Share this book with your friends

Tirukana Sankalana / ತಿರುಕನ ಸಂಕಲನ

Author Name: T V SRINIVAS | Format: Paperback | Genre : Literature & Fiction | Other Details

ಅವರ ವೃತ್ತಿ ಜೀವನದ ಸಮಯದಲ್ಲಿ ಹೆಚ್ಚಿನಂಶ ಮುಂಬಯಿಯಲ್ಲಿ ಕಳೆದಿದ್ದು,  ಅಲ್ಲಿ ನೋಡಿದ ಮತ್ತು ಅನುಭವಿಸಿದ ವಿಷಯಗಳ ಬಗ್ಗೆ ಎರಡನೆಯ ಪುಸ್ತಕದಲ್ಲಿ ಲೇಖನ ಮುಖೇನ ಬರೆದಿದ್ದಾರೆ.  ಹಾಗೆಯೇ   ಹಲವಾರು ಹಬ್ಬಗಳ ಬಗ್ಗೆ ಲೇಖನಗಳ ಮೂಲಕ ತಿಳಿಯಪಡಿಸಿದ್ದಾರೆ.   ಜೊತೆಗೆ ಜೀವನದ ಮಜಲುಗಳನ್ನು ನಾಲ್ಕು ಕಥೆಗಳ ರೂಪದಲ್ಲಿ ಪ್ರಸ್ತುತ ಪಡಿಸಿದ್ದಾರೆ.

Read More...
Paperback
Paperback 350

Inclusive of all taxes

Delivery

Item is available at

Enter pincode for exact delivery dates

Also Available On

ತ ವಿ ಶ್ರೀನಿವಾಸ

ಬರಹಗಾರ ತವಿ ಶ್ರೀನಿವಾಸ ಅವರು ಭಾರತೀಯ ರಿಜರ್ವ್ ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ.   ಅವರ ಮನೆಯ ಮಾತು ತೆಲುಗಾದರೂ ಕನ್ನಡ ಭಾಷೆಗೆ ಅವರ ಕುಟುಂಬದೊಂದಿಗಿರುವ ನಂಟಿನ ಮುಂದೆ, ಮನೆಯಲ್ಲಾಡುವ ತೆಲುಗು ಮಾತುಗಳು ನಗಣ್ಯ.

ವೃತ್ತಿಯಲ್ಲಿ ಹೆಚ್ಚಿನಂಶ ಮುಂಬಯಿಯ ಕೇಂದ್ರ ಕಾರ್ಯಾಲಯಲ್ಲಿ (18 ವರ್ಷಗಳು) ಅಸಿಸ್ಟೆಂಟ್ ಮ್ಯಾನೇಜರ್ ನಿಂದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್‍‍ವರೆವಿಗೆ ಕಾರ್ಯ ನಿರ್ವಹಿಸಿದರು.   ೨೦೧೨ರಲ್ಲಿ ಚೆನ್ನೈಗೆ ವರ್ಗವಾಗಿ, ೨೦೧೩ರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರಾಗಿ ಬಡ್ತಿ ಆದರು.  ನಂತರ ೨೦೧೬ರಲ್ಲಿ ತಿರುವನಂತಪುರಕ್ಕೆ ವರ್ಗವಾಗಿ ಹೋದವರು, ೨೦೧೮ರಲ್ಲಿ ಜನರಲ್ ಮ್ಯಾನೇಜರ್ ಆಗಿ ಬಡ್ತಿ ದೊರೆಯಿತು. ತದ ನಂತರ ೨೦೧೯ರಲ್ಲಿ ಮರಳಿ ತಾಯ್ನಾಡಾದ ಬೆಂಗಳೂರಿಗೆ ವರ್ಗವಾಗಿ ಬಂದು, ಮೇ ೩೧,  ೨೦೨೦ರಂದು ಸೇವೆಯಿಂದ ನಿವೃತ್ತನಾಗುತ್ತಿರುವೆ.    

ಅವರೊಬ್ಬ ಸಾಹಿತ್ಯಾಭಿಲಾಷಿ.   ಅವರ ಬರವಣಿಗೆ ಹೆಚ್ಚಿನದಾಗಿ ಕನ್ನಡದಲ್ಲಿಯೇ ಇರುವುದು. ಅವರ ಲೇಖನಗಳು, ಕವನಗಳು ಮತ್ತು ಕೆಲವು ಕಥೆಗಳು ಇ-ಮಾಧ್ಯಮದಲ್ಲಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

Read More...

Achievements

+4 more
View All