Share this book with your friends

Ramayana Sangraha / ರಾಮಾಯಣ ಸಂಗ್ರಹ ಕುವೆಂಪು ರಾಮಾಯಣದ ಪ್ರಧಾನ ಅಧ್ಯಾಯಗಳ ಸಾರಾಂಶ

Author Name: Bhramaramba | Format: Paperback | Genre : Literature & Fiction | Other Details

'ರಾಮಾಯಣ ಸಂಗ್ರಹ' ಪುಸ್ತಕವು, ಜ್ಞಾನಪೀಠ ಪ್ರಶಸ್ತಿ ವಿಜೇತರಾದ ರಾಷ್ಟ್ರಕವಿ ಕುವೆಂಪುರವರರ  ‘ಶ್ರೀ ರಾಮಾಯಣ ದರ್ಶನಂ’ ಗ್ರಂಥವನ್ನು ಸರಳ ಗದ್ಯಾನುವಾದದ ಮೂಲಕ ಸಂಕ್ಷಿಪ್ತವಾಗಿ ವಿವರಿಸಲಾಗಿದೆ, ಹಾಗೂ ಓದುಗರಿಗೆ ಸುಲಭವಾಗಿ ಸಂಪೂರ್ಣ ಕಥೆಯನ್ನು ವಿವರಣೆಗಳ ಸಹಿತ ಹೇಳಿಕೊಡಲಾಗಿದೆ. ಇದು ಕವಿಯ ಮನೋಭಾವವನ್ನು ಸ್ಪಷ್ಟವಾಗಿ ಮೂಡಿಸುತ್ತದೆ. 

Read More...
Paperback
Paperback 260

Inclusive of all taxes

Delivery

Item is available at

Enter pincode for exact delivery dates

Also Available On

ಭ್ರಮರಾಂಬ

'ರಾಮಾಯಣ ಸಂಗ್ರಹ' ಪುಸ್ತಕದ ಬರಹಗಾರರಾದ ಭ್ರಮರಾಂಬ ಅವರು ಸಾಹಿತ್ಯ ಪ್ರೇಮಿಗಳು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರು. ಕನ್ನಡದಲ್ಲಿ ಅನೇಕ ಉತ್ತಮ ಕೃತಿಗಳನ್ನು ಓದಿದ್ದಾರೆ ಮತ್ತು ಭಾಷೆಯ ಜ್ಞಾನವನ್ನು ಹೊಂದಿದ್ದಾರೆ. ಈ ಪುಸ್ತಕವು ಅವರ ಬರಹದ ಪ್ರಪಂಚಕ್ಕೆ ಮೊದಲ ಹೆಜ್ಜೆಯಾಗಿದೆ.

Read More...

Achievements

+1 more
View All