Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh PalKumadvathi College of Education Shikaripura.Read More...
Kumadvathi College of Education
Shikaripura.
Read Less...Achievements
ಸೃಜನಶೀಲತೆ ಎಂಬುದು ಒಂದು ಅವಲೋಕನ, ಅಧ್ಯಯನ, ಆಲೋಚನೆ ಮತ್ತು ಅನುಭವಗಳ ಅಭಿವ್ಯಕ್ತಿಯ ಸಮಗ್ರ ನೆಲೆ. ಈ ಹಿನ್ನಲೆಯಲ್ಲಿ ಬೋಧನೆಯು ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಅದೊಂದು ಏಕಮುಖ ಅಭಿವ್ಯಕ್ತಿಯಾಗಿರದೆ ಪರಿಣಾ
ಸೃಜನಶೀಲತೆ ಎಂಬುದು ಒಂದು ಅವಲೋಕನ, ಅಧ್ಯಯನ, ಆಲೋಚನೆ ಮತ್ತು ಅನುಭವಗಳ ಅಭಿವ್ಯಕ್ತಿಯ ಸಮಗ್ರ ನೆಲೆ. ಈ ಹಿನ್ನಲೆಯಲ್ಲಿ ಬೋಧನೆಯು ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಅದೊಂದು ಏಕಮುಖ ಅಭಿವ್ಯಕ್ತಿಯಾಗಿರದೆ ಪರಿಣಾಮ, ಪ್ರಮಾಣ ಪ್ರತಿಕ್ರಿಯೆಗಳೆಂಬ ಆಶಯದ ದೃಷ್ಟಿಕೋನವಾಗಿದೆ. ಆ ದೃಷ್ಟಿಯಿಂದ ಬೋಧನೆ ಒಂದು ಪರಿಣಾಮಕಾರಿ ಸಂವಹನ ಕ್ರಿಯೆ ಎಂದು ಹೇಳುವಲ್ಲಿ ಸಂಶಯವಿಲ್ಲ. ಈ ಕ್ರಿಯೆ ಬಹುತ್ವಗೊಂಡು ವಿವಿಧ ಚಟುವಟಿಕೆ, ತಾರ್ಕಿಕ ಚಿಂತನೆ, ವೈವಿದ್ಯಮಯ ದೂರದೃಷ್ಟಿವನ್ನು ಪಡೆದು ಹೊಸತನವನ್ನು ಪ್ರವಹಿಸುತ್ತದೆ. ಬೋಧನೆಗೆ ಪ್ರಭಾವಿ ಪ್ರೇರೇಪಣೆಯಂದರೆ ವಿದ್ಯಾರ್ಥಿಗಳ ಇಂದಿನ ಕಲಿಕೆ ನಾಳಿನ ಬದುಕಾಗಿಸುವುದಾಗಿದೆ. ಆ ಪ್ರಭಾವಿ ಪ್ರೇರಣೆಯೇ ಬೋಧÀನಾ ವೃತ್ತಿ ಸಂವರ್ಧನೆಗೆ ನಿರಂತರ ಪ್ರೇರಣೆಯಾಗಬಹುದು. ಹಾಗಾಗಿ ಬೋಧನೆ ಮತ್ತು ಕಲಿಕೆಗಳು ಸ್ವಯಂಶಕ್ತಿ ಸಂವರ್ಧನ ಪ್ರಕ್ರಿಯೆಗಳು. ಇದಕ್ಕೆ ಬೇಕಾದ ನಿರಂತರ ಸಿದ್ದತೆ, ಬೋಧನೆ, ಗಳಿಸಿದ ಅನುಭವ ಮತ್ತು ಸಿಗುವ ಅವಕಾಶಗಳ ಪ್ರತಿಫಲನದ ಪ್ರತೀಕ ಈ ಚಿಗುರು ಸಂಚಿಕೆ.

The main objective is to assess the teaching and research capabilities of the candidates. Therefore, the UGC NET/JRF/SLET Test is aimed at assessing the teaching and general / research aptitude as well as their awareness. They are expected to possess and exhibit cognitive abilities. Cognitive abilities include comprehension, analysis, evaluation, understanding the structure of arguments and deductive and inductive reasoning. The candidates are also expected to
The main objective is to assess the teaching and research capabilities of the candidates. Therefore, the UGC NET/JRF/SLET Test is aimed at assessing the teaching and general / research aptitude as well as their awareness. They are expected to possess and exhibit cognitive abilities. Cognitive abilities include comprehension, analysis, evaluation, understanding the structure of arguments and deductive and inductive reasoning. The candidates are also expected to have a general awareness and knowledge of sources of information. They should be aware of interaction between people, environment and nature resources and their impact on quality of life.
ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕಳಾಗಿ ಜಗತ್ತಿಗೆ ಗುರುತಿಸಿಕೊಂಡ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ
ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳವಳಿಯ ನೈಜ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕಳಾಗಿ ಜಗತ್ತಿಗೆ ಗುರುತಿಸಿಕೊಂಡ ಅಕ್ಕಮಹಾದೇವಿ ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿ ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವನನ್ನು (ಮಲ್ಲಿಕಾರ್ಜುನ)ನನ್ನು ಪತಿಯಾಗಿ ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ ಅಲ್ಲದೆ ತನ್ನ ಅನುಭಾವವನ್ನು ವಚನಗಳ ಮೂಲಕ ಹೇಳುತ್ತಾ ವಚನ ಸಾಹಿತ್ಯದ ಪ್ರಮುಖರಲ್ಲಿ ಒಬ್ಬಳಾಗಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ.
ಅಕ್ಕಮಹಾದೇವಿ ಮೂಲತಃ ಆಧ್ಯಾತ್ಮ ಸಾಧಕರು. ತಮ್ಮ ಇಷ್ಟದೈವವಾದ ಚೆನ್ನಮಲ್ಲಿಕಾರ್ಜುನನನ್ನು ಸೇರುವುದೇ ಅವರ ಬಾಳಿನ ಪರಮ ಗುರಿಯಾಗಿತ್ತು. ಅದಕ್ಕಾಗಿಯೇ ಅವರು ಬಾಲ್ಯದಿಂದಲೂ ಹಂಬಲಿಸಿದರು. ಅವರ ಆ ಹಂಬಲಿಕೆಯ ಪ್ರತಿಬಿಂಬವೇ ಅವರ ಕವನ ರೂಪದ ವಚನಗಳು.

ಅವಲೋಕನ, ಅಧ್ಯಯನ, ಆಲೋಚನೆ ಮತ್ತು ಅನುಭವಗಳೇ ಅಭಿವ್ಯಕ್ತಿಯ ಸಮಗ್ರ ನೆಲೆ. ಬೋಧನೆಯು ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಅದೊಂದು ಏಕಮುಖ ಅಭಿವ್ಯಕ್ತಿಯಾಗಿರದೆ ಪರಿಣಾಮ, ಪ್ರಮಾಣ ಪ್ರತಿಕ್ರಿಯೆಗಳೆಂಬ ಆಶಯದ ಸಂವಹ
ಅವಲೋಕನ, ಅಧ್ಯಯನ, ಆಲೋಚನೆ ಮತ್ತು ಅನುಭವಗಳೇ ಅಭಿವ್ಯಕ್ತಿಯ ಸಮಗ್ರ ನೆಲೆ. ಬೋಧನೆಯು ಒಂದು ಪರಿಣಾಮಕಾರಿ ಅಭಿವ್ಯಕ್ತಿ. ಅದೊಂದು ಏಕಮುಖ ಅಭಿವ್ಯಕ್ತಿಯಾಗಿರದೆ ಪರಿಣಾಮ, ಪ್ರಮಾಣ ಪ್ರತಿಕ್ರಿಯೆಗಳೆಂಬ ಆಶಯದ ಸಂವಹನವಾಗಿದೆ. ಆ ದೃಷ್ಟಿಯಿಂದ ಬೋಧನೆ ಒಂದು ಪರಿಣಾಮಕಾರಿ ಸಂವಹನ ಕ್ರಿಯೆ ಎಂದು ಹೇಳುವಲ್ಲಿ ಸಂಶಯವಿಲ್ಲ. ಈ ಕ್ರಿಯೆ ಬಹುತ್ವಗೊಂಡು ವಿವಿಧ ಚಟುವಟಿಕೆ, ತಾರ್ಕಿಕ ಚಿಂತನೆ, ವೈವಿ ದ್ಯಮಯ ದೃಷ್ಟಿಕೋನವನ್ನು ಪಡೆದು ಸೃಜನಶಿಲತೆಯನ್ನು ಪ್ರವಹಿಸುತ್ತದೆ. ಬೋಧನೆಗೆ ಪ್ರಭಾವಿ ಪ್ರೇರೇಪಣೆಯಂದರೆ ವಿದ್ಯಾರ್ಥಿಗಳ ಇಂದಿನ ಕಲಿಕೆ ನಾಳಿನ ಬದುಕಾಗಿಸುವುದಾಗಿದೆ. ಆ ಪ್ರಭಾವಿ ಪ್ರೇರಣೆಯೇ ಮತ್ತೆ ಬೋಧನಾ ವೃತ್ತಿ ಸಂವರ್ಧನೆಗೆ ಪುನಃ ಪ್ರೇರಣೆ. ಹಾಗಾಗಿ ಬೋಧನೆ ಮತ್ತು ಕಲಿಕೆಗಳು ಸ್ವಯಂಶಕ್ತಿ ಸಂವರ್ಧನ ಪ್ರಕ್ರಿಯೆಗಳು. ಇದಕ್ಕೆ ಬೇಕಾದ ನಿರಂತರ ತಯಾರಿ ಮತ್ತು ಸಿಗುವ ಅವಕಾಶಗಳ ಪ್ರತಿಫಲವೇ ಈ ಚಿಗುರು ಸಂಚಿಕೆ.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳ ಭವಿಷ್ಯದ ಭವ್ಯತೆಯನ್ನು ನಿರೀಕ್ಷಿಸುವ ಬರವಸೆಗೆ ಬೆಳಕನ್ನು ನೀಡುವಲ್ಲಿ ತನ್ನ ನಿರಂತರ ಪರಿಶ್ರಮವನ್ನು ಫಲಶೃತಿಗೊಳಿಸುವ ಪ್ರಯತ್ನದಲ್ಲಿಯೇ ತೊಡಗಿರುತ್ತದೆ. ಈ ಹಿನ್ನಲೆಯಲ್ಲಿ ಮಹಾವಿದ್ಯಾಲಯದ ಭಾಷಾಸಂಘ ವಾರ್ಷಿಕವಾಗಿ ವೈವಿದ್ಯಮಯವಾದ ಚಟುವಟಿಕೆಗಳನ್ನು, ಕಾರ್ಯಕ್ರಮಗಳನ್ನು ಮತ್ತು ಜ್ಞಾನದ ವೃದ್ಧಿಗೆ ಬೇಕಾದ ಕೌಶಲಗಳ ಹೂರಣವನ್ನು ಸದಾ ಕ್ರಿಯಾತ್ಮಕಗೊಳಿಸಿ ವಿದ್ಯಾರ್ಥಿಗಳನ್ನು ಜಾಗೃತರನ್ನಾಗಿಸುವ ಕೈಂಕರ್ಯವನ್ನೀಯುತ್ತಿದೆ ಎಂಬುದು ಅತಿಶೆಯೋಕ್ತಿಯಾಗಲಾರದು. ಪ್ರಶಿಕ್ಷಣಾರ್ಥಿಗಳು ತಮ್ಮ ಬೋಧನೆಯ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ಸೃಜನಶೀಲತೆಯನ್ನು ಹಲವಾರು ಮಜಲುಗಳ ಮೂಲಕ ತರೆದಿಡುವ ಪ್ರಯತ್ನ ಬಹುಶಃ ಅವರ ಲೇಖನಗಳ ಮೂಲಕ ಪ್ರತಿಪಲನವನ್ನುಂಟು ಮಾಡುತ್ತಿವೆ. ಸಾಹಿತ್ಯಿಕ, ವೈಜ್ಞಾನಿಕ, ತಾರ್ಕಿಕ, ನಾಡು-ನುಡಿಯ ಆಶೋತ್ತರಗಳು ಮತ್ತು ವಿಭಿನ್ನ ಆಶಯದ ಮಾಹಿತಿಗಳನ್ನು ಹೊತ್ತಿರುವ ಚಿಗುರು ಸಂಚಿಕೆಯು ಓದುಗರಿಗೆ ಒಂದು ಹೊಸ ಆಲೋಚನೆಯ ಕಡೆಗೆ ಕೊಂಡೊಯ್ಯುವುದ0ತೂ ಸತ್ಯ.
Educational Perspectives is a book of collection of articles on various aspects of the contemporary field of education. On this above mentioned prospective, I have written some articles and presented them in different seminar, conferences and special talks in educational programmes.
The below listed articles enlighten on different shades and prospoectives of education, namely
1. Teacher Empowerment: Concep

1. Teacher Empowerment: Concept, Possibilities and Challenges
2. ICT Programmes for Primary and Secondary Education in Karnataka State
3. Changing Role of a Teacher at Secondary School Level
4. Initiatives Relating to Peace Education in Education System
5. Life Skills: Education and Development
6. Skill Development Challenges in Indian Scenario
6. Role of Traditional Yoga in Human Health and Value Education
7. Dr. B. R. Ambedkar And His Economic Thoughts Related to Indian Scenario.
I assure all the readers that the articles bring some new insights, thoughts, and expections of new ways of education after completing the reading of this book.
ಶಿವಮೊಗ್ಗ ನಗರವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಮೋಡಿಮಾಡುವ ನಿಸರ್ಗದ ಬೆಟ್ಟಗಳ ದೃಶ್ಯಾವಳಿ, ದಿಬ್ಬಗಳು, ಹಸಿರು ಕಣಿವೆಗಳು, ನದಿಗಳು. ತೊರೆಗಳು, ದಟ್ಟವಾದ ಕಾಡುಗಳು, ಕೋಟೆ
ಶಿವಮೊಗ್ಗ ನಗರವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಮೋಡಿಮಾಡುವ ನಿಸರ್ಗದ ಬೆಟ್ಟಗಳ ದೃಶ್ಯಾವಳಿ, ದಿಬ್ಬಗಳು, ಹಸಿರು ಕಣಿವೆಗಳು, ನದಿಗಳು. ತೊರೆಗಳು, ದಟ್ಟವಾದ ಕಾಡುಗಳು, ಕೋಟೆಗಳು, ದೇವಾಲಯಗಳು, ಚಾರಿತ್ರಿಕ ಸ್ಥಳಗಳು, ಶ್ರೀಗಂಧದ ಮರಗಳು, ಸಸ್ಯ ಮತ್ತು ವನ್ಯ ಜೀವಿಗಳು ಮನಸೂರೆಗೊಳ್ಳುತ್ತವೆ. ಜೊತೆಯಲ್ಲಿ ಬಾಯಲ್ಲಿ ನೀರೂರಿಸುವ ತಿನಿಸುಗಳು ಮತ್ತು ಹೃದಯ ಸ್ಪರ್ಶಿಸುವ ಆತಿಥ್ಯ ಇಲ್ಲಿನ ವೈಶಿಷ್ಟತೆ. ಇದುವೆ ಅಲ್ವಾ –“ಭೂಮಿಯ ಮೇಲಿನ ಸ್ವರ್ಗ”. ಈ ಹೆಸರಾಂತ ಜಿಲ್ಲೆಯ ಕುರಿತು ಓದಿ ಅಥವಾ ಕೇಳಿ ತಿಳಿದರೆ ಸಾಲದು ಅದನ್ನು ಅಲ್ಲಿರುವ ಪ್ರವಾಸಿ ತಾಣಗಳನ್ನು ಕಣ್ಣಾರೆ ಕಂಡಾಗ ಆಗುವ ಅನುಭವವೇ ಒಂದು ರೋಮಾಂಚನ. ಈ ಹಿನ್ನಲೆಯಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನು ಆಧರಿಸಿ ಸಿದ್ದಪಡಿಸಲಾರದ ಈ ಪುಸ್ತಕ ಪ್ರಕೃತಿ ಪ್ರಿಯರಿಗೆ, ಪ್ರವಾಸಿ ಪ್ರಿಯರಿಗೆ ಅಗತ್ಯದ ಮಾಹಿತಿಯನ್ನು ನೀಡಬಲ್ಲದು.
ಕನ್ನಡ ಭಾಷೆಯಲ್ಲಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಬಗೆಗಳಿವೆ. ಕನ್ನಡ ಮತ್ತು ಇತರ ಭಾಷೆಗಳ ಸಂಬಂಧ ಗಾಢವಾಗಿದೆ. ಹಾಗಾಗಿ ಅನಾದಿ ಕಾಲದಿಂದಲೂ ಅನೇಕ ವ್ಯಾಕರಣಕಾರರು ಸಂಸ್ಕೃತಾದಿಯಾದ ಭಾಷಾ ವ್ಯ
ಕನ್ನಡ ಭಾಷೆಯಲ್ಲಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮೂರು ಬಗೆಗಳಿವೆ. ಕನ್ನಡ ಮತ್ತು ಇತರ ಭಾಷೆಗಳ ಸಂಬಂಧ ಗಾಢವಾಗಿದೆ. ಹಾಗಾಗಿ ಅನಾದಿ ಕಾಲದಿಂದಲೂ ಅನೇಕ ವ್ಯಾಕರಣಕಾರರು ಸಂಸ್ಕೃತಾದಿಯಾದ ಭಾಷಾ ವ್ಯಾಕರಣಕಾರರನ್ನು ಅನುಸರಿಸಿರುವುದು ಗೋಚರಿಸುತ್ತದೆ. ವ್ಯಾಕರಣಾದಿಯಾಗಿ ಭಾಷಾಂಶಗಳು ಶುದ್ಧವಾಗಿ ನಾತನಾಡಲು, ಬರೆಯಲು ಸೂಕ್ತವಾದ ನಿಯಮಗಳನ್ನು ನಿರೂಪಿಸುತ್ತವೆ. ಅವುಗಳ ಸಹಾಯವಿಲ್ಲದೇ ಯಾವ ಭಾಷೆಯನ್ನು ಶುದ್ಧವಾಗಿ ಮಾತನಾಡಲೂ ಮತ್ತು ಬರೆಯಲು ಕಷ್ಟವಾಗುತ್ತದೆ. ಆದುದರಿಂದ ವ್ಯಾಕರಣಾದಿಯಾದ ಭಾಷಾಂಶಗಳನ್ನು ಕಲಿಯಲೇಬೇಕು.
ಈ ಪ್ರಕಾರದ ಕಲಿಕೆಗೆ ಅನೇಕ ಪುಸ್ತಕಗಳು ಈಗಾಗಲೇ ಹೊರಬಂದು ಸಹಸ್ರಾರು ಓದುಗರನ್ನು ತಲುಪಿವೆ. ಅಂತಹ ಪುಸ್ತಕಗಳ ಸಾಲಿಗೆ ‘ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎಂಬ ಡಿ.ವಿ.ಜಿಯವರ ಮಾತಿನಂತೆ ಪ್ರಸ್ತುತ ಸಿದ್ಧವಾದ ‘ಸಿರಿಗನ್ನಡ ಭಾಷಾಂಶ ಸಂಚಿ’ ಎಂಬ ಶೀರ್ಷಿಕೆಯ ಪುಸ್ತಕ ಕಿರಿಯ ಕಲಿಕಾರ್ಥಿಗಳಿಂದ ಹಿಡಿದು ಹಿರಿಯ ಓದುಗರನ್ನು ಆಕರ್ಷಿಸುತ್ತದೆ ಎಂಬ ಆಶಯ ನನ್ನದು. ಪ್ರಾಥಮಿಕ ಶಾಲೆಯ ಪಠ್ಯಕ್ರಮದಿಂದ ಪದವಿ ಪಠ್ಯಕ್ರಮಗಳಲ್ಲಿ ಅಡಕವಾಗಿರುವ ಭಾಷಾಂಶಗಳ ಉದಾಹರಣೆಗಳನ್ನು, ಪರಿಕಲ್ಪನೆಗಳನ್ನು ಹಿಡಿದಿಟ್ಟ ಈ ಹೊತ್ತಿಗೆಯು ಅನೇಕ ಹುದ್ದೆಗಳ ಆಕಾಂಕ್ಷೆಯೊಂದಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಬಹು ಸರಳವಾಗಿ ಅರ್ಥವಾಗುವಂತಹ ಹಿನ್ನಲೆಯಲ್ಲಿ ಸಿದ್ಧಗೊಂಡಿದೆ.
ಕನ್ನಡ ಸಾಹಿತ್ಯವು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಹಳೆಯದಾದ ಸಾಹಿತ್ಯ ರೂಪವಾಗಿದೆ. ದ್ರಾವಿಡ ಭಾಷೆಗಳಲ್ಲಿ ಅತೀ ಪುರಾತನವಾದ ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನ ಮಾನದ ಗೌರಕ್ಕೆ ಪಾತ್ರವಾಗಿದೆ. ಪ್ರಾರಂಭದಿ೦
ಕನ್ನಡ ಸಾಹಿತ್ಯವು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚು ಹಳೆಯದಾದ ಸಾಹಿತ್ಯ ರೂಪವಾಗಿದೆ. ದ್ರಾವಿಡ ಭಾಷೆಗಳಲ್ಲಿ ಅತೀ ಪುರಾತನವಾದ ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನ ಮಾನದ ಗೌರಕ್ಕೆ ಪಾತ್ರವಾಗಿದೆ. ಪ್ರಾರಂಭದಿ೦ದ ಪ್ರಸ್ತುತದವರೆಗೆ ಅನೇಕ ಕಾಲಘಟ್ಟಗಳಲ್ಲಿ(ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ) ವಿವಿಧ ಸಾಹಿತ್ಯ ಪ್ರಬೇಧಗಳ(ನವೋದಯ, ನವ್ಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ) ಮೂಲಕ ವಿಭಿನ್ನ ಪ್ರಕಾರಗಳಲ್ಲಿ(ಕಥೆ, ಕಾದಂಬರಿ, ಕವಿತೆ, ಪ್ರಬಂಧ, ವಿಮರ್ಶೆ, ನಾಟಕ, ಆತ್ಮಕಥೆ, ಜೀವನ ಚರಿತ್ರೆ ಇತ್ಯಾದಿ) ಸಾಹಿತ್ಯ ಸೃಷ್ಟಿಯನ್ನು ಕೈಗೊಂಡ ಅನೇಕ ಕವಿಗಳು, ಸಾಹಿತಿಗಳು, ಲೇಖಕರು, ವಿಮರ್ಶಕರು, ಕಾದಂಬರಿಕಾರರು, ನಾಟಕಕಾರರು ತಮ್ಮದೇ ಆದ ವಿಶಿಷ್ಟ ಶೈಲಿಗಳಲ್ಲಿ ಸಾಹಿತ್ಯವನ್ನು ರಚಿಸುತ್ತಾ ಅಪಾರವಾದ ಕೊಡುಗೆಯೊಂದಿಗೆ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಶ್ರೀಮಂತ ಸಾಹಿತ್ಯ ಸೃಷ್ಟಿಗೆ ಕಾರಣರಾದವರಿಗೆ ಸರ್ಕಾರಗಳು, ಸಂಘ ಸಂಸ್ಥೆಗಳು ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ನೀಡುತ್ತಾ ಪ್ರಶಂಸಿಸುತ್ತಾ ಬಂದಿವೆ. ಅಂತಹ ಪ್ರಶಸ್ತಿಗಳಲ್ಲಿ “ಪಂಪ ಪ್ರಶಸ್ತಿ”ಯು ಪ್ರಮುಖವಾದುದು.
ಕರ್ನಾಟಕ ಸರ್ಕಾರ ಕೊಡಮಾಡುವ ಈ ಪ್ರಶಸ್ತಿಯನ್ನು ಪಡೆದ ಎಲ್ಲಾ 32 ಸಾಹಿತಿಗಳ ಸಾಹಿತ್ಯಿಕ ಕೊಡುಗೆಯನ್ನು ಈ ಪುಸ್ತಕದ ಮೂಲಕ ವಿವರಿಸುವ ಪ್ರಯತ್ನ ಮಾಡಲಾಗಿದೆ. ಕೆಲವು ಮಾಹಿತಿಯನ್ನು ಇದ್ದದ್ದನ್ನು ಇದ್ದ ಹಾಗೆ ವಿವರಿಸುವಂತಿದ್ದರೂ ವಾಕ್ಯಗಳ ರಚನೆ, ನಿರೂಪಣೆ, ಮತ್ತು ಮಾಹಿತಿ ಪ್ರಸ್ತುತ ಪಡಿಸುವಿಕೆಯಲ್ಲಿ ವಿಭಿನ್ನತೆಯನ್ನು ಹೊಂದಿದೆ. ಅಲ್ಲದೆ ಈ ಪುಸ್ತಕದಲ್ಲಿ ಎಲ್ಲಾ ಸಾಹಿತಿಗಳ ಕುರಿತು ಪೂರ್ಣ ಮಾಹಿತಿ ಇದೆ ಎಂದು ಹೇಳಲಾಗುವುದಿಲ್ಲ. ಸಿದ್ದಪಡಿಸುವ ಸಂದರ್ಭದಲ್ಲಿ ಲಭ್ಯವಿರುವ ಮಾಹಿತಿಗಳನ್ನಾಧರಿಸಿ ರಚಿಸಲಾಗಿದೆ. ಈ ಪ್ರಯತ್ನದಿಂದ ಓದುಗರಿಗೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ಮಾಡುತ್ತಿರುವವರಿಗೆ ಉಪಯುಕ್ತ ಮಾಹಿತಿನ್ನಂತೂ ಖಂಡಿತಾ ನೀಡುತ್ತದೆ ಎಂದು ಹೇಳಲು ಬಯಸುತ್ತೇನೆ.
Are you sure you want to close this?
You might lose all unsaved changes.
The items in your Cart will be deleted, click ok to proceed.