Share this book with your friends

The Subtle Art of Intraday Trading / ಷೇರು ಮಾರುಕಟ್ಟೆಯ ಇಂಟ್ರಾಡೇ ಟ್ರೇಡಿಂಗ್ ಸೀಕ್ರೆಟ್ಸ್

Author Name: Indrazith Shantharaj | Format: Paperback | Genre : Business, Investing & Management | Other Details

ಇಂಟ್ರಾಡೇ ಟ್ರೇಡಿಂಗ್ ಅನ್ನು ಹೆಚ್ಚಿನ ಜನರಿಗೆ ಆಕರ್ಷಿಸುತ್ತದೆ ಮತ್ತು ರಹಸ್ಯಮಯ ಕ್ರಿಯೆಯೂ ಆಗಿದೆ.

ಯೂಟ್ಯೂಬ್ ನಲ್ಲಿ ತೋರಿಸುವ ಲಾಭಕರವಾದ ಇಂಟ್ರಾಡೇ ಟ್ರೇಡಿಂಗ್ ವೀಡಿಯೊಗಳು ಹೆಚ್ಚಿನ ಜನರನ್ನು ಆಕರ್ಷಿಸುತ್ತವೆ. ನೀವು ಯಾವುದೇ ವ್ಯಕ್ತಿಗೆ ಇಂಟ್ರಾಡೇ ಟ್ರೇಡಿಂಗ್ ಎಂದು ಕೇಳಿದರೆ 'ಹಣ' ಅಥವ 'ಭಯ' ಅವರ ಮನಸ್ಸಿಗೆ ಬರುತ್ತದೆ.

ಇಂಟ್ರಾಡೇ ಟ್ರೇಡಿಂಗ್ನಲ್ಲಿ ಹಣ ಗಳಿಸುವುದು ಅಷ್ಟು ಸುಲಭವಾದರೆ, ಎಲ್ಲರೂ ಅದರಿಂದ ಹಣ ಗಳಿಸುತ್ತಿದ್ದರು.

ಇಂಟ್ರಾಡೇ ಟ್ರೇಡಿಂಗ್ ಯಲ್ಲಿ ಯಶಸ್ವಿಯಾಗಲು ವ್ಯವಸ್ಥಿತ ಕಲಿಕೆ ಅಗತ್ಯವಿದೆ.

ಇಂಟ್ರಾಡೇ ಟ್ರೇಡಿಂಗ್ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕವನ್ನು ಓದಿ!

Read More...
Paperback
Paperback 299

Inclusive of all taxes

Delivery

Item is available at

Enter pincode for exact delivery dates

Also Available On

ಇಂದ್ರಜಿತ್ ಶಾಂತರಾಜ್

ಇಂದ್ರಜಿತ್ ಶಾಂತರಾಜ್ ರವರು ಷೇರು ಮಾರುಕಟ್ಟೆಯಲ್ಲಿ ಪೂರ್ಣ ಸಮಯದ ಟ್ರೇಡರ್ ಆಗಿರುತ್ತಾರೆ. ಇವರ ಅನೇಕ ಪುಸ್ತಕಗಳು ಹಿಂದಿ, ಮರಾಠಿ, ಥಾಯ್ (ಥೈಲ್ಯಾಂಡ್) ಮತ್ತು ಅನೇಕ ಭಾಷೆಗಳಿಗೆ ತರ್ಜುಮೆ ಆಗಿರುತ್ತವೆ. 

ಇವರು ಮೊದಲು ಐಟಿಯಲ್ಲಿ ಹತ್ತು ವರುಷ ಕೆಲಸ ಮಾಡಿರುತ್ತಾರೆ. ಇವರಿಗೆ ಪುಸ್ತಕ ಓದುವುದು, ಸುತ್ತಾಡುವುದು, ಮತ್ತು ಅಂಕಣಗಳನ್ನು ಬರೆಯುವ ಹವ್ಯಾಸವಿರುತ್ತದೆ. 

ಇವರ ಲೇಖನಗಳನ್ನು https://indrazith.com/ ಓದಬಹುದು.

Read More...

Achievements

+10 more
View All