Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalAbout Author Dr Vishwanath P Baligar is working as a Professor in the Department of Computer Science and Engineering at K L E Technological University, Hubballi. He was born in Shigli of Gadag district on 22 July 1966 in a well-known family. He has received his PhD from Indian Institute of Science Bangalore in 2004 His father Sri Parameshwarappa Malleshappa Baligar was a land lord, freedom fighter, lover of education and a famous wrestler. Dr. Vishwanath who gave more importance to sports and education since his childhood, studied Kannada medium in Shigali till class 10th class and then did Read More...
About Author
Dr Vishwanath P Baligar is working as a Professor in the Department of Computer Science and Engineering at K L E Technological University, Hubballi. He was born in Shigli of Gadag district on 22 July 1966 in a well-known family.
He has received his PhD from Indian Institute of Science Bangalore in 2004
His father Sri Parameshwarappa Malleshappa Baligar was a land lord, freedom fighter, lover of education and a famous wrestler. Dr. Vishwanath who gave more importance to sports and education since his childhood, studied Kannada medium in Shigali till class 10th class and then did engineering in KLE College of Engineering and Technology, Belgaum, then scored high marks in GATE Graduate Aptitude Test in Engineering Examination and got M. Tech from Sri Jayachamarajendra College of Engineering, Mysore. Later, he received his PhD degree from the world-renowned Indian Institute of Science, Bangalore. He has done many researches and has published his many research papers in international conferences and Journals.
Read Less...
ಡಾ ವಿಶ್ವನಾಥ ಪ ಬಳಿಗಾರ ಅವರು ಬರೆದ ಬೆವರಿನ ಬೆಲೆ ಕವನ ಸಂಕಲನ ಅಮೂಲ್ಯವಾದ ಮುತ್ತುಗಳಂತೆ ಬರೆಯಲಾದ ಕವನಗಳು ಪ್ರಸ್ತುತ ಸಮಾಜಕ್ಕೆ ಲಯಬದ್ಧ ಮತ್ತು ಅರ್ಥಪೂರ್ಣವಾಗಿವೆ. ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ಎಲ್ಲ
ಡಾ ವಿಶ್ವನಾಥ ಪ ಬಳಿಗಾರ ಅವರು ಬರೆದ ಬೆವರಿನ ಬೆಲೆ ಕವನ ಸಂಕಲನ ಅಮೂಲ್ಯವಾದ ಮುತ್ತುಗಳಂತೆ ಬರೆಯಲಾದ ಕವನಗಳು ಪ್ರಸ್ತುತ ಸಮಾಜಕ್ಕೆ ಲಯಬದ್ಧ ಮತ್ತು ಅರ್ಥಪೂರ್ಣವಾಗಿವೆ. ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ಎಲ್ಲಾ ಯುವಕ-ಯುವತಿಯರಿಗೆ ಮನಸ್ಸಿಗೆ ಮುದ ನೀಡುವ ವಿಚಾರಗಳೊಂದಿಗೆ ಸಾಕಷ್ಟು ಮಾಹಿತಿಯನ್ನು ತಲುಪಿಸುತ್ತಾರೆ ಡಾ ವಿಶ್ವನಾಥ ಪ ಬಳಿಗಾರವರು ಮತ್ತು ಕುಟುಂಬಕ್ಕೆ ದೀರ್ಘ ಮತ್ತು ಸಮೃದ್ಧ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಡಾ ವೀಣಾ ಚೌಡಾಪುರ
ಪ್ರಾಧ್ಯಾಪಕರು,
ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ - ೫೮೦೦೩೧
೭ ನವೆಂಬರ್ ೨೦೨೩
ಡಾ ವಿಶ್ವನಾಥ ಪ ಬಳಿಗಾರರವರ ಕನ್ನಡ ಎನ್ನುತ ಕೊಡುವೆ ಕತ್ತು ಕವನ ಸಂಕಲನ ಉತ್ತಮ ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ ಪ್ರತಿ ಕವನವೂ ಓದಿದ ತಕ್ಷಣ ಖುಷಿ ಕೊಡುವ ಕವನಗಳಾಗಿವೆ. ಅವರಲ್ಲಿರ
ಡಾ ವಿಶ್ವನಾಥ ಪ ಬಳಿಗಾರರವರ ಕನ್ನಡ ಎನ್ನುತ ಕೊಡುವೆ ಕತ್ತು ಕವನ ಸಂಕಲನ ಉತ್ತಮ ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ ಪ್ರತಿ ಕವನವೂ ಓದಿದ ತಕ್ಷಣ ಖುಷಿ ಕೊಡುವ ಕವನಗಳಾಗಿವೆ. ಅವರಲ್ಲಿರುವ ಯೋಚನೆಗಳು ಕವನರೂಪದಲ್ಲಿ ಹೊರಹೊಮ್ಮಿವೆ. ಪ್ರತಿ ಕವನವೂ ಹಸಿಯ ಗೋಡೆಯ ಮೇಲೆ ಹಳ್ಳನಿಟ್ಟಂತೆ ಉತ್ತಮ ಸಂದೇಶಗಳನ್ನು ಕೊಟ್ಟಿವೆ. ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸುತ್ತೇನೆ. ಡಾ ಜಯಲಕ್ಷ್ಮಿ ಜಿ ನರಗುಂದ, ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿ - ೫೮೦೦೩೧
ಡಾ ವಿಶ್ವನಾಥ ಪ ಬಳಿಗಾರ ಅವರು ಬರೆದ ಕನ್ನಡ ಎನ್ನುತ ಕೊಡುವೆ ಕತ್ತು ಕವನ ಸಂಕಲನ ಮೂಲ್ಯವಾದ ಮುತ್ತುಗಳಂತೆ ಬರೆಯಲಾದ ಕವನಗಳು ಪ್ರಸ್ತುತ ಸಮಾಜಕ್ಕೆ ಲಯಬದ್ಧ ಮತ್ತು ಅರ್ಥಪೂರ್ಣವಾಗಿವೆ. ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ಎಲ್ಲಾ ಯುವಕ-ಯುವತಿಯರಿಗೆ ಮನಸ್ಸಿಗೆ ಮುದ ನೀಡುವ ವಿಚಾರಗಳೊಂದಿಗೆ ಸಾಕಷ್ಟು ಮಾಹಿತಿಯನ್ನು ತಲುಪಿಸುತ್ತಾರೆಡಾ ವಿಶ್ವನಾಥ ಪ ಬಳಿಗಾರವರು ಮತ್ತು ಕುಟುಂಬಕ್ಕೆ ದೀರ್ಘ ಮತ್ತು ಸಮೃದ್ಧ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಡಾ ವೀಣಾ ಚೌಡಾಪುರ, ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿ - ೫೮೦೦೩೧
ಪ್ರತಿಯೊಂದು ಮಗುವೂ ಜೀವನದಲ್ಲಿ ಓದಲೇ ಬೇಕಾದ ಪುಸ್ತಕ ಈ ಪುಸ್ತಕ ಆಸಕ್ತಿದಾಯಕ ರೀತಿಯಲ್ಲಿ ಸಂಖ್ಯೆಗಳನ್ನು ಕಲಿಸುತ್ತದೆ. ಗಣಿತದ ಜೊತೆಗೆ ಬೇರೆ ಕ್ಷೇತ್ರದ ಬಗ್ಗೆಯೂ ತಿಳಿಹೇಳುತ್ತದೆ
ಪ್ರತಿಯೊಂದು ಮಗುವೂ ಜೀವನದಲ್ಲಿ ಓದಲೇ ಬೇಕಾದ ಪುಸ್ತಕ ಈ ಪುಸ್ತಕ ಆಸಕ್ತಿದಾಯಕ ರೀತಿಯಲ್ಲಿ ಸಂಖ್ಯೆಗಳನ್ನು ಕಲಿಸುತ್ತದೆ. ಗಣಿತದ ಜೊತೆಗೆ ಬೇರೆ ಕ್ಷೇತ್ರದ ಬಗ್ಗೆಯೂ ತಿಳಿಹೇಳುತ್ತದೆ
ಅನಿಸಿಕೆಗಳು - ೦೧
ಡಾ ವಿಶ್ವನಾಥ ಪ ಬಳಿಗಾರರವರ ಒಡಹುಟ್ಟಿದವರು ಕವನ ಸಂಕಲನ ಉತ್ತಮ
ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ ಪ್ರತಿ ಕವನವೂ
ಮೂರು ಸಾಲಿನಿಂದ ರಚಿತವಾಗಿ ಓದಿದ ತಕ್ಷಣ ಖುಷಿ ಕೊಡುವ
ಅನಿಸಿಕೆಗಳು - ೦೧
ಡಾ ವಿಶ್ವನಾಥ ಪ ಬಳಿಗಾರರವರ ಒಡಹುಟ್ಟಿದವರು ಕವನ ಸಂಕಲನ ಉತ್ತಮ
ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ ಪ್ರತಿ ಕವನವೂ
ಮೂರು ಸಾಲಿನಿಂದ ರಚಿತವಾಗಿ ಓದಿದ ತಕ್ಷಣ ಖುಷಿ ಕೊಡುವ
ಕವನಗಳಾಗಿವೆ. ಅವರಲ್ಲಿರುವ ಯೋಚನೆಗಳು ಕವನರೂಪದಲ್ಲಿ ಹೊರಹೊಮ್ಮಿವೆ.
ಪ್ರತಿ ಕವನವೂ ಹಸಿಯ ಗೋಡೆಯ ಮೇಲೆ ಹಳ್ಳನಿಟ್ಟಂತೆ ಉತ್ತಮ ಸಂದೇಶಗಳನ್ನು ಕೊಟ್ಟಿವೆ. ಅವರಿಂದ ಕನ್ನಡ ಸಾರಸ್ವತ ಲೋಕಕ್ಕೆ ಇನ್ನೂಹೆಚ್ಚಿನ ಸೇವೆ ಸಿಗಲಿ ಎಂದು
ಹಾರೈಸುತ್ತೇನೆ.
ಡಾ ಜಯಲಕ್ಷ್ಮಿ ಜಿ ನರಗುಂದ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೦೭ ನವೆಂಬರ್, ೨೦೨೩
ಅನಿಸಿಕೆಗಳು - ೦೨
ಡಾ ವಿಶ್ವನಾಥ ಪ ಬಳಿಗಾರ ಅವರು ಬರೆದ ಅಮೂಲ್ಯವಾದ ಮುತ್ತುಗಳಂತೆ ಬರೆಯಲಾದ ಕವನಗಳು ಪ್ರಸ್ತುತ ಸಮಾಜಕ್ಕೆ ಲಯಬದ್ಧ ಮತ್ತು ಅರ್ಥಪೂರ್ಣವಾಗಿವೆ. ಅವರು ತಮ್ಮ ಕವಿತೆಗಳ ಮೂಲಕ ಸಮಾಜದ ಎಲ್ಲಾ ಯುವಕ-ಯುವತಿಯರಿಗೆ ಮನಸ್ಸಿಗೆ ಮುದ ನೀಡುವ ವಿಚಾರಗಳೊಂದಿಗೆ ಸಾಕಷ್ಟು ಮಾಹಿತಿಯನ್ನು ತಲುಪಿಸುತ್ತಾರೆ. ಡಾ ವಿಶ್ವನಾಥ ಪ ಬಳಿಗಾರವರು ಮತ್ತು ಕುಟುಂಬಕ್ಕೆ ದೀರ್ಘ ಮತ್ತು ಸಮೃದ್ಧ ಜೀವನಕ್ಕಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಡಾ ವೀಣಾ ಚೌಡಾಪುರ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೭ ನವೆಂಬರ್ ೨೦೨೩
ಅನಿಸಿಕೆಗಳು ೦೩
ಡಾ ವಿಶ್ವನಾಥ ಪ ಬಳಿಗಾರರವರ ಒಡಹುಟ್ಟಿದವರು ಕವನ ಸಂಕಲನ
ಅದ್ಭುತ ಸಂದೇಶಗಳನ್ನು ಕೊಡುವ ಕವನ ಸಂಕಲನವಾಗಿದೆ.
ಪ್ರತಿ ಕವನವೂ ಮೂರು ಸಾಲಿನಿಂದ ರಚಿತವಾಗಿ ಒಂದು ಕವನ ಓದಿದ ನಂತರ
ಮತ್ತೊಂದು ಕವನ ಓದುವಂತೆ ಪ್ರೇರೇಪಿಸಿತ್ತವೆ. ಓದಿದ ತಕ್ಷಣ ಖುಷಿ ಕೊಡುವ
ಕವನಗಳಾಗಿವೆ. ಅವರಲ್ಲಿರುವ ಅದ್ಭುತ ಪ್ರತಿಭೆ ಕವನರೂಪದಲ್ಲಿ ಹೊರಹೊಮ್ಮಿವೆ.
ಪ್ರತಿ ಕವನವೂ ಮೂರೇ ಸಾಲಿನಲ್ಲಿ ದೊಡ್ಡ ಸಂದೇಶ ನೀಡಿವೆ. ಅವರಿಂದ ಕನ್ನಡ ಸಾರಸ್ವತ
ಲೋಕಕ್ಕೆ ಇನ್ನೂಹೆಚ್ಚಿನ ಸೇವೆ ಸಿಗಲಿ ಎಂದು ಹಾರೈಸುತ್ತೇನೆ.
ಡಾ ಮನೋಹರ ಮಾಡಗಿ
ಪ್ರಾಧ್ಯಾಪಕರು, ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯ
ಹುಬ್ಬಳ್ಳಿ - ೫೮೦೦೩೧
೦೭ ನವೆಂಬರ್, ೨೦೨೩
This book Titled “ Basic Knowledge of 8051 Microcontroller” is a very useful Book for all the students who would like to gain the basic knowledge in depth about 8051 Microcontroller. This is a unique book which gives a deep knowledge about the eight bit 8051 microcontroller. The way in which it is explained is amazing and the students can very easily gain their knowledge in deep. This helps them to understand higher bit microcontrollers very easily
This book Titled “ Basic Knowledge of 8051 Microcontroller” is a very useful Book for all the students who would like to gain the basic knowledge in depth about 8051 Microcontroller. This is a unique book which gives a deep knowledge about the eight bit 8051 microcontroller. The way in which it is explained is amazing and the students can very easily gain their knowledge in deep. This helps them to understand higher bit microcontrollers very easily. After reading this book, the students will be able to get in depth knowledge about eight bit microcontroller at bit level. Also their analysis capacity is enhanced since all the programs are discussed at bit and byte levels. This is very important to understand the basic thinks so that the foundation required to handle microcontrollers becomes very strong. This book is written in a special way in which the students understand the concepts of 8051 microcontroller very easily and they gain in depth knowledge about 8051 microcontroller. This is a very useful book for Diploma, BE and MTech students.
ಏ ಫಾರ್ ಅಮ್ಮ
ಪ್ರತಿಯೊಬ್ಬ ಯುವ ತಾಯಂದಿರು ಓಡಲೇಬೇಕಾದಂಥ ಪುಸ್ತಕ
ವಿಷೇಶವಾಗಿ ತಾಯಿಯಾಗುತ್ತಿರುವ, ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗ
ಮಗುವಿನ ಸರ್ವಾಂಗೀಣ ಅಭಿವರ್ರುದ್ಧಿಗೆ ಸಹಾಯವಾಗುವ ಹಾ
ಏ ಫಾರ್ ಅಮ್ಮ
ಪ್ರತಿಯೊಬ್ಬ ಯುವ ತಾಯಂದಿರು ಓಡಲೇಬೇಕಾದಂಥ ಪುಸ್ತಕ
ವಿಷೇಶವಾಗಿ ತಾಯಿಯಾಗುತ್ತಿರುವ, ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗ
ಮಗುವಿನ ಸರ್ವಾಂಗೀಣ ಅಭಿವರ್ರುದ್ಧಿಗೆ ಸಹಾಯವಾಗುವ ಹಾಗು ಮಗುವನ್ನು
ಖುಷಿಯಿಂದ ಇಡುವ ಓದಲು ಕಡಿಮೆ ಸಮಯ ತೆಗೆದುಕೊಳ್ಳುವ ಪುಸ್ತಕ.
ಡಾ. ವಿಶ್ವನಾಥ ಪ ಬಳಿಗಾರ
ಐದ್ಹತ್ತು ಹವಳಗಳು
೫ X ೧೦ = ೫೦ ಐವತ್ತು ಕವನಗಳ ಕವನ ಸಂಕಲನ
ವಿದ್ಯಾರ್ಥಿಗಳು ಮತ್ತು ಯುವಕರು ಓದ ಬೇಕಾದ ಕವನಗಳು ಮತ್ತು ಕವನ ಸಂಕಲನ
ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ
ಐದ್ಹತ್ತು ಹವಳಗಳು
೫ X ೧೦ = ೫೦ ಐವತ್ತು ಕವನಗಳ ಕವನ ಸಂಕಲನ
ವಿದ್ಯಾರ್ಥಿಗಳು ಮತ್ತು ಯುವಕರು ಓದ ಬೇಕಾದ ಕವನಗಳು ಮತ್ತು ಕವನ ಸಂಕಲನ
ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ
ಹತ್ತಾರು ಮುತ್ತುಗಳು (10 X 6 = 60) ಕವನ ಸಂಕಲನ ಒಟ್ಟು ೬೦ ಕವನಗಳನ್ನು ಒಳಗೊಂಡಿರುತ್ತದೆ. ನಿಮ್ಮೆಲ್ಲರ ಶುಭ ಹಾರೈಕೆ ಹಾಗೂ ಹಿರಿಯರ ಆಶೀರ್ವಾದ ಸದಾ ನನ್ನ ಮೇಲಿರಲೆಂದು ಕೇಳಿಕೊಳ್ಳುತ್ತೇನೆ
ವಂದನೆಗಳು
ಹತ್ತಾರು ಮುತ್ತುಗಳು (10 X 6 = 60) ಕವನ ಸಂಕಲನ ಒಟ್ಟು ೬೦ ಕವನಗಳನ್ನು ಒಳಗೊಂಡಿರುತ್ತದೆ. ನಿಮ್ಮೆಲ್ಲರ ಶುಭ ಹಾರೈಕೆ ಹಾಗೂ ಹಿರಿಯರ ಆಶೀರ್ವಾದ ಸದಾ ನನ್ನ ಮೇಲಿರಲೆಂದು ಕೇಳಿಕೊಳ್ಳುತ್ತೇನೆ
ವಂದನೆಗಳು
ಡಾ. ವಿಶ್ವನಾಥ ಪ ಬಳಿಗಾರ
ವಿದ್ಯಾರ್ಥಿಗಳು ಓದಬೇಕಾದ ಸುಂದರ ಕವನಗಳು .
ಡಾ ವಿಶ್ವನಾಥ ಪ ಬಳಿಗಾರ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಣಕ ಯಂತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಗದಗ ಜಿಲ್ಲೆಯ
ವಿದ್ಯಾರ್ಥಿಗಳು ಓದಬೇಕಾದ ಸುಂದರ ಕವನಗಳು .
ಡಾ ವಿಶ್ವನಾಥ ಪ ಬಳಿಗಾರ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಣಕ ಯಂತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಗದಗ ಜಿಲ್ಲೆಯ ಶಿಗ್ಲಿಯಲ್ಲಿ ೧೯೬೬ ಜುಲೈ ೨೨ ರಂದು ಪ್ರಸಿದ್ಧ ಬಳಿಗಾರ ಮನೆತನದಲ್ಲಿ ಜನಿಸಿದರು.
ಇವರು ಭಾರತೀಯ ವಿದ್ಯಾಮಂದಿರ ಬೆಂಗಳೂರಿನಲ್ಲಿ ಪಿ ಎಚ್ ಡಿ ಪದವಿಯನ್ನು ೨೦೦೪ ರಲ್ಲಿ ಪಡೆದಿರುತ್ತಾರೆ.
Are you sure you want to close this?
You might lose all unsaved changes.
The items in your Cart will be deleted, click ok to proceed.