ಮಾನವ ರಚನೆಯ ಪ್ರಕಾರದಲ್ಲಿ, ಆಲೋಚನೆಯ ವಾಸ್ತವೀಕರಣವು ಸ್ಥಳೀಕ ಪ್ರಜ್ಞಾಸ್ತರಗಳ ಕಾರಣಗಳಿಂದ ಜನಿಸಿ, ಅಸ್ಥಳೀಕ ಪ್ರಜ್ಞಾಸ್ತರಗಳ ಸಹಾಯದಿಂದ ಪ್ರಕ್ರಿಯೆಯನ್ನು ಕೃತಗೊಳಿಸಿ, ಸ್ಥಳೀಕವಾಗುಂಟುಮಾಡುವ ಉದ್ದೇಶಿತ ಸತ್ಯದ ಸೃಷ್ಟಿಕಾರ್ಯ.
It looks like you’ve already submitted a review for this book.
Write your review for this book
Write your review for this book (optional)
Review Deleted
Your review has been deleted and won’t appear on the book anymore.
Alochaneya Vastavikarana / ಆಲೋಚನೆಯ ವಾಸ್ತವೀಕರಣ
Ratings & Reviews
Share:
Sorry we are currently not available in your region.
ಡಾ.ಚಂದ್ರಮೌಳಿ ಮ.ಸೂ.
ಡಾ.ಚಂದ್ರಮೌಳಿ ಮ.ಸೂ. ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.