You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಈ ಪುಸ್ತಕವು ಬಾರಕೂರಿನ ಇತಿಹಾಸದ ಸಂಕ್ಷಿಪ್ತ ವಿವರಣೆಯನ್ನು ಹೊಂದಿದೆ. ಪುಸ್ತಕವನ್ನು ಖಾಸಗಿ ವಿತರಣೆಯ ಸಲುವಾಗಿ ಮುದ್ರಿಸಲಾಗಿದೆ. ಅರುವತ್ತು ಪುಟಗಳ ಈ ಕಿರು ಪುಸ್ತಕವು ಬಾರಕೂರು ಸಾಮಾನ್ಯ ಶಕದ ಆರಂಭದಿಂದ ಸಾಗಿ ಬಂದ ರೀತಿ, ಆಳಿದವರು, ಅವರ ಕೊಡುಗೆಗಳು, ಪ್ರಾಚೀನ ದೇವಾಲಯಗಳು, ನಾಶವಾಗಿರುವ ದೇವಾಲಯಗಳು, ಕಣ್ಮರೆಯಾಗುತ್ತಿರುವ ದೇವಾಲಯಗಳು, ಕೆಲವು ಪ್ರಮುಖ ಶಾಸನಗಳು, ಆಳಿ ಹೋದವರ ಹೆಸರುಗಳು, ಇತ್ಯಾದಿ ಮಾಹಿತಿಗಳನ್ನು ಹೊಂದಿದೆ.
ಸನಾಮ
ಈ ಪುಸ್ತಕವನ್ನು ಸನಾಮ ಪರವಾಗಿ ಖಾಸಗಿ ವಿತರಣೆ ಪ್ರಯುಕ್ತ ಮುದ್ರಿಸಲಾಗಿದೆ. ಈಗಾಗಲೇ ಬಾರಕೂರಿನ ಕುರಿತು ಅತ್ಯುತ್ತಮ ಸಂಶೋಧನೆ ನಡೆಸಿರುವ ಬಿ ವಸಂತ ಶೆಟ್ಟಿ ಹಾಗೂ ಪಿ ನಿರಂಜನ ಅಡಿಗ, ಇವರ ಕೃತಿಗಳು ಈ ಪುಸ್ತಕ ರಚನೆಗೆ ಬಹಳ ಸಹಕಾರಿಯಾಗಿವೆ. ಡಾ. ಪಾದೂರು ಗುರುರಾಜ ಭಟ್ಟರ ಸಂಶೋಧನಾ ಮಹಾ ಪ್ರಬಂಧ ಹಾಗೂ ಬಿ ವಸಂತ ಶೆಟ್ಟಿಯವರ ಸಂಶೋಧನಾ ಮಹಾ ಪ್ರಬಂಧ ಈ ಗ್ರಂಥಗಳು ಕೂಡಾ ಅಪೂರ್ವ ಮಾಹಿತಿಯನ್ನು ಒದಗಿಸಿವೆ.
The items in your Cart will be deleted, click ok to proceed.