Share this book with your friends

Krishna Nudi Tili Kannadadali / ಕೃಷ್ಣನ ನುಡಿ ತಿಳಿ ಕನ್ನಡದಲಿ (ಭಗವದ್ಗೀತೆ) BhagavadGita

Author Name: Nagaraja Kyasanuru | Format: Paperback | Genre : Poetry | Other Details

ಶ್ರೀಮದ್ ಭಗವದ್ಗೀತೆಯು ಉಪನಿಷತ್ತುಗಳ ಸಾರವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದು ಕುರುಕ್ಷೇತ್ರ ಯುದ್ಧದ ಪ್ರಾರಂಭದಲ್ಲಿ ಅರ್ಜುನನಿಗೆ ಭಗವಾನ್ ಶ್ರೀ ಕೃಷ್ಣನು ನೀಡಿದ ಉಪದೇಶಗಳನ್ನು ಒಳಗೊಂಡಿದೆ.

ಪ್ರಸ್ತುತ ಕೃತಿಯಲ್ಲಿ ಲೇಖಕರು ಭಗವದ್ಗೀತೆಯ "ಕನ್ನಡ ಕಾವ್ಯ​ರೂಪ"ವನ್ನು ಮೊತ್ತಮೊದಲ ಬಾರಿಗೆ ಓದುಗರ ಮುಂದಿಟ್ಟಿದ್ದಾರೆ. ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ಕನ್ನಡ ಆವೃತ್ತಿಯನ್ನು ಪ್ರಸ್ತುತಪಡಿಸಲಾಗಿದೆ. 

Read More...
Paperback

Ratings & Reviews

0 out of 5 ( ratings) | Write a review
Write your review for this book

Delivery

Item is available at

Enter pincode for exact delivery dates

Also Available On

ನಾಗರಾಜ ಕ್ಯಾಸನೂರು

ನಾಗರಾಜ ಕ್ಯಾಸನೂರು ಅವರು ಒಬ್ಬ ಹವ್ಯಾಸೀ ಬರಹಗಾರ​. ಕೆಲವು ಸಂಸ್ಕೃತ ಶ್ಲೋಕಗಳನ್ನು ಕನ್ನಡದ ಪದ್ಯರೂಪದಲ್ಲಿ ಕಾಣಿಸುವ ಅಭಿರುಚಿಯಿಂದ ಈ ನಮ್ರ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಕೃತಿಯಲ್ಲದೇ, "ಸೌಂದರ್ಯಲಹರೀ", "ಕನಕಧಾರಾ ಸ್ತೋತ್ರ​, ದಕ್ಷಿಣಾಮೂರ್ತಿ ಸ್ತೋತ್ರ​, ಭಜಗೋವಿಂದಂ" ಕೃತಿಗಳನ್ನು ಕನ್ನಡ ಕಾವ್ಯರೂಪದಲ್ಲಿ ರಚಿಸಿ ನೀಡಿದ್ದಾರೆ. "ಮಹಾಭಾರತ ಹಾಗೂ ಶ್ರೀಕೃಷ್ಣ​" ಎಂಬ ಸುಮಾರು ೮೫೦೦ ಸಾಲುಗಳ ಸರಳ ಸುಂದರ ಹೊಸಗನ್ನಡ ಕಾವ್ಯವನ್ನು ರಚಿಸಿ ಪ್ರಕಟಿಸಿದ್ದಾರೆ.

Read More...

Achievements

+5 more
View All