Share this book with your friends

Pavamana Anusthanam / ಪವಮಾನ ಅನುಷ್ಠಾನಂ Mano-Daihika Veda Chikitse

Author Name: Dr. Chandra Mouli M S | Format: Paperback | Genre : Others | Other Details

ಮನಸ್ಸು ಹಾಗು ಭೌತಿಕ ದೇಹದ ಸಂಬಂಧದಲ್ಲಿ ಸಮತೋಲನವು ಪ್ರತಿ ಕ್ಷಣವೂ ಸಹ ಕ್ರಿಯಾತ್ಮಕವಾಗಿರುತ್ತದೆ. ದೇಹ ಹಾಗು ಮನಸ್ಸುಗಳೆರೆಡೂ ಸಹ ಈ ಕ್ರಿಯಾತ್ಮಕ ಸಮತೋಲನವನ್ನು ಪ್ರಭಾವಿತಗೊಳಿಸುತ್ತಿರುತ್ತದೆ. ಈ ಪ್ರಭಾವವು ಜೀವದ ಅಸ್ತಿತ್ವಕ್ಕೆ ವಿರುದ್ಧವಾದಾಗ ದೈಹಿಕ ಹಾಗು ಮಾನಸೀಕ ಸ್ತರದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದಾಗಿದೆ. ಅನಾದಿ ಕಾಲದಲ್ಲೇ ಈ ವಿಚಾರವನ್ನು ಗಮನಿಸಿದಂತಹ ಭಾರತೀಯ ವೇದ ಋಷಿಗಳು ಅಪೌರುಷೇಯ ಮಂತ್ರಗಳನ್ನು ಸಮತೋಲನಕ್ಕಾಗಿ ದರ್ಶಿಸಿರುತ್ತಾರೆ. ಯಾರೊಬ್ಬರೂ ಸಹ ಮನಸ್ಸು ಹಾಗು ದೇಹದ ಆರೋಗ್ಯಕ್ಕಾಗಿ ಇವುಗಳನ್ನು ಮಂತ್ರ, ಸಂಗೀತ ಸ್ವರಗಳು ಹಾಗು ಬೀಜಾಕ್ಷರಗಳ ಮುಖಾಂತರ ಕ್ರಿಯಾತ್ಮಕವಾಗಿ ಅನುಷ್ಠಾನಿಸಿ ಸ್ವ-ಧರ್ಮದ ಪ್ರಕಾರದಲ್ಲಿ ಸಮತೋಲನವನ್ನು ಗಳಿಸಿಕೊಳ್ಳಬಹುದಾಗಿದೆ. ಇದರಿಂದ ಆರೋಗ್ಯ ಹಾಗು ಭಾಗ್ಯಗಳನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದಾಗಿದೆ. 

Read More...
Paperback
Paperback 250

Inclusive of all taxes

Delivery

Item is available at

Enter pincode for exact delivery dates

ಡಾ. ಚಂದ್ರಮೌಳಿ ಎಂ. ಎಸ್.

ಡಾ.ಚಂದ್ರಮೌಳಿ ಮ.ಸೂ. ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.  

Read More...

Achievements

+5 more
View All