Share this book with your friends

Udakanusthanam / ಉದಕಾನುಷ್ಠಾನಂ ಮನೋದೈಹಿಕ ವೇದ ಚಿಕಿತ್ಸೆ

Author Name: Dr. Chandra Mouli M A | Format: Paperback | Genre : Educational & Professional | Other Details

ಮಂತ್ರದ ಒಂದೊಂದು ಆವೃತ್ತಿಯು ಸಹ ಮನೋದೈಹಿಕತೆಯ ಹರಿವನ್ನು ಸಮತೋಲನದೆಡೆಗೆ ಒಯ್ಯುತ್ತದೆ. ಪ್ರತಿಯೊಂದು ಸಾಲಿನ (1x72) ಪುನರಾವರ್ತಿತ ಅನುಷ್ಠಾನವು ದೈಹಿಕ ವಿಕಾಸ ಹಾಗು ಮಾನಸೀಕ ಕ್ರಾಂತಿಯನ್ನುಂಟುಮಾಡುತ್ತದೆ. ಪರಿಪೂರ್ಣದನುಷ್ಠಾನವು ಆರೋಗ್ಯ ಹಾಗು ಭಾಗ್ಯದ ಜೊತೆಜೊತೆಗೆ ಹಿಂದಿನ ಸಕಲ ಜನ್ಮದ ನೆನಪನ್ನು ತಂದುಕೊಟ್ಟು, ಸ್ಥಳೀಕ ಮರಣವನ್ನು ಗೆಲ್ಲುವಂತೆ ಮಾಡುತ್ತದೆ.

Read More...
Paperback

Ratings & Reviews

0 out of 5 ( ratings) | Write a review
Write your review for this book

Delivery

Item is available at

Enter pincode for exact delivery dates

ಡಾ.ಚಂದ್ರಮೌಳಿ ಎಂ.ಎಸ್.

ಡಾ.ಚಂದ್ರಮೌಳಿ ಮ.ಸೂ. ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.  

Read More...

Achievements

+5 more
View All