Share this book with your friends

Chanchalaa / ಚಂಚಲಾ

Author Name: Amaresh Chikalaparvi | Format: Paperback | Genre : Poetry | Other Details

ಸಂಪೂರ್ಣ ಸಂಗ್ರಹವು 80 ಕವಿತೆಗಳನ್ನು ಒಳಗೊಂಡಿದೆ, ಪ್ರತಿಯೊಂದೂ ವಿಭಿನ್ನ ಶೀರ್ಷಿಕೆಗಳೊಂದಿಗೀವೆ.
‘ಚಂಚಲ’ ಸಂಕಲನದ ಪ್ರತಿಯೊಂದು ಕವನದಲ್ಲೂ ಒಲವು, ಪ್ರೇಮ, ಆಸೆ, ಹಂಬಲ, ನೋವು, ನಲಿವು, ಅಹಂಕಾರವನ್ನು ಅನೇಕ ಮುಖಗಳ ಮೂಲಕ ಉಲ್ಲೇಖಿಸಿ ಜೀವನದ ಮೌಲ್ಯವನ್ನು ವಿವರಿಸುವ ಪ್ರಯತ್ನವಿದೆ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಅಮರೇಶ ಚೀಕಲಪರ್ವಿ

ಅಮರೇಶ ಚೀಕಲಪರ್ವಿ ರವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದವನು. 
B.E , M.E ಪದವಿಗಳನ್ನು ಮುಗಿಸಿ, ಸದ್ಯಕ್ಕೆ ಇವರು ರಾಯಚೂರು ಜಿಲ್ಲೆಯಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Read More...

Achievements