Share this book with your friends

Bijanusthanam / ಬೀಜಾನುಷ್ಠಾನಂ ಮನೋದೈಹಿಕ ವೇದ ಚಿಕಿತ್ಸೆ

Author Name: Dr. Chandra Mouli M S | Format: Paperback | Genre : Others | Other Details

ಮನಸ್ಸು ಹಾಗು ಭೌತಿಕ ದೇಹದ ಸಂಬಂಧದಲ್ಲಿ ಸಮತೋಲನವು ಪ್ರತಿ ಕ್ಷಣವೂ ಸಹ ಕ್ರಿಯಾತ್ಮಕವಾಗಿರುತ್ತದೆ. ದೇಹ ಹಾಗು ಮನಸ್ಸುಗಳೆರೆಡೂ ಸಹ ಈ ಕ್ರಿಯಾತ್ಮಕ ಸಮತೋಲನವನ್ನು ಪ್ರಭಾವಿತಗೊಳಿಸುತ್ತಿರುತ್ತದೆ. ಈ ಪ್ರಭಾವವು ಜೀವದ ಅಸ್ತಿತ್ವಕ್ಕೆ ವಿರುದ್ಧವಾದಾಗ ದೈಹಿಕ ಹಾಗು ಮಾನಸೀಕ ಸ್ತರದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದಾಗಿದೆ. ಅನಾದಿ ಕಾಲದಲ್ಲೇ ಈ ವಿಚಾರವನ್ನು ಗಮನಿಸಿದಂತಹ ಭಾರತೀಯ ವೇದ ಋಷಿಗಳು1000 ಅಪೌರುಷೇಯ ಮಂತ್ರಗಳನ್ನು ಸಮತೋಲನಕ್ಕಾಗಿ ದರ್ಶಿಸಿರುತ್ತಾರೆ. ಯಾರೊಬ್ಬರೂ ಸಹ ಮನಸ್ಸು ಹಾಗು ದೇಹದ ಆರೋಗ್ಯಕ್ಕಾಗಿ ಇವುಗಳನ್ನು ಮಂತ್ರ, ಸಂಗೀತ ಸ್ವರಗಳು ಹಾಗು ಬೀಜಾಕ್ಷರಗಳ ಮುಖಾಂತರ ಕ್ರಿಯಾತ್ಮಕವಾಗಿ ಅನುಷ್ಠಾನಿಸಿ ಸ್ವ-ಧರ್ಮದ ಪ್ರಕಾರದಲ್ಲಿ ಸಮತೋಲನವನ್ನು ಗಳಿಸಿಕೊಳ್ಳಬಹುದಾಗಿದೆ. ಇದರಿಂದ ಆರೋಗ್ಯ ಹಾಗು ಭಾಗ್ಯಗಳನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದಾಗಿದೆ. 

Read More...
Paperback

Delivery

Item is available at

Enter pincode for exact delivery dates

Also Available On

ಡಾ.ಚಂದ್ರಮೌಳಿ ಮ ಸೂ

ಡಾ. ಚಂದ್ರಮೌಳಿ ಮ.ಸೂ. ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.  

Read More...

Achievements

+5 more
View All