Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಎಸ್. ವೈ. ಖುರೈಶಿ 1971 ರಲ್ಲಿ ಭಾರತೀಯ ಆಡಳಿತ ಸೇವೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ದೇಶದ ಹದಿನೇಳನೇ ಮುಖ್ಯ ಚುನಾವಣಾ ಆಯುಕ್ತರಾದರು. ಅವರು ಚುನಾವಣಾ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಿಯಿಸಿದರು ಉದಾಹರಣೆಗೆ, ಮತರದಾರರಿಗೆ ಶಿಕ್ಷಣ ನRead More...
ಎಸ್. ವೈ. ಖುರೈಶಿ 1971 ರಲ್ಲಿ ಭಾರತೀಯ ಆಡಳಿತ ಸೇವೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ದೇಶದ ಹದಿನೇಳನೇ ಮುಖ್ಯ ಚುನಾವಣಾ ಆಯುಕ್ತರಾದರು. ಅವರು ಚುನಾವಣಾ ವ್ಯವಸ್ಥೆಯಲ್ಲಿ ಹಲವಾರು ಸುಧಾರಣೆಗಳನ್ನು ಪರಿಚಿಯಿಸಿದರು ಉದಾಹರಣೆಗೆ, ಮತರದಾರರಿಗೆ ಶಿಕ್ಷಣ ನೀಡಲು ವಿಭಾಗವನ್ನು ರಚಿಸುವುದು, ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ವಿಭಾಗವನ್ನು ರಚಿಸುವುದು ಮತ್ತು ಇಂಡಿಯಾ ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್, ರಾಷ್ಟ್ರೀಯ ಮತದಾರರ ದಿನಾಚರಣೆಗೆ ಚಾಲನೆ ಸೇರಿದಂತೆ ವಿವಿಧ ಚುನಾವಣಾ ಬದಲಾವಣೆಗಳನ್ನು ಜಾರಿಗೆ ತಂದರು. ಅಕ್ಟೋಬರ್ 2017 ರಲ್ಲಿ ಪ್ರಜಾಪ್ರಭುತ್ವದ ರಾಯಭಾರಿಗಳಾಗಿ ಸೇವೆ ಸಲ್ಲಿಸಲು ಇಂಟರ್ನ್ಯಾಶನಲ್ IDEA (ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್), ಸ್ಟಾಕ್ಹೋಮ್ನಿಂದ ಕೋಫಿ ಅನ್ನನ್ ರವರ ಜೊತೆಗೆ, ಎಸ್. ವೈ. ಖುರೈಶಿರವರನ್ನೂ ಆಯ್ಕೆ ಮಾಡಲಾಗಿತ್ತು. ಎಸ್. ವೈ. ಖುರೈಶಿ ರವರು “ಆನ್ ಡಾಕ್ಯುಮೆಂಟೆಡ್ ವಂಡರ್: ದಿ ಮೇಕಿಂಗ್ ಆಫ್ ದಿ ಗ್ರೇಟ್ ಇಂಡಿಯನ್ ಎಲೆಕ್ಷನ್ (2014)” ಎಂಬ ಕೃತಿಗಳ ಲೇಖಕರೂ ಸಹ ಮತ್ತು ಅವರು ದಿ ಗ್ರೇಟ್ ಮಾರ್ಚ್ ಆಫ್ ಡೆಮಾಕ್ರಸಿ: ಸೆವೆನ್ ಡಿಕೇಡ್ಸ್ ಆಫ್ ಇಂಡಿಯಾಸ್ ಎಲೆಕ್ಷನ್ಸ್ (2019) ಅನ್ನು ಕೂಡ ಸಂಪಾದಿಸಿದ್ದಾರೆ.
Read Less...Achievements
ಜನಸಂಖ್ಯೆಯ ದತ್ತಾಂಶಕ್ಕೆ "ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ" ದ ಬಗ್ಗೆ, ಹೇಗೆ ಬಲಪಂಥೀಯು ಪ್ರಚಾರಗಳನ್ನು ಹುಟ್ಟುಹಾಕಿದೆ ಎಂಬುದನ್ನು ಜನಸಂಖ್ಯಾ ಮಿಥ್ಯಾ ಪುಸ್ತಕವು ಬಹಿರಂಗಪಡಿಸುತ್ತದೆ. ಇದು ಸಾಮಾನ
ಜನಸಂಖ್ಯೆಯ ದತ್ತಾಂಶಕ್ಕೆ "ಮುಸ್ಲಿಂ ಜನಸಂಖ್ಯಾ ಬೆಳವಣಿಗೆಯ ಪ್ರಮಾಣ" ದ ಬಗ್ಗೆ, ಹೇಗೆ ಬಲಪಂಥೀಯು ಪ್ರಚಾರಗಳನ್ನು ಹುಟ್ಟುಹಾಕಿದೆ ಎಂಬುದನ್ನು ಜನಸಂಖ್ಯಾ ಮಿಥ್ಯಾ ಪುಸ್ತಕವು ಬಹಿರಂಗಪಡಿಸುತ್ತದೆ. ಇದು ಸಾಮಾನ್ಯವಾಗಿ ಜನಸಂಖ್ಯಾ ಬೆಳೆವಣಿಗೆಗೆ ಸಂಬಂಧಿಸಿದಂತೆ ಬಹುಸಂಖ್ಯಾತರ ಭಯ ಮತ್ತು ಆತಂಕವನ್ನು ಉಂಟುಮಾಡಲು ಬಳಸಲಾಗುತ್ತದೆ. ಪುಸ್ತಕದ ಲೇಖಕರಾದ ಶ್ರೀ. ಎಸ್. ವೈ. ಖುರೈಶಿ, ರವರು ಈ ಮಿಥ್ಯೆಯನ್ನು ಅಳಿಸಲು ಅಂಕಿ ಅಂಶಗಳು ಮತ್ತು ಸಂಗತಿಗಳ ಮೂಲಕ, ಯೋಜಿತ ಜನಸಂಖ್ಯಾ ನಿಯಂತ್ರಣವು ಎಲ್ಲಾ ಸಮುದಾಯಗಳ ಹಿತಾಸಕ್ತಿಯಲ್ಲಿ ಹೇಗೆ ಇರುವುದೆಂಬುದನ್ನು ತೋರ್ಪಡಿಸಿದ್ದಾರೆ.
ಇಸ್ಲಾಂ ಧರ್ಮವು, ಸಣ್ಣ ಕುಟುಂಬಗಳನ್ನು ವಾಸ್ತವಾಗಿ ಸಮರ್ಥಿಸುವ ವಿಶ್ವದ ಮೊದಲ ಧರ್ಮ ಎಂಬುದನ್ನು ತೋರಿಸಲು ಈ ಪುಸ್ತಕವು ಇಸ್ಲಾಂನ ಪವಿತ್ರ ಕುರಾನ್ ಮತ್ತು ಹದೀಸ್ ಗ್ರಂಥಗಳನ್ನು ಪರಿಶೀಲಿಸುತ್ತದೆ. ಆದ್ದರಿಂದಲೇ ಇಂದು ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಜನಸಂಖ್ಯೆಯ ನೀತಿಗಳನ್ನು ಹೊಂದಿವೆ. ಮುಸ್ಲಿಂರು ಧಾರ್ಮಿಕ ಆಧಾರದ ಮೇಲೆ ಕುಟುಂಬ ಯೋಜನೆಯನ್ನು ದೂರವಿಡುತ್ತಾರೆ ಎಂಬ ಇತರೇ ತಪ್ಪು ಕಲ್ಪನೆಯನ್ನೂ ಸಹ ಇದು ತೆಗೆದು ಹಾಕುತ್ತದೆ. ಯಾವುದೇ ಕುಂದಿಗೂ ಎಡೆ ಕೊಡದೆ ನಡಿಸಿದ ಸಂಶೋಧನೆಯ ಆಧಾರದ ಮೇಲೆ, ಈ ಪುಸ್ತಕವು ಇಂದು ಭಾರತದಲ್ಲಿ ಜನಸಂಖ್ಯಾ ಶಾಸ್ತ್ರದ ರಾಜಕೀಯೀಕರಣದ ಬಗ್ಗೆ ವಿಶ್ವಾಸಾರ್ಹ ಧ್ವನಿಯ ಪ್ರಮುಖ ಪುಸ್ತಕವಾಗಿದೆ.
"ಜನಸಂಖ್ಯೆ ಬೆಳವಣಿಗೆಯ ಆಯಾಮಗಳು ಮತ್ತು ಫಲವತ್ತತೆ, ಅಭಿವೃದ್ಧಿಗಳು, ಆಯ್ಕೆಗಳು ಮತ್ತು ರಾಜಕೀಯದ ನಡುವಿನ ಸಂಕೀರ್ಣವಾದ ಪರಸ್ಪರ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ" ಈ ಪುಸ್ತಕವನ್ನು ಓದಬೇಕು.
ಸುಜಾತಾ ರಾವ್, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರ್ಕಾರ
ಸಾರ್ವಜನಿಕ ಆರೋಗ್ಯ ಆಡಳಿತ, ಆರೋಗ್ಯ ನೀತಿ ಮತ್ತು ಪ್ರಜಾಪ್ರಭುತ್ವದ ಭಾರತದ ಭವಿಷ್ಯದಲ್ಲಿ ಆಸಕ್ತಿ ಹೊಂದಿರುವ ಎಲ್ಲರಿಗೂ ಈ ಪುಸ್ತಕವೊಂದು ಪ್ರಮುಖ ಓದುವಿಕೆಯಾಗಿದೆ.
ಕೇಶವ ದೇಸಿರಾಜು, ಮಾಜಿ ಆರೋಗ್ಯ ಕಾರ್ಯದರ್ಶಿ, ಭಾರತ ಸರ್ಕಾರ, ಪ್ರಸ್ತುತ ಅಧಕ್ಷರು, ಪಾಪ್ಯುಲೇಶನ್ ಫೌಂಡೇಶನ್ ಆಫ್ ಇಂಡಿಯಾ
"ಕುಟುಂಬ ಯೋಜನೆಯ ಬಗ್ಗೆ ಮುಸ್ಲಿಂರ ಚಿಂತನೆ ಮತ್ತು ಅಭ್ಯಾಸ ಕುರಿತು ಲಭ್ಯವಿರುವ ಸಾಹಿತ್ಯಕ್ಕೆ ಹೊಸ ಸೇರ್ಪಡೆ”
ತಾಹಿರ್ ಮಹಮೂದ್, ಮಾಜಿ ಅಧ್ಯಕ್ಷರು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ, ಭಾರತ ಸರ್ಕಾರ
ಭಾರತೀಯ ಮುಸ್ಲಿಂರ ನಡೆ : ಉಜ್ವಲ ಭವಿಷ್ಯದ ಕಡೆಯ ಪುಸ್ತಕವು ಮುಸ್ಲಿಂರಿಗೆ ಸಂಬಧಿಸಿದ ಹಲವಾರು ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳೆಂದರೆ:
• ಭಾರತೀಯ ಮುಸ್ಲಿಂರು ಒಟ್ಟಾರೆಯಾಗಿ, ಸಾಮಾಜಿಕವಾಗಿ, ಶೈ
ಭಾರತೀಯ ಮುಸ್ಲಿಂರ ನಡೆ : ಉಜ್ವಲ ಭವಿಷ್ಯದ ಕಡೆಯ ಪುಸ್ತಕವು ಮುಸ್ಲಿಂರಿಗೆ ಸಂಬಧಿಸಿದ ಹಲವಾರು ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳೆಂದರೆ:
• ಭಾರತೀಯ ಮುಸ್ಲಿಂರು ಒಟ್ಟಾರೆಯಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಏಕೆ ಹಿಂದುಳಿದಿದ್ದಾರೆ? ಇದನ್ನು ಪರಿಹರಿಸಲು ಏನು ಮಾಡಬಹುದು?
• ಭಾರತೀಯ ಮುಸಲ್ಮಾನರ ಇಂದಿನ ಸ್ಥಿತಿಗತಿಗಳಿಗೆ ಮುಸ್ಲಿಂ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಷ್ಟು ಹೊಣೆಗಾರರು?
• ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಕ್ಕೆ ಭಾರತೀಯ ಮುಸ್ಲಿಂರು ಹೇಗೆ ಸಂಬಧಿಸುತ್ತಾರೆ?
• ಭಾರತದ ಮುಸ್ಲಿಂರು ದೇಶದ ಇತರ ಸಮುದಾಯಗಳ ಜನರ ಅಭಿಮಾನವನ್ನು ಹೇಗೆ ಗಳಿಸಬಹುದು? ಅಂತರ ಸಮುದಾಯದ ಸಾಮರಸ್ಯವನ್ನು ಉತ್ತೇಜಿಸಲು ಅವರು ಮಾಡಬಹುದಾದ ಕೆಲವು ಪ್ರಾಯೋಗಿಕ ಕಾರ್ಯಗಳು ಯಾವುವು?
ಈ ಪುಸ್ತಕವು ಪ್ರಸ್ತುತ ಸಂದರ್ಭದಲ್ಲಿ ಭಾರತದ ಮುಸಲ್ಮಾನರ ಮುಂದಿನ ಉಜ್ವಲ ಭವಿಷ್ಯದ ಕಡೆಗೆ ಎಂಬುದರ ಬಗ್ಗೆ ಹೇಳುತ್ತದೆ. ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವಾಗ ಇಡೀ ದೇಶದ ಮತ್ತು ವಿಶಾಲ ಸಮಾಜದ ಸಾಮಾನ್ಯ ಒಳಿತಿಗಾಗಿಯೂ ಕೊಡುಗೆ ನೀಡುವಂತೆ ಈ ಪುಸ್ತಕ ಅವರಿಗೆ ಮನವಿ ಮಾಡುತ್ತದೆ. ದೇಶದ ಇತರ ಸಮುದಾಯಗಳಂತೆ, ಭಾರತದ ಮುಸ್ಲಿಂರಿಗೆ, ಈ ದೇಶವು ಅವರ ತಾಯ್ನಾಡು, ಅದುದರಿಂದ ಶಾಂತಿಯುತ ಸಹಬಾಳ್ವೆಯ ಕಲೆಯನ್ನು ಅಭ್ಯಾಸ ಮಾಡಬೇಕೆಂಬುದೇ ಪುಸ್ತಕದ ಮುಖ್ಯ ಅಂಶವಾಗಿದೆ. “ದೇವರು, ಅವರೆಲ್ಲರಿಗೂ ಇಲ್ಲಿ ಕೂಡಿ ಬಾಳಲು ನಿಗದಿಪಡಿಸಿದ್ದಾರೆ” ಎಂದು ಪ್ರತಿಯೊಬ್ಬರು ಹೇಳಬಹುದು ಎಂದು ಲೇಖಕರು ವಿವರಿಸಿದ್ದಾರೆ.
Indian Muslims: The Way Forward reflects upon a range of issues concerning the Indian Muslims, such as:
• Why are the Indian Muslims, as a whole, socially, educationally and economically backward? What can be done to address this?
• How far are Muslim religious and political leaders responsible for the present conditions of the Indian Muslims?
• How should the Indian Muslims relate to the present social and political context?
Indian Muslims: The Way Forward reflects upon a range of issues concerning the Indian Muslims, such as:
• Why are the Indian Muslims, as a whole, socially, educationally and economically backward? What can be done to address this?
• How far are Muslim religious and political leaders responsible for the present conditions of the Indian Muslims?
• How should the Indian Muslims relate to the present social and political context?
• How can the Muslims of India earn the goodwill of people from the other communities in the country? What are some practical things that they can do to promote inter-community harmony?
This book speaks about the way forward for India’s Muslims in the present context. It appeals to them to contribute to the common good of the country as a whole and the wider society while also focussing on their educational and economic development. India’s Muslims and the other communities in the country, the book highlights, must practise the art of peaceful coexistence, as India is their common home. “One could say that God has destined them to live together here”, the author says.
This is the life story of Dr. K. Rahman Khan, Former Union Minister, who for forty long years served the country in various capacities – as a Member of the Legislative Council of Karnataka State, as General Secretary of the Indian National Congress, as Chairman of the Legislative Council of Karnataka, as Member of the Rajya Sabha, as Deputy Chairman of the Rajya Sabha, not once but twice, and as Deputy Leader of the Congress Party in the Rajya Sabha.
This is the life story of Dr. K. Rahman Khan, Former Union Minister, who for forty long years served the country in various capacities – as a Member of the Legislative Council of Karnataka State, as General Secretary of the Indian National Congress, as Chairman of the Legislative Council of Karnataka, as Member of the Rajya Sabha, as Deputy Chairman of the Rajya Sabha, not once but twice, and as Deputy Leader of the Congress Party in the Rajya Sabha.
After having retired from political office in April 2018, some people may have thought that he should now spend the rest of his time leading a quiet and sedentary life! But for a person like him, for whom social engagement has been heart and soul, that may not be quite the thing to do. He has learnt many lessons from life, and sharing them may hopefully give some direction to others.
Shri Rahman Khan has been deeply connected with a wide spectrum of social, cultural, literary, educational, artistic, scientific and other social interests. He has been involved with several trusts and foundations for promoting education and uplifting the weaker sections of society, including minorities in southern India, and has come to be known as a popular philanthropist. His mantra is to accord topmost priority to education for the all-round development of the people.
One of the purposes in penning this autobiography is to help future generations learn and be inspired by Shri Rahman Khan's story, so that they can set their wings high to work for the wider society.
Are you sure you want to close this?
You might lose all unsaved changes.
The items in your Cart will be deleted, click ok to proceed.