Share this book with your friends

AMKIGALANNU KALIYUVA VIBHINNA VIDHAANA / ಅಂಕಿಗಳನ್ನು ಕಲಿಯುವ ವಿಭಿನ್ನ ವಿಧಾನ

Author Name: Dr Vishwanath P Baligar | Format: Paperback | Genre : Children & Young Adult | Other Details

ಪ್ರತಿಯೊಂದು ಮಗುವೂ ಜೀವನದಲ್ಲಿ ಓದಲೇ ಬೇಕಾದ ಪುಸ್ತಕ ಈ ಪುಸ್ತಕ ಆಸಕ್ತಿದಾಯಕ ರೀತಿಯಲ್ಲಿ ಸಂಖ್ಯೆಗಳನ್ನು ಕಲಿಸುತ್ತದೆ. ಗಣಿತದ ಜೊತೆಗೆ ಬೇರೆ ಕ್ಷೇತ್ರದ ಬಗ್ಗೆಯೂ ತಿಳಿಹೇಳುತ್ತದೆ

Read More...
Paperback

Delivery

Item is available at

Enter pincode for exact delivery dates

ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ

ಲೇಖಕರ ಪರಿಚಯ:

ಡಾ ವಿಶ್ವನಾಥ ಪರಮೇಶ್ವರಪ್ಪ ಬಳಿಗಾರ ಅವರು ಗದಗ ಜಿಲ್ಲೆಯ ಶಿಗ್ಲಿ ಗ್ರಾಮದಲ್ಲಿ ೧೯೬೬ ರಲ್ಲಿ ಪ್ರಸಿದ್ಧ ಬಳಿಗಾರ ಮನೆತನದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಶಿಗ್ಲಿಯಲ್ಲಿಯೇ ಒಂದರಿಂದ ಹತ್ತನೇ ತರಗತಿಯವರೆಗೆ ಓದಿದರು.

ಬಿ ಇ ಪದವಿಯನ್ನು, ಕೆ ಎಲ್ ಇ ಇಂಜನಿಯರಿಂಗ್ ಕಾಲೇಜ್ ಬೆಳಗಾವಿಯಲ್ಲಿ ಹಾಗೂ ಎಂ ಟೆಕ್ ಪದವಿಯನ್ನು ಮೈಸೂರಿನ ಎಸ ಜೆ ಸಿ ಇ ಇಂಜನಿಯರಿಂಗ್ ಕಾಲೇಜಿನಲ್ಲಿ ೧೯೯೫ ರಲ್ಲಿ ಪಡೆದರು.

೧೯೯೯ ರಿಂದ ೨೦೦೩ ರ ರ ವರೆಗೆ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಪಿ ಎಚ್ ಡಿ ಪದವಿಯನ್ನು ಮಾಡಿದರು

೩೨ ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಹಾಗೂ ಏಳು ವರ್ಷ ಇಂಜನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಕೆ ಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ ಜರ್ನಲ್ ಗಳಲ್ಲಿ ನಲವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.ಇವರು ಒಳ್ಳೆಯ ಕ್ರೀಡಾಪಟುವೂ ಕೂಡಾ, ಓಟ ಈಜು ಚದುರಂಗ ಕಬಡ್ಡಿ ಆಟಗಳಲ್ಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಅನೇಕ ಬಂಗಾರದ ಪದಕಗಳನ್ನು ಪಡೆದಿದ್ದಾರೆ

Read More...

Achievements

+1 more
View All