Share this book with your friends

Parade Hindina Anaamadheyaru / ಪರದೆ ಹಿಂದಿನ ಅನಾಮಧೇಯರು

Author Name: T V SRINIVAS | Format: Paperback | Genre : Biographies & Autobiographies | Other Details

 ಮೂರನೆಯ ಪುಸ್ತಕ ಒಂದು ಜೀವನ ಚರಿತ್ರೆ.    ಹೆಣ್ಣು ದೀಪದಂತೆ ತಾನುರಿದು ಮನೆ ಬೆಳಗಿ, ತಾನು ಮಾತ್ರ ಕಷ್ಟ ಕೋಟಲೆಗಳನ್ನು ಅನುಭವಿಸಿ ಹೇಗೆ ಒಂದು ಮನೆಯನ್ನು ಮೇಲಕ್ಕೇರಿಸಬಲ್ಲದು ಎಂಬುದರ ಬಗ್ಗೆ ಜೀವನ ಚರಿತ್ರೆಯನ್ನು ನಿರೂಪಿಸಿದ್ದಾರೆ.    

Read More...
Paperback
Paperback 205

Inclusive of all taxes

Delivery

Item is available at

Enter pincode for exact delivery dates

Also Available On

ತ ವಿ ಶ್ರೀನಿವಾಸ

ಬರಹಗಾರ ತವಿ ಶ್ರೀನಿವಾಸ ಅವರು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ.   ಅವರ ಮನೆಯ ಮಾತು ತೆಲುಗಾದರೂ ಕನ್ನಡ ಭಾಷೆಗೆ ಅವರ ಕುಟುಂಬದೊಂದಿಗಿರುವ ನಂಟಿನ ಮುಂದೆ, ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ.

ವೃತ್ತಿಯಲ್ಲಿ ಹೆಚ್ಚಿನಂಶ ಮುಂಬಯಿಯ ಕೇಂದ್ರ ಕಾರ್ಯಾಲಯಲ್ಲಿ (18 ವರ್ಷಗಳು) ಅಸಿಸ್ಟೆಂಟ್ ಮ್ಯಾನೇಜರ್ ನಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍‍ವರೆವಿಗೆ ಕಾರ್ಯ ನಿರ್ವಹಿಸಿದರು.   ೨೦೧೨ರಲ್ಲಿ ಚೆನ್ನೈಗೆ ವರ್ಗವಾಗಿ, ೨೦೧೩ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಆದರು.  ನಂತರ ೨೦೧೬ರಲ್ಲಿ ತಿರುವನಂತಪುರಕ್ಕೆ ವರ್ಗವಾಗಿ ಹೋದವರು, ೨೦೧೮ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ತದ ನಂತರ ೨೦೧೯ರಲ್ಲಿ ಮರಳಿ ತಾಯ್ನಾಡಾದ ಬೆಂಗಳೂರಿಗೆ ವರ್ಗವಾಗಿ ಬಂದು, ಮೇ ೩೧,  ೨೦೨೦ರಂದು ಸೇವೆಯಿಂದ ನಿವೃತ್ತನಾಗುತ್ತಿರುವೆ.    

ಅವರೊಬ್ಬ ಸಾಹಿತ್ಯಾಭಿಲಾಷಿ.   ಅವರ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಅವರ ಲೇಖನಗಳು, ಕವನಗಳು ಮತ್ತು ಕೆಲವು ಕಥೆಗಳು ಇ-ಮಾಧ್ಯಮದಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Read More...

Achievements

+4 more
View All