Share this book with your friends

Barakurina Samkshipta Itihasa / ಬಾರಕೂರಿನ ಸಂಕ್ಷಿಪ್ತ ಇತಿಹಾಸ

Author Name: Sanama | Format: Paperback | Genre : Others | Other Details

ಈ ಪುಸ್ತಕವು ಬಾರಕೂರಿನ ಇತಿಹಾಸದ ಸಂಕ್ಷಿಪ್ತ ವಿವರಣೆಯನ್ನು ಹೊಂದಿದೆ. ಪುಸ್ತಕವನ್ನು ಖಾಸಗಿ ವಿತರಣೆಯ ಸಲುವಾಗಿ ಮುದ್ರಿಸಲಾಗಿದೆ. ಅರುವತ್ತು ಪುಟಗಳ ಈ ಕಿರು ಪುಸ್ತಕವು ಬಾರಕೂರು ಸಾಮಾನ್ಯ ಶಕದ ಆರಂಭದಿಂದ ಸಾಗಿ ಬಂದ ರೀತಿ, ಆಳಿದವರು, ಅವರ ಕೊಡುಗೆಗಳು, ಪ್ರಾಚೀನ ದೇವಾಲಯಗಳು, ನಾಶವಾಗಿರುವ ದೇವಾಲಯಗಳು, ಕಣ್ಮರೆಯಾಗುತ್ತಿರುವ ದೇವಾಲಯಗಳು, ಕೆಲವು ಪ್ರಮುಖ ಶಾಸನಗಳು, ಆಳಿ ಹೋದವರ ಹೆಸರುಗಳು, ಇತ್ಯಾದಿ ಮಾಹಿತಿಗಳನ್ನು ಹೊಂದಿದೆ. 

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

ಸನಾಮ

ಈ ಪುಸ್ತಕವನ್ನು ಸನಾಮ ಪರವಾಗಿ ಖಾಸಗಿ ವಿತರಣೆ ಪ್ರಯುಕ್ತ ಮುದ್ರಿಸಲಾಗಿದೆ. ಈಗಾಗಲೇ ಬಾರಕೂರಿನ ಕುರಿತು ಅತ್ಯುತ್ತಮ ಸಂಶೋಧನೆ ನಡೆಸಿರುವ ಬಿ ವಸಂತ ಶೆಟ್ಟಿ ಹಾಗೂ ಪಿ ನಿರಂಜನ ಅಡಿಗ, ಇವರ ಕೃತಿಗಳು ಈ ಪುಸ್ತಕ ರಚನೆಗೆ ಬಹಳ ಸಹಕಾರಿಯಾಗಿವೆ. ಡಾ. ಪಾದೂರು ಗುರುರಾಜ ಭಟ್ಟರ ಸಂಶೋಧನಾ ಮಹಾ ಪ್ರಬಂಧ ಹಾಗೂ ಬಿ ವಸಂತ ಶೆಟ್ಟಿಯವರ ಸಂಶೋಧನಾ ಮಹಾ ಪ್ರಬಂಧ ಈ ಗ್ರಂಥಗಳು ಕೂಡಾ ಅಪೂರ್ವ ಮಾಹಿತಿಯನ್ನು ಒದಗಿಸಿವೆ.

Read More...

Achievements

+3 more
View All