You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಮೊದಲ ಪುಸ್ತಕದಲ್ಲಿ ಕವನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಚಿತ್ರಗಳನ್ನು ಹೊಂದಿದ್ದು, ಚಿತ್ರಗಳ ಸಂವೇದನೆಯನ್ನು ಕವನದ ರೂಪದಲ್ಲಿ ಹೊರಹಾಕಿದ್ದಾರೆ.
ತ ವಿ ಶ್ರೀನಿವಾಸ
ಬರಹಗಾರ ತವಿ ಶ್ರೀನಿವಾಸ ಅವರು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ಅವರ ಮನೆಯ ಮಾತು ತೆಲುಗಾದರೂ ಕನ್ನಡ ಭಾಷೆಗೆ ಅವರ ಕುಟುಂಬದೊಂದಿಗಿರುವ ನಂಟಿನ ಮುಂದೆ, ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ.
ವೃತ್ತಿಯಲ್ಲಿ ಹೆಚ್ಚಿನಂಶ ಮುಂಬಯಿಯ ಕೇಂದ್ರ ಕಾರ್ಯಾಲಯಲ್ಲಿ (18 ವರ್ಷಗಳು) ಅಸಿಸ್ಟೆಂಟ್ ಮ್ಯಾನೇಜರ್ ನಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍ವರೆವಿಗೆ ಕಾರ್ಯ ನಿರ್ವಹಿಸಿದರು. ೨೦೧೨ರಲ್ಲಿ ಚೆನ್ನೈಗೆ ವರ್ಗವಾಗಿ, ೨೦೧೩ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಆದರು. ನಂತರ ೨೦೧೬ರಲ್ಲಿ ತಿರುವನಂತಪುರಕ್ಕೆ ವರ್ಗವಾಗಿ ಹೋದವರು, ೨೦೧೮ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ತದ ನಂತರ ೨೦೧೯ರಲ್ಲಿ ಮರಳಿ ತಾಯ್ನಾಡಾದ ಬೆಂಗಳೂರಿಗೆ ವರ್ಗವಾಗಿ ಬಂದು, ಮೇ ೩೧, ೨೦೨೦ರಂದು ಸೇವೆಯಿಂದ ನಿವೃತ್ತನಾಗುತ್ತಿರುವೆ.
ಅವರೊಬ್ಬ ಸಾಹಿತ್ಯಾಭಿಲಾಷಿ. ಅವರ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಅವರ ಲೇಖನಗಳು, ಕವನಗಳು ಮತ್ತು ಕೆಲವು ಕಥೆಗಳು ಇ-ಮಾಧ್ಯಮದಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
The items in your Cart will be deleted, click ok to proceed.