳು ಇಲ್ಲಿ ಸಂಗ್ರಹಿಸಿ ಸಂಕಲನ ನಿರೂಪಿಸಲಾಗಿದೆ.  ಇದರಲ್ಲಿನ ಎಲ್ಲ ಕವನಗಳು ಕಾಲ್ಪನಿಕ ಪ್ರೇಮ ವಿಚಾರ ಇಟ್ಟುಕೊಂಡು ವರ್ಣಿಸಲಾಗಿದೆ. 

Read More...

Achievements

+4 more
View All