Share this book with your friends

adyathmada aleyalli / ಅಧ್ಯಾತ್ಮದ ಅಲೆಯಲ್ಲಿ ಶಿವನ ಪರಿಕಲ್ಪನೆ

Author Name: Mallikarjuna Sasalwada Muddugalmath | Format: Paperback | Genre : Literature & Fiction | Other Details


ಯಾವ ಶಕ್ತಿ ನಮ್ಮ ಎದೆ ಬಡಿತದ ಹಿಂದೆ ಇದೆಯೋ, ಉಚ್ವಾಸ ನಿಶ್ವಾಸದ ಮಧ್ಯೆ ಇರುವ ಕ್ಷಣ ಕಾಲವೇ ಶಿವನೇ,ಮರುಭೂಮಿಯಲ್ಲಿ ಸುಡು ಬಿಸಿಲಲ್ಲಿ ನಡೆದಾಡಿ ಅಲೆದಾಡಿ ಸಾಯುವ ಸಮಯಕ್ಕೆ ಸಿಕ್ಕ ಜೀವ ಜಾಲದ ಅನುಭವ ಶಿವನೇ ? ಕಾಡಿನಲ್ಲಿ ಕಳೆದು ಹೋಗಿ ಅಕ್ಕಿ ಸಿಗದೇ ತಲೆ ತಿರುಗಿ ಬೀಳುವ ಸಮಯದಲ್ಲಿ ಸಿಕ್ಕ ಎಳನೀರು ಶಿವನೇ. ಯಾವುದೇ ಅಧ್ಯಾತ್ಮದ ಗಂಧ ಗಾಳಿಯೂ ತಿಳಿಯದ ಜೀವಕ್ಕೆ, ಒಂದೆಡೆ ಸ್ತಬ್ಧವಾಗಿ ಗೊತ್ತಿಲ್ಲದ ಶಕ್ತಿಗೆ ಸಿಲುಕಿ ಸೆಳೆಯುವ ಸೆಳೆತವೇ ಶಿವನೇ !!

ಸಾವಿರರು ಯೋಚನೆಯ ಅಲೆಯಲ್ಲಿ ಸಿಲುಕಿ ನೆಮ್ಮದಿಯ ನಿಟ್ಟಿಸಿರುಗಾಗಿ ಕಾಯ್ದು ಕುಳಿತ ಜೀವಕ್ಕೆ, ಕಣ್ಣ ಮುಚ್ಚಿದೊಡೆ ಮನಸ್ಸನ್ನು  ಶಾಂತ ಸಮುದ್ರದ ಅಲೆಯಂತೆ ಮಾಡುವವ ಶಿವನೇ ? ಕಣ್ಣಾಚೆಗೂ ಕಾಣುವ ನೀಲಿ ಆಕಾಶದ ಊಹೆಗೂ ಬೀಳದ ಸಾಗರದ ಆಚೆ ಇರುವವ ಶಿವ ಎಂಬಾ ಕಲ್ಪನೆ. ಈ ಕಲ್ಪನೆಯ ಹಾದಿಯಲ್ಲಿ ಶೋಧನೆಯ ಹಾದಿಯಲ್ಲಿ ಸಿಕ್ಕ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಪ್ರವಚನದ ಸಿದ್ದಾಂತ ಶಿಖಮ್ಮನೆಯ ಬಗೆಗೆ ಅರ್ಥವಾದ  ಅಣುಕುಗಳ ಸಂಗ್ರಹ . ಈ ಅಣುಕುಗಳ ಮೂಲಕ ನನ್ನ ಪ್ರಶ್ನೆಗೆ ಉತ್ತರ ಸಿಕ್ಕ ಭಾವ. .

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಮಲ್ಲಿಕಾರ್ಜುನ ಸಾಸಲ್ವಾಡ ಮುದ್ದುಗಲ್ ಮಠ್

ಪುಸ್ತಕ ಲೋಕಕ್ಕೆ ಜ್ಞಾನದ ಲೋಕಕ್ಕೆ ತಮ್ಮ ನಾಲ್ಕನೇ ಪುಸ್ತಕ ದೊಂದಿಗೆ ಅರ್ಪಣೆ ಮಾಡಿರುವ ಮಲ್ಲಿಕಾರ್ಜುನ ಅವರು ಹವ್ಯಾಸಿ ಬರಹಗಾರರು. ದಾವಣಗೆರೆಯಲ್ಲಿ ಜನಿಸಿ ಬೆಂಗಳೂರಿನ ಆರ್ . ವಿ ಕಾಲೇಜು ಅಲ್ಲಿ ಎಂ ಟೆಕ್ ಪದವಿ ಮುಗಿಸಿ, ಎಲ್ & ಟಿ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಹದಿನಾರು ವರ್ಷಗಳ ಅನುಭವ ಉದ್ಯಮ ಕ್ಷೇತ್ರ ದಲ್ಲಿ ಇವರು ಸೊಲ್ಯೂಷನ್ ಆರ್ಕಿಟೆಕ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ 
ಕಾಸು, ಸೈಕಾಲಜಿ  ಆಫ್ ಕ್ವಿಟ್ ಇಂಗ್ , ಪರ್ಸ್ಯೂಟ್ ಆಫ್ ವೆಲ್ತ್ ಇವರ ಹಿಂದಿನ ಪುಸ್ತಕಗಳು.  

Read More...

Achievements

+1 more
View All