ಮಂತ್ರದ ಒಂದೊಂದು ಆವೃತ್ತಿಯು ಸಹ ಮನೋದೈಹಿಕತೆಯ ಹರಿವನ್ನು ಸಮತೋಲನದೆಡೆಗೆ ಒಯ್ಯುತ್ತದೆ. ಪ್ರತಿಯೊಂದು ಸಾಲಿನ (1x72) ಪುನರಾವರ್ತಿತ ಅನುಷ್ಠಾನವು ದೈಹಿಕ ವಿಕಾಸ ಹಾಗು ಮಾನಸೀಕ ಕ್ರಾಂತಿಯನ್ನುಂಟುಮಾಡುತ್ತದೆ. ಪರಿಪೂರ್ಣದನುಷ್ಠಾನವು ಆರೋಗ್ಯ ಹಾಗು ಭಾಗ್ಯದ ಜೊತೆಜೊತೆಗೆ ಹಿಂದಿನ ಸಕಲ ಜನ್ಮದ ನೆನಪನ್ನು ತಂದುಕೊಟ್ಟು, ಸ್ಥಳೀಕ ಮರಣವನ್ನು ಗೆಲ್ಲುವಂತೆ ಮಾಡುತ್ತದೆ.