Share this book with your friends

oh manase ninagagi / ಓ ಮನಸೇ ನಿನಗಾಗಿ

Author Name: P Y Emmanuel Joy | Format: Paperback | Genre : Poetry | Other Details

ಓ ಮನಸೇ ನಿನಗಾಗಿ ಎಂಬ ಈ ಒಂದು ಕವಿತೆಗಳನ್ನು ಒಳಗೊಂಡ ಸಣ್ಣ ಪುಸ್ತಕ, ಈ ಕವಿತೆಗಳನ್ನು ಬರೆಯಲು ಮುಖ್ಯ ಕಾರಣ ಇಂದಿನ ಯುವ ಪೀಳಿಗೆಗೆ ಸಾಹಿತ್ಯದ ಶಕ್ತಿಯನ್ನು ಪರಿಚಯಿಸಬೇಕೆಂಬುದೇ, ಈ ಪುಸ್ತಕದಲ್ಲಿ ಅನೇಕ ಕವಿತೆಗಳು ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದ ಪ್ರೇರಿತನಾಗಿ ಬರೆದಿರುವಂಥದ್ದು ಈ ಕವಿತೆಗಳು ಎಷ್ಟೋ ಜನರ ಭಾವನೆಯನ್ನು ತಿಳಿಯಪಡಿಸುತ್ತದೆ ಎಂದು ಭಾವಿಸುತ್ತೇನೆ.ಮನಸಿದ್ದರೆ ಮಾರ್ಗ ಎಂಬ ಈ ಒಂದು ಕನ್ನಡ ಗಾದೆ ಎಷ್ಟೋ ಜನರ ಬದುಕನ್ನು ರೂಪಿಸಿದೆ ಅದೇ ರೀತಿ ಓ ಮನಸೇ ನಿನಗಾಗಿ ಎಂಬ ಈ ಕಿರು ಹೊತ್ತಿಗೆಯನ್ನು ಓದಿದ ನಂತರ ನಿಮ್ಮಲ್ಲಿ ಕೆಲವು ಯೋಚನೆಗಳು ಬಂದಿರಬಹುದು ಈ ಒಂದು ಪದ್ಯಗಳನ್ನು ರಚಿಸಲು ಹೆಚ್ಚು ಸಮಯ ಬೇಕಾಗಲಿಲ್ಲ ಏಕೆಂದರೆ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತಪಡಿಸುವುದು ತುಂಬಾ ಸುಲಭ, ಒಂದೊಂದು ಪದ್ಯವು ಹಲವು ಅರ್ಥಗಳನ್ನು ಒಳಗೊಂಡಿದೆ ಮತ್ತು ತಮಗೆ ಬೇಕಾದಾಗ ಬೇಕಾಗುವ ರೀತಿಯಲ್ಲಿ ಅವು ಅವುಗಳ ಅರ್ಥ ಬದಲಾಗುತ್ತಿರುತ್ತದೆ ಏನಾದರೂ ಅದು ಒಳ್ಳೆಯದಕ್ಕೆ ಆಗುತ್ತದೆ ಎಂಬುದನ್ನು ನಾನು ನಂಬಿದ್ದೇನೆ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

ಪಿ ವೈ ಇಮ್ಯಾನ್ಯುಯೆಲ್ ಜಾಯ್

ಡಾ. ಪಿ ವೈ ಇಮ್ಯಾನುಯೆಲ್ ಅವರು ಒಬ್ಬ ಶಿಕ್ಷಕ, ಭಾಷಣಕಾರ, ಮತ್ತು ಹಾಡುಗಳು, ಲೇಖನಗಳು, ಕವನಗಳು ಮತ್ತು ಪುಸ್ತಕಗಳನ್ನು ಬರೆಯುವ ಬರಹಗಾರ.
ಇವರು  ಕರ್ನಾಟಕದಲ್ಲಿ ನೆಲೆಸಿರುವ ಯೇಸುದಾಸ್ ಮತ್ತು ಶಶಿಕಲಾ ದಂಪತಿಯ ಪುತ್ರ.
ಇವರು ARISE AND SHINE & AROUND ME ಎಂಬ ಆಂಗ್ಲ ಪುಸ್ತಕದ ಲೇಖಕರು.ಇವರ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಗೆ ಗೌರವ ಡಾಕ್ಟರೇಟ್ ಸೇರಿದಂತೆ, ನ್ಯಾಷನಲ್ ಅಚೀವರ್ಸ್ ಅವಾರ್ಡ್, ಮಹಾತ್ಮ ಗಾಂಧಿ ಇಂಟರ್ ನ್ಯಾಷನಲ್ ಅವಾರ್ಡ ಎಂಬ ಪ್ರಶಸ್ತಿಗಳು ದೊರೆತಿವೆ.


 
 
 

Read More...

Achievements

+6 more
View All