Share this book with your friends

Prathamika Arogya Kendra, Hagare / ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ ಅನುಭವ ಲೇಖನಗಳು / Anubhava Lekhanagalu

Author Name: Dr. Shalini V.L. | Format: Paperback | Genre : Biographies & Autobiographies | Other Details

“ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ” - ಗ್ರಾಮೀಣ ಭಾಗದಲ್ಲಿ ತನ್ನ ಕುಟುಂಬದವರೊಂದಿಗೆ ಕೇಂದ್ರಸ್ಥಾನದಲ್ಲಿ ವಾಸವಿದ್ದುಕೊಂಡು ಜನರ ಆರೋಗ್ಯ ಸೇವೆಗೆ ನಿಂತ ಯುವವೈದ್ಯೆಯ ಅನುಭವಗಳ ಗುಚ್ಛ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯರ ಅವಶ್ಯಕತೆ ಮತ್ತು ಅವರ ಎದುರಿರುವ ಸವಾಲುಗಳನ್ನು ಸಾಮಾನ್ಯ ಜನರಿಗೆ ಲೇಖಕರ ಸ್ವಯಂ ಅನುಭವಗಳ ಮೂಲಕ ಹೇಳುವ ಪ್ರಯತ್ನ. ಹದಿನೆಂಟು ಮನಮುಟ್ಟುವ ಕಥನ/ಲೇಖನಗಳ ಮೂಲಕ ಹಳ್ಳಿ ಆಸ್ಪತ್ರೆಯ ನೈಜ ಚಿತ್ರಣವನ್ನು ಓದುಗರ ಮುಂದಿಡುವ ಪ್ರಯತ್ನ. ಪುಸ್ತಕ ಓದಿ ಒಂದಷ್ಟು ಯುವ ವೈದ್ಯರು ಸರ್ಕಾರಿ ಸೇವೆಗೆ ಮುಂದೆ ಬರಲಿ ಎಂಬ ಆಶಯ ಮತ್ತು ಎಲ್ಲಾ ಸವಾಲುಗಳನ್ನು ಭೇದಿಸುತ್ತಾ ಜನರ ನಿರಂತರ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಾಣುತ್ತಿರುವ ಮಾನವೀಯ ವೈದ್ಯರಿಗೆ ನಮನ ಹೇಳುವ ಉದ್ದೇಶದಿಂದ ಹೊರಬಂದಿರುವ ಗ್ರಾಮೀಣ ವೈದ್ಯಕೀಯ ಜಗತ್ತನ್ನು ಜನಸಾಮಾನ್ಯರಿಗೆ ತಲುಪಿಸುವ ಅದ್ಭುತ ಪ್ರಯತ್ನ.

Read More...
Paperback

Delivery

Item is available at

Enter pincode for exact delivery dates

Also Available On

ಡಾ. ಶಾಲಿನಿ ವಿ.ಎಲ್‌.

ಡಾ. ಶಾಲಿನಿ ವಿ. ಎಲ್‌ರವರು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ. ಹಗರೆ ಇಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಜನರ ಆರೋಗ್ಯ ಸೇವೆಯ ಜೊತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ಸಂಪೂರ್ಣವಾಗಿ ತೊಡಕಿಸಿಕೊಂಡಿರುವ ಇವರು ಈಗಾಗಲೇ ಮೂರು ಕಾದಂಬರಿಗಳನ್ನು ಪ್ರಕಟಿಸಿ ಓದುಗರ ಮನಗೆದ್ದಿದ್ದಾರೆ. ಇವರ ಇನ್ನೂ ಮೂರು ಕೃತಿಗಳು ಮುದ್ರಣ ಹಂತದಲ್ಲಿದ್ದು “ಪ್ರಾಥಮಿಕ ಆರೋಗ್ಯ ಕೇಂದ್ರ. ಹಗರೆ” ಇವರ ವೃತ್ತಿ ಜೀವನದ ಕನ್ನಡಿಯಂತೆ ಅವರ ಅನುಭವ ಮಾಲಿಕೆಯಾಗಿ ಪ್ರಕಟಗೊಂಡಿದೆ.

Read More...

Achievements

+9 more
View All