Share this book with your friends

Anya / ಅನ್ಯ kavana sankalana

Author Name: Vinaya Gowda | Format: Paperback | Genre : Poetry | Other Details

'ಅನ್ಯ' ನಾಲ್ಕನೆಯ ಕವನ ಸಂಕಲನ.. ಅನುದಿನದ ಬೇಗೆಯ ಪದಗಳ ಸಂವಹನಕ್ಕೆ ಒಂದು ಮಾಧ್ಯಮ. ನೋವಿನ ಕಣ್ಣಿಗೆ ಪದಗಳು ಮೇಳೈಸಿ ಕವನಗಳು ಮೂಡುವಾಗ ಮನಸ್ಸಿಗೆ ಒಂದಷ್ಟು ಉಲ್ಲಾಸ. ಇಲ್ಲಿ ಖುಷಿಯ ಕ್ಷಣಗಳು ಮಾಯವಾದಂತೆ ಕಂಡರೂ ಅದು ಸುಪ್ತ ಭಾವದ ಹೂರಣವಷ್ಟೆ. ಸಂತಸದ ಛಾಯೆ ಅನುಭವದ ಹೊಸಿಲಲ್ಲಿ ಆಗಾಗ ಹರಿದಾಡಿದರೆ ಈ ಕವನಗಳಿಗೊಂದು ಅರ್ಥ ಕೊಟ್ಟಂತೆ. 

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ವಿನಯಾ ಗೌಡ

ಕನ್ನಡ ಕವನಗಳ ಮೂಲಕ ಪ್ರಾರಂಭವಾದ ಬರವಣಿಗೆಗೆ ಈಗ ಹಲವು ಆಯಾಮಗಳು. ಆವರ್ತ, ಮರೆ, ದಾರಿ ಇದುವರೆಗೆ ಬಿಡುಗಡೆಯಾಗಿರುವ ಕವನ ಸಂಕಲನಗಳು. ಅದಲ್ಲದೆ ಆಂಗ್ಲ ಭಾಷೆಯ 'ಮಿಸ್ಸಿಂಗ್ ಪಾಥ್' ಹಾಗೂ 'ಅನ್ಲಿಟ್ ಶಾಡೋಸ್' ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿವೆ.

Read More...

Achievements