You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal432 Hz ಪ್ರಕೃತಿಯ ಸಾಮರಸ್ಯದ ಸ್ವರಾವರ್ತನವಾಗಿದೆ. ಇದು ಬ್ರಹ್ಮಾಂಡದ ದೈವಿಕ ಅನುಪಾತ PHI (1.6180) ನೊಂದಿಗೆ ಕಂಪಿಸುತ್ತದೆ ಮತ್ತು ಜೀವಶಾಸ್ತ್ರ, DNA ಕೋಡ್ ಮತ್ತು ಪ್ರಜ್ಞೆಯೊಂದಿಗೆ ಬೆಳಕು, ಸಮಯ, ಸ್ಥಳ, ವಸ್ತು, ಗುರುತ್ವಾಕರ್ಷಣೆ ಹಾಗು ಕಾಂತೀಯತೆಯ ಗುಣಲಕ್ಷಣಗಳನ್ನು ಸಂಯೋಜಿಸುತ್ತದೆ. ಒಬ್ಬರು ಇದನ್ನು ತಮ್ಮ ಸ್ವ-ಧರ್ಮ ಕ್ಷೇತ್ರದಲ್ಲಿ ಅನುಷ್ಠಾನಿಸಿದರೆ ಅವರ ಮನೋದೈಹಿಕ (ಸೈಕೋಸೊಮ್ಯಾಟಿಕ್) ಚಲನಾತ್ಮಕತೆಯು ಪ್ರಕೃತಿಯ ಆವರ್ತನಕ್ಕೆ ಸಮೀಪಿಸಲು ಆರಂಭಿಸುತ್ತದೆ. ಈ ಸಮತೋಲನವು ಆ ವ್ಯಕ್ತಿಗೆ ಆರೋಗ್ಯದ ಜೊತೆಗೆ ವಿಕಾಸವನ್ನು ನೀಡಲಾರಂಭಿಸುತ್ತದೆ. ಹೀಗಾಗಿ, ಇವುಗಳನ್ನು ಋಷಿಗಳು ವೇದದ ಅಪೌರುಷೇಯ ಮಂತ್ರವಾಗಿ (1,000 ಸಂಖ್ಯೆಯಲ್ಲಿ) ಉದ್ಘೋಷಿಸಿದ್ದಾರೆ. ಈ ಮಂತ್ರಗಳನ್ನು ಹಾಗು ಸಂಬಂಧಿತ ಸ್ವರಗಳನ್ನು ಸಂಶೋದಿಸಿ ಅನುಷ್ಠಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ.
ಡಾ. ಚಂದ್ರಮೌಳಿ ಮ ಸೂ
ಡಾ. ಚಂದ್ರಮೌಳಿ ಮ.ಸೂ. ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.
The items in your Cart will be deleted, click ok to proceed.